LPG Gas Cylinder Offer:– ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ ಹಾಗಾದ್ರೆ ನಿಮಗೆ ಭರ್ಜರಿ ಆಫರ್ ಇದೆ ಹೌದು ಸ್ನೇಹಿತರೆ ನೀವು ಬುಕ್ ಮಾಡುವ ಮುನ್ನ ಈ ಕೆಲಸ ಮಾಡಿದರೆ ನಿಮಗೆ ರೂ.85 ರೂಪಾಯಿಯಿಂದ ₹100 ರೂಪಾಯಿ ಭರ್ಜರಿ ಆಫರ್ ಸಿಗುತ್ತದೆ ಹಾಗಾಗಿ ಈ ಲೇಖನಿಯಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ಎಲ್ಪಿಜಿ ಗ್ಯಾಸ್ ಬುಕಿಂಗ್ ಮೇಲೆ ಭರ್ಜರಿ ಕೊಡುಗೆ ನೀಡುತ್ತಿದೆ ಇಂಡಿಯನ್ ಆಯಿಲ್ ಹಾಗೂ ಭಾರತ ಗ್ಯಾಸ್, HP ಗ್ಯಾಸ್, ಈ ಮೂರು ಕಂಪನಿಗಳು ತಮ್ಮ ಗ್ರಾಹಕರಿಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕರೆದಿಯಲ್ಲಿ ಭರ್ಜರಿ ಆಫರ್ ಅಥವಾ ಕೊಡುಗೆಗಳನ್ನು ಆದ್ದರಿಂದ ನೀವು ಈ ಮೂರು ಕಂಪನಿಗಳಲ್ಲಿ ಯಾವುದಾದರೂ ಒಂದು ಎಲ್ಪಿಜಿ ಗ್ಯಾಸ್ ಬಳಸುತ್ತಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು
LPG ಗ್ಯಾಸ್ ಸಿಲಿಂಡರ್ (LPG Gas Cylinder Offer)..?
ಹೌದು ಸ್ನೇಹಿತರೆ ಇತ್ತೀಚಿಗೆ ಹಾಗೂ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ತಂದ ನಂತರ ಪ್ರತಿಯೊಂದು ಮನೆಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಜನರು ಅಡುಗೆ ಮಾಡಲು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದಾರೆ ಮತ್ತು ಈ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇತ್ತೀಚಿಗೆ ಸಾಕಷ್ಟು ಏರಿಕೆಯಾಗಿತ್ತು ಇದರಿಂದ ಜನರು ಬೇಸತ್ತು ಹೋಗಿದ್ದರು
ಹಾಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಲ್‍ಪಿಜಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವವರಿಗೆ ರೂ.300 ಗ್ಯಾಸ್ ಸಬ್ಸಿಡಿ ನೀಡುತ್ತಿದೆ ಇದರಿಂದ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಸುವವರಿಗೆ ಸಾಕಷ್ಟು ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು ಹಾಗೂ ಇದರಿಂದ ಸಾಕಷ್ಟು ಜನರು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಲು ಸಹಾಯವಾಗಿದೆ ಇದೇ ರೀತಿ ತನ್ನ ಗ್ರಹಕರಿಗೆ HP Gas, ಇಂಡಿಯನ್ ಆಯಿಲ್, ಭಾರತ್ ಗ್ಯಾಸ್, ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಮೇಲೆ ಭರ್ಜರಿ ಆಫರ್ಸ್ ನೀಡುತ್ತಿದೆ
ಏನಿದು ಭರ್ಜರಿ ಆಫರ್ಸ್ (LPG Gas Cylinder Offer)..?
ಹೌದು ಸ್ನೇಹಿತರೆ ಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮೇಲೆ ಭರ್ಜರಿ ಆಫರ್ ನೀಡಲಾಗಿದ್ದು ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ನಿಮಗೆ ರೂ.85 ಇಂದ ರೂ.100ವರೆಗೆ ಕ್ಯಾಶ್ಬ್ಯಾಕ್ ಆಫರ್ ಸಿಗಲಿದೆ ಆದ್ದರಿಂದ ನಿಮಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು
ಹೌದು ಸ್ನೇಹಿತರೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವಂತಹ ಬಳಕೆದಾರರಿಗೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮೇಲೆ 10% ಕ್ಯಾಶ್ ಬ್ಯಾಕ್ ಸಿಗುತ್ತಿದ್ದು ಇದು ಸೀಮಿತ ಅವಧಿ ಅಂದರೆ ಕೆಲವು ದಿನಗಳು ಮಾತ್ರ ಈ ಆಫರ್ ಸಿಗಲಿದೆ
ಆಕ್ಸಿಸ್ ಬ್ಯಾಂಕ್ ಎಲ್ಲಾ ಕ್ರೆಡಿಟ್ ಕಾರ್ಡ್ ದಾರಿಗೆ ಈ ಆಫರ್ ಅನ್ವಯ ಆಗುವುದಿಲ್ಲ ಕೇವಲ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಅಥವಾ ಏರ್ಟೆಲ್ ಏರ್ಟೆಲ್ ಬ್ಯಾಂಕ್ ಮೂಲಕ ಅಕ್ಸೆಸ್ ಕ್ರೆಡಿಟ್ ಕಾರ್ಡ್ ಪಡೆದಂತವರಿಗೆ ಈ ಆಫರ್ ವರ್ತಿಸುತ್ತದೆ
ಈ ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ 10% ಕ್ಯಾಶ್ ಬ್ಯಾಕ್ ಅಂದರೆ ಸುಮಾರು 85 ಇಂದ ರೂ.100ವರೆಗೆ ಹಣವನ್ನು ಪಡೆದುಕೊಳ್ಳಬಹುದು ಇದು ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು
85 ರಿಂದ 100 ರೂಪಾಯಿ ರಿಯಾಯಿತಿ ಹೇಗೆ ಪಡೆಯಬಹುದು (LPG Gas Cylinder Offer)..?
ಹೌದು ಸ್ನೇಹಿತರೆ ನೀವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅಥವಾ ಏರ್ಟೆಲ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ನಿಮ್ಮ ಹತ್ತಿರ ಇದ್ದರೆ ನೀವು 85 ಇಂದ ರೂ.100 ರಿಯಾಯಿತಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮೇಲೆ ಪಡೆಯಬಹುದು ಅದು ಹೇಗೆ ಎಂದರೆ
ನೀವು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಮುನ್ನ ನೀವು ಏರ್ಟೆಲ್ ಟ್ಯಾಂಕ್ಸ್ ಆಪನ್ನು ಓಪನ್ ಮಾಡಿ ಅಲ್ಲಿ ನಿಮಗೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಹಣ ಪೇ ಮಾಡುವಾಗ ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಯೂಸ್ ಮಾಡಿ ನಿಮಗೆ 10% ಕ್ಯಾಶ್ ಬ್ಯಾಕ್ ಸಿಗುತ್ತದೆ ಅಂದರೆ 85 ರಿಂದ 100 ರೂಪಾಯಿವರೆಗೆ ಹಣ ನಿಮಗೆ ರಿಟರ್ನ್ ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗುತ್ತೆ
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವವರು ಹಾಗೂ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಕಡಿಮೆ ಬೆಲೆಯಲ್ಲಿ ಪಡೆದುಕೊಳ್ಳಲು ಬಯಸುವವರಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಿ ಮತ್ತು ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ನೀವು ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ