ಉಚಿತ ಹೂಲಿಗೆ ಯಂತ್ರ ಯೋಜನೆ 2024 | ಆನ್ಲೈನ್ ಅರ್ಜಿ ಆಹ್ವಾನ free sewing machine scheme 2024 karnataka apply online @sevasindhu.karnataka.gov.in
sewing machine scheme 2024 karnataka apply online:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳೆಯರ (women empowerment) ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಈಗ ನಮ್ಮ ಕರ್ನಾಟಕ (karnataka ) ರಾಜ್ಯದಲ್ಲಿ ಮಹಿಳಾ ಇಲಾಖೆ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಮಹಿಳೆಯರಿಗಾಗಿ (free sewing machine) ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದ್ದು ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು (how apply) … Read more