Posted in

Old 20 Rupees note: ನಿಮ್ಮ ಬಳಿ 20 ರುಪಾಯಿ ನೋಟ್ ಇದ್ದರೆ ನೀವು ಲಕ್ಷಾಧಿಪತಿಗಳಾಗಬಹುದು ಭರ್ಜರಿ ಆಫರ್..!

Old 20 Rupees note
Old 20 Rupees note

Old 20 Rupees note:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬಳಿ ಹಳೆಯ 20 ಹಾಗಾದರೆ ನೀವು ಲಕ್ಷಾಧಿಪತಿಗಳಾಗಬಹುದು ಸ್ನೇಹಿತರೆ ಆನ್ಲೈನ್ ಮೂಲಕ ಹಳೆಯ ನೋಟುಗಳು ಹಾಗೂ ಪ್ರಸ್ತುತ ಚಲಾವಣೆ ಇರುವ ನೋಟುಗಳು ಮಾರಾಟ ಮಾಡುತ್ತಿದ್ದು ಇವುಗಳ ಬೆಲೆ ಲಕ್ಷ ರೂಪಾಯಿಗಳ ಬೇಡಿಕೆ ಪ್ರಾರಂಭವಾಗಿದೆ ಹಾಗಾಗಿ ಈ ಒಂದು ಲೇಖನಿಯಲ್ಲಿ ಯಾವ ರೀತಿ ಹಳೆ ನೋಟುಗಳನ್ನು ಮಾರುತ್ತಾರೆ ಹಾಗೂ ಯಾವ ನೋಟುಗಳಿಗೆ ಲಕ್ಷ ರೂಪಾಯಿಗಳಲ್ಲಿ ಬೆಲೆ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಗೂಗಲ್ ಪೇ ಮೂಲಕ ಕೇವಲ 2 ನಿಮಿಷದಲ್ಲಿ 10,000 ಇಂದ 50 ಸಾವಿರ ಈ ರೀತಿ ಸಾಲ ತೆಗೆದುಕೊಳ್ಳಬಹುದು

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಬ್ಯಾಂಕುಗಳ ಮೂಲಕ ಯಾವ ರೀತಿ ಸುಲಭವಾಗಿ ಲೋನ್ ತೆಗೆದುಕೊಳ್ಳುವುದು ಈ ರೀತಿ ಅನೇಕ ಮಾಹಿತಿಗಳನ್ನು ನೀವು ಬೇಗ ಪಡೆಯಬೇಕೆ ಹಾಗಾದರೆ ನಿಮಗೆ ಒಂದೇ ಮಾರ್ಗ ನೀವು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

LPG gas ಸಿಲೆಂಡರ್ ಬುಕ್ ಮಾಡುವ ಮುನ್ನ ಈ ಒಂದು ಸಣ್ಣ ಕೆಲಸ ಮಾಡಿ ನಿಮಗೆ ರೂ. 100 ಹಣ ಸಿಗುತ್ತೆ, ಇಲ್ಲಿದೆ ಮಾಹಿತಿ

 

ನೋಟುಗಳ ಮಾರಾಟ (Old 20 Rupees note)..?

ಹೌದು ಸ್ನೇಹಿತರೆ ಈಗಂತೂ ಆನ್ಲೈನ್ ಮೂಲಕ ಒಂದು ರೂಪಾಯಿ ಹಾಗೂ ಹಳೆ ನೋಟುಗಳನ್ನು ಮಾರಾಟ ಮಾಡಲಾಗುತ್ತಿದ್ದು ಇವುಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದೆ ಹಾಗಾಗಿ ನೀವು ಅಳೆಯ ನೋಟುಗಳನ್ನು ಮಾರಿ ಲಕ್ಷಾಂತರ ರೂಪಾಯಿ ಹಣ ಗಳಿಸಬೇಕಾದರೆ ಕೆಲವೊಂದು ವಿಶೇಷತೆಗಳು ಹಾಗೂ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಆದ್ದರಿಂದ ಯಾವ ಎಲ್ಲಾ ನೋಟುಗಳಿಗೆ ಲಕ್ಷಾಂತರ ರೂಪಾಯಿ ಹಣ ಸಿಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

Old 20 Rupees note
Old 20 Rupees note

 

ಸ್ನೇಹಿತರೆ ತುಂಬಾ ಜನರು ಹಣ ಗಳಿಸಲು ಸ್ನಾನ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ ಅದೇ ರೀತಿ ಹಳೆ ನೋಟುಗಳಿಗೆ ಹಾಗೂ ಕೆಲವೊಂದು ವಿಶೇಷ ನೋಟುಗಳಿಗೆ ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚಾಗಿದ್ದು ಅಂತ ನೋಟುಗಳಿಗೆ ಲಕ್ಷ ರೂಪಾಯಿ ಕೊಟ್ಟು ತೆಗೆದುಕೊಳ್ಳುವ ಗ್ರಹಕರೂ ಕೂಡ ಇದ್ದಾರೆ ಆದ್ದರಿಂದ ನಿಮ್ಮ ಅದೃಷ್ಟ ಬದಲಾಯಿಸುವಂತಹ ಹಳೆಯ ನೋಟುಗಳು ನಿಮ್ಮ ಬಳೆ ಇದೆ ಎಂದು ಚೆಕ್ ಮಾಡಿಕೊಳ್ಳಿ ಏಕೆಂದರೆ ಈ ಒಂದು ಲೇಖನಿಯಲ್ಲಿ ಎಷ್ಟು ಬೆಲೆ ಬಾಳುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

ವಿಶೇಷ ನೋಟುಗಳಿಗೆ ಬೆಲೆ ಜಾಸ್ತಿ (Old 20 Rupees note)..?

ಹೌದು ಸ್ನೇಹಿತರೆ ನಿಮ್ಮ ಬಳಿ ಏನಾದರೂ 20 ಹಳೆ ನೋಟು ಇದೆಯಾ ನೀವು ಕೂಡ ಆನ್ಲೈನ್ ನಲ್ಲಿ ಮಾರಲು ಬಯಸುತ್ತಿದ್ದೀರಾ ಹಾಗಾದರೆ ನಿಮ್ಮ ಬಳಿ ಇರುವಂತ ನೋಟಿನ ಮೇಲೆ 786 ನಂಬರ್ ಸರಣಿ ಮೇಲೆ ಕೊನೆಯಲ್ಲಿ ಅಥವಾ ಪ್ರಾರಂಭದಲ್ಲಿ ಇರಬೇಕು ಹಾಗೂ ನೋಟಿನ ಮುಂಭಾಗದಲ್ಲಿ ಅಥವಾ ಮುಂದಿನ ಭಾಗದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಇರಬೇಕು ಹಾಗೂ ಈ 786 ನಂಬರ್ ಮುಸ್ಲಿಂ ಧರ್ಮಗಳಲ್ಲಿ ಅದೃಷ್ಟದ ಸಂಖ್ಯೆ ಎಂದು ಪರಿಗಣಿಸುತ್ತಿದ್ದಾನೆ ಹಾಗಾಗಿ ಸಾಕಷ್ಟು ಜನರು ಈ ನೋಟುಗಳನ್ನು ಖರೀದಿ ಮಾಡಲು ತುದಿಗಾರಿನಲ್ಲಿ ನಿಂತಿದ್ದಾರೆ ಎಂದು ಹೇಳಬಹುದು

ಹಾಗಾಗಿ ನಿಮ್ಮ ಬಳಿ ಇಂತ ವಿಶೇಷ ನೋಟುಗಳು ಇವೆಯಾ ಇವುಗಳನ್ನು ಮಾರಿ ನೀವು ಹಣ ಗಳಿಸಲು ಬಯಸುತ್ತಿದ್ದೀರಾ ಹಾಗಾದ್ರೆ ನೀವು ಈ ನೋಟುಗಳನ್ನು ಆನ್ಲೈನ್ ಮುಖಾಂತರ ಮಾಡಬಹುದು ಅದು ಹೇಗೆ ಎಂದರೆ ನಿಮ್ಮ ಮೊಬೈಲ್ ನಲ್ಲಿ OLX & Ebay ಆನ್ಲೈನ್ ಫ್ಲ್ಯಾಟ್ ಫಾರ್ಮುಲಾ ಮೂಲಕ ನೀವು ಈ ನೋಟುಗಳನ್ನು ಮಾರಬಹುದು ಹಾಗೂ ಸಾಕಷ್ಟು ಜನರು ಈ ಪ್ಲಾಟ್ಫಾರ್ಮ್ ಮೂಲಕ ತಮ್ಮ ಹಳೆ ನೋಟುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ ಹಾಗಾಗಿ ನಿಮ್ಮ ಬಳಿ ವಿಶೇಷ ನೋಟುಗಳು ಹಾಗೂ ಹಳೆಯ ನೋಟುಗಳು ಇದ್ದರೆ ಇವುಗಳಲ್ಲಿ ಮಾರಿ ಹಣ ಗಳಿಸಿ

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಲೇಖನಿಯನ್ನು ಆದಷ್ಟು ನಿಮ್ಮ ಸ್ನೇಹಿತರು ಹಾಗೂ ಹಳೆ ನೋಟುಗಳು ಹೊಂದಿರುವ ಜನರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಹೊಸ ಹೊಸ ಮಾಹಿತಿಗಳನ್ನು ಹಾಗೂ ಪ್ರಮುಖ ಸುದ್ದಿಗಳನ್ನು ತಿಳಿಯಲು ನಮ್ಮ Telegram WhatsApp group ಜಾಯಿನ್ ಆಗಬಹುದು

Leave a Reply

Your email address will not be published. Required fields are marked *

WhatsApp Group Join Now
Telegram Group Join Now