Bank loan: ಲೋನ್ ಹೊಂದಿದವರಿಗೆ ಗುಡ್ ನ್ಯೂಸ್! EMI ಕಟ್ಟಲು ಆಗುತ್ತಿಲ್ಲವೇ ಚಿಂತೆ ಬೇಡ ಈ ಟಿಪ್ಸ್ ಫಾಲೋ ಮಾಡಿ
Bank loan:- ನಮಸ್ಕಾರ ಸ್ನೇಹಿತರ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಆರ್ಥಿಕ ಸಮಸ್ಯೆಗಳಿಂದ ಅಥವಾ ಇತರ ಯಾವುದೇ ಸಮಸ್ಯೆಗಳಿಂದ ಸಾಕಷ್ಟು ಜನರು ಬ್ಯಾಂಕ್ಗಳ ಮೂಲಕ ವೈಯಕ್ತಿಕ ಸಾಲ ಅಥವಾ ಇತರ ಯಾವುದೇ ರೀತಿ ಸಾಲವನ್ನು ಪಡೆದುಕೊಂಡಿರುತ್ತಾರೆ ಮತ್ತು ಪ್ರತಿ ಬ್ಯಾಂಕು ಕೂಡ ಬೇರೆ ಬೇರೆ ರೀತಿಯ ಬಡ್ಡಿದರವನ್ನು ವಿಧಿಸಲಾಗುತ್ತದೆ ಹಾಗಾಗಿ ಸಾಕಷ್ಟು ಜನರು ಈ ಸಾಲದ ರೂಪದಲ್ಲಿ ತೆಗೆದುಕೊಂಡ ಹಣಕ್ಕೆ EMI ರೂಪದಲ್ಲಿ ಹಣವನ್ನು ಪ್ರತಿ ತಿಂಗಳು ಪಾವತಿಸಬೇಕಾಗುತ್ತದೆ ಆದರೆ ಕೆಲವೊಬ್ಬರಿಗೆ EMI ಕಟ್ಟಲು … Read more