Airtel recharge plans: ಸ್ವಸಂತ್ಯ ದಿನಾಚರಣೆ ಪ್ರಯುಕ್ತ ಏರ್ಟೆಲ್ ತನ್ನಗ್‌ ಗ್ರಾಹಕರಿಗೆ ಅತ್ಯುತ್ತಮ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಪರಿಚಯ

Airtel recharge plans:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಏರ್ಟೆಲ್ ಸಿಮ್ ಬಳಸುತ್ತಿದ್ದೀರಾ ಹಾಗಾದರೆ ನಿಮಗೆ ಏರ್ಟೆಲ್ ಕಡೆಯಿಂದ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಲಾಗಿದ್ದು ಈ ಒಂದು ಲೇಖನಿಯಲ್ಲಿ ಯಾವ ರಿಚಾರ್ಜ್ ಪ್ಲಾನ್ ಗಳು ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ

ಮಹಿಳೆಯರಿಗೆ ಈ ಯೋಜನೆಯ ಮೂಲಕ 50,000 ಹಣ ಸಿಗುತ್ತೆ. ಇದರಲ್ಲಿ 25 ಸಾವಿರ ಸರಕಾರ ಉಚಿತವಾಗಿ ನೀಡುತ್ತದೆ ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ ನಮ್ಮ ದೇಶದಲ್ಲೇ ಅತ್ಯಂತ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾದಂತ ಏರ್ಟೆಲ್ ತನ್ನ ಗ್ರಹಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅತ್ಯಾಕರ್ಷಕ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಪರಿಚಯ ಮಾಡಿದ್ದು ಇದು ಗ್ರಾಹಕರಿಗೆ ಖುಷಿ ವಿಷಯ ಎಂದು ಹೇಳಬಹುದು ಹಾಗಾಗಿ ನಾವು ಈ ಒಂದು ಲೇಖನಿಯಲ್ಲಿ ಯಾವ ರಿಚಾರ್ಜ್ ಪ್ಲಾನ್ ನಿಮ್ಮ ಮೊಬೈಲಿಗೆ ರೀಚಾರ್ಜ್ ಮಾಡಿಸಿಕೊಂಡರೆ ಬೆಸ್ಟ್ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

SBI ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ ಕೇವಲ ಹತ್ತು ನಿಮಿಷದಲ್ಲಿ ನಿಮಗೆ 10,000 ದಿಂದ 40,000 ಹಣ ಸಿಗುತ್ತೆ ಈ ಕೆಲಸ ಮಾಡಿ

 

ಏರ್ಟೆಲ್ ರಿಚಾರ್ಜ್ ಪ್ಲಾನ್ಸ್ ಗಳು (Airtel recharge plans)…?

ಹೌದು ಸ್ನೇಹಿತರೆ ಏರ್ಟೆಲ್ ಮತ್ತು ಇತರ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ತಮ್ಮ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚು ಮಾಡಲಾಯಿತು ಇದರಿಂದ ಸಾಕಷ್ಟು ಗ್ರಹಗಳು ಬೇಸಿತ್ತಿದ್ದಾರೆ ಎಂದು ಹೇಳಬಹುದು ಆದ್ದರಿಂದ ಗ್ರಹಕರು ಕಡಿಮೆ ಬೆಲೆ ಹೊಂದಿರುವಂತ ಹಾಗೂ ಕಡಿಮೆ ರಿಚಾರ್ಜ್ ಪ್ಲಾನ್ಸ್ ಗಳು ನೀಡುವಂತಹ ಟೆಲಿಕಾಂ ಸಂಸ್ಥೆಗಳಿಗೆ ಪೋರ್ಟ್ ಆಗುತ್ತಿದ್ದಾರೆ ಇದನ್ನು ತಡೆಗಟ್ಟಲು ಏರ್ಟೆಲ್ ತನ್ನ ಗ್ರಹಕರಿಗೆ ಅತ್ಯಾಕರ್ಷಕ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ

WhatsApp Group Join Now
Telegram Group Join Now       
Airtel recharge plans
Airtel recharge plans

 

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಆಗಸ್ಟ್ ಮೂರರಿಂದ ಭಾರತದಲ್ಲಿ ಇರುವಂತ ಎಲ್ಲಾ ಖಾಸಗಿ ಟೆಲಿಕಾಂ ಸಂಸ್ಥೆಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ದರವನ್ನು ಏರಿಕೆ ಮಾಡಿದೆ ಇದರಿಂದ ಸಾಕಷ್ಟು ಗ್ರಹಕರು ಟೆಲಿಕಾಂ ಸಂಸ್ಥೆಗಳ ವಿರುದ್ಧ ಆಕ್ರೋಶ ಅವರ ಹಾಕುತ್ತಿದ್ದಾರೆ ಹಾಗೆ ತುಂಬಾ ಜನರು ಸರಕಾರಿ ಹೊಡೆತದ BSNL ಟೆಲಿಕಾಂ ಸಂಸ್ಥೆಗೆ ಪೋರ್ಟ್ ಆಗುತ್ತಿದ್ದು ಇದರಿಂದ ಏರ್ಟೆಲ್ ಮತ್ತು ಇತರ ಟೆಲಿಕಾಂ ಸಂಸ್ಥೆಗಳಿಗೆ ಬಾರಿ ಒಡೆತ ಬೀಳುತ್ತದೆ ಆದ್ದರಿಂದ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಪರಿಚಯ ಮಾಡುತ್ತೀವಿ

WhatsApp Group Join Now
Telegram Group Join Now       

 

ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ಸ್ ಗಳು (Airtel recharge plans)…?

₹219 Recharge plan:- ಸ್ನೇಹಿತರೆ ನೀವು ₹219 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿದರೆ ನಿಮಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಜೊತೆಗೆ 3GB ಡೇಟಾ ಸಿಗುತ್ತದೆ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 SMS ಸಿಗುತ್ತದೆ ಜೊತೆಗೆ ಏರ್ಟೆಲ್ ಹಲೋ ಟ್ಯೂನ್ ಹಾಗೂ ವೆಂಕಿ ಮ್ಯೂಸಿಕ್ ಸರ್ವಿಸ್ ಕೂಡ ಸಿಗುತ್ತದೆ

₹355 Recharge plan:- ಸ್ನೇಹಿತರೆ ಈ ಒಂದು ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 30 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಜೊತೆಗೆ 30 ದಿನಗಳಿಗೆ 25 GB ಡೇಟಾ ಬಳಸಲು ನಿಮಗೆ ಸಿಗುತ್ತದೆ ಹಾಗೂ ಪ್ರತಿದಿನ 100 ಎಸ್ಎಂಎಸ್ ಮತ್ತು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇದರ ಜೊತೆಗೆ ಏರ್ಟೆಲ್ ಹಲೋ ಟ್ಯೂನ್ ಹಾಗೂ ವೆಂಕಿ ಮ್ಯೂಸಿಕ್ ಸೇವೆಗಳು ನಿಮಗೆ ಸಿಗುತ್ತವೆ

₹589 Recharge plan:- ಸ್ನೇಹಿತರೆ ಈ ಒಂದು ರಿಚಾರ್ಜ್ ನೀವು ಮಾಡಿಸಿದರೆ ನಿಮಗೆ 30 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುತ್ತದೆ ಜೊತೆಗೆ ನಿಮಗೆ ಒಂದು ತಿಂಗಳಿಗೆ 50 GB ಡೇಟಾವನ್ನು ಯಾವುದೇ ಲಿಮಿಟ್ ಇಲ್ಲದೆ ಬಳಸಬಹುದು ಹಾಗೂ ಪ್ರತಿದಿನ ನಿಮಗೆ 100 ಎಸ್ಎಂಎಸ್ ಜೊತೆಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಹಾಗೂ ಏರ್ಟೆಲ್ ಹಲೋ ಟ್ಯೂನ್ ಮತ್ತು ವೆಂಕ್ ಮ್ಯೂಸಿಕ್ ಸೇವೆಗಳು ಬಳಸಲು ನಿಮಗೆ ಸಿಗುತ್ತದೆ

 

₹579 Racharge plan:- ಸ್ನೇಹಿತರೆ ಈ ಒಂದು ರಿಚಾರ್ಜ್ ನೀವು ಮಾಡಿಸಿಕೊಂಡರೆ ನಿಮಗೆ 56 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಜೊತೆಗೆ ಪ್ರತಿದಿನ 1.5 GB ಡೇಟಾ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಸಿಗುತ್ತವೆ ಜೊತೆಗೆ ಏರ್ಟೆಲ್ ವೆಂಕಿ ಮ್ಯೂಸಿಕ್ ಮತ್ತು ಏರ್ಟೆಲ್ ಹಲೋ ಟ್ಯೂನ್ ಬಳಸಲು ಅವಕಾಶವಿರುತ್ತದೆ

₹619 Recharge plan:- ಸ್ನೇಹಿತರೆ ಈ ಒಂದು ರಿಚಾರ್ಜ್ ನೀವು ಮಾಡಿಸಿಕೊಂಡರೆ ನಿಮಗೆ 60 ದಿನದ ವ್ಯಾಲಿಡಿಟಿ ಹೊಂದಿರುತ್ತದೆ ಜೊತೆಗೆ ಪ್ರತಿದಿನ ನಿಮಗೆ 1.5 GB ಡೇಟಾ ಬಳಸಲು ಹಾಗೂ ಪ್ರತಿದಿನ 100 ಎಸ್ಎಂಎಸ್ ಉಚಿತ ಜೊತೆಗೆ ಅನ್ಲಿಮಿಟೆಡ್ ಕರೆ ಮಾಡಲು ನಿಮಗೆ ಅವಕಾಶವಿರುತ್ತದೆ ಹಾಗೂ ಇನ್ನೂ ಹೆಚ್ಚುವರಿಯಾಗಿ ಏರ್ಟೆಲ್ ಹಲೋ ಟ್ಯೂನ್ ಹಾಗೂ ವೆಂಕ್ ಮ್ಯೂಸಿಕ್ ಆನಂದಿಸಲು ನಿಮಗೆ ಅವಕಾಶವಿರುತ್ತದೆ

 

ಈ ಮೇಲೆ ನೀಡಿದಂತಹ ರಿಚಾರ್ಜ್ ಪ್ಲಾನ್ ಗಳನ್ನು ಏರ್ಟೆಲ್ ತನ್ನ ಗ್ರಾಹಕರಿಗೆ ಪರಿಚಯಿಸಿದೆ ಇದರಲ್ಲಿ ನಿಮಗೆ ಯಾವುದು ಉತ್ತಮ ಅನ್ನಿಸುತ್ತದೆ ಅದನ್ನು ರಿಚಾರ್ಜ್ ಮಾಡಿಕೊಳ್ಳಿ ಮತ್ತು ಇದೇ ರೀತಿ ಪ್ರತಿಯೊಂದು ಮಾಹಿತಿಯನ್ನು ಹಾಗೂ ಕರ್ನಾಟಕದ ಪ್ರಚಲಿತ ಘಟನೆಗಳು ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ (group join) ಜಾಯಿನ್ ಆಗಬಹುದು

Leave a Comment