crop competition amount: ಈ ದಿನ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ ಇಲ್ಲಿದೆ ಮಾಹಿತಿ
crop competition amount:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಳೆ ಆಗುತ್ತಿತ್ತು ಇದರಿಂದ ಸಾಕಷ್ಟು ರೈತರ ಬೆಳೆ ಹಾನಿ ಆಗಿದೆ ಎಂದು ಹೇಳಬಹುದು ಹಾಗಾಗಿ ರೈತರಿಗೆ ನಷ್ಟ ತುಂಬಲು ಸರಕಾರ ಕಡೆಯಿಂದ ಆರ್ಥಿಕ ಸಹಾಯ ಮಾಡುವುದಾಗಿ ಈಗಾಗಲೇ ಕಂದಾಯ ಸಚಿವರಾದಂತ ಕೃಷ್ಣೆಯ ಬೈರೇಗೌಡರು ಬರವಸೆ ನೀಡಿದ್ದಾರೆ ಸದ್ಯದಲ್ಲೇ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಇಲ್ಲಿದೆ ಮಾಹಿತಿ WhatsApp Group Join Now … Read more