flipkart personal loan: ಫ್ಲಿಪ್ಕಾರ್ಟ್ ಮೂಲಕ 10000 ರಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು ಈ ರೀತಿ ಅರ್ಜಿ ಸಲ್ಲಿಸಿ

flipkart personal loan:-ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಆನ್ಲೈನ್ ಶಾಪಿಂಗ್ ಮಾಡಲು flipkart ಅಪ್ಲಿಕೇಶನ್ ಬಳಸುತ್ತಿದ್ದೀರಾ ಹಾಗಾದ್ರೆ ನಿಮಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ ನೀವು ಬಳಸುವಂತಹ flipkart ಮೂಲಕ ನೀವು 10,000 ಇಂದ 10 ಲಕ್ಷ ರೂಪಾಯಿವರೆಗೆ ಹಣವನ್ನು ವೈಯಕ್ತಿಕ ಸಾಲ ಅಂದರೆ ಪರ್ಸನಲ್ ಲೋನ್ ಮೂಲಕ ಪಡೆದುಕೊಳ್ಳಬಹುದು ಈ ಒಂದು ಲೇಖನಿಯಲ್ಲಿ ಯಾವ ರೀತಿ ಹಣ ಪಡೆಯಬಹುದು ಮತ್ತು ಹಣ ಪಡೆಯಲು ಬೇಕಾಗುವ ದಾಖಲಾತಿಗಳು ಎಂಬ ಮಾಹಿತಿಯನ್ನು ನೋಡೋಣ

ನಿಮ್ಮ ಊರಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಬೇಗ ಅರ್ಜಿ ಸಲ್ಲಿಸಿ ಸ್ಥಳೀಯರಿಗೆ ಮೊದಲ ಆದ್ಯತೆ

ಹೌದು ಸ್ನೇಹಿತರೆ ತುಂಬಾ ಜನರಿಗೆ Flipkart ಅಪ್ಲಿಕೇಶನ್ ಆನ್ಲೈನ್ ಮೂಲಕ ವಸ್ತುಗಳನ್ನು ಕೊಂಡುಕೊಳ್ಳಲು ಬಳಸುತ್ತಿದ್ದಾರೆ ಆದರೆ ಈ ಒಂದು ಅಪ್ಲಿಕೇಶನ್ ಬಳಸಿಕೊಂಡು ನೀವು ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಲೇಖನಿಯಲ್ಲಿ ಯಾವ ರೀತಿ ಪರ್ಸನಲ್ ಲೋನ್ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನೀಡುತ್ತೇವೆ ಹಾಗಾಗಿ ಇದೇ ರೀತಿ ಮಾಹಿತಿಗಳನ್ನು ಪ್ರತಿದಿನ ಪಡೆದುಕೊಳ್ಳಲು WhatsApp Telegram ಗ್ರೂಪಿಗೆ ಜಾಯಿನ್

ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ laptop ಬೇಗ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಗೆ ಅರ್ಜಿ ಸಲ್ಲಿಸಿ

 

Flipkart ಪರ್ಸನಲ್ ಲೋನ್ (flipkart personal loan)..?

ಸ್ನೇಹಿತರೆ ನಿಮ್ಮ ಮೊಬೈಲ್ ನಲ್ಲಿ ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಇದಿಯಾ ಹಾಗಾದ್ರೆ ನೀವು ತುಂಬಾ ಸುಲಭವಾಗಿ ನಿಮಗೆ ಹಣದ ಅವಶ್ಯಕತೆ ಇದ್ದರೆ 10,000 ಇಂದ 1 ಲಕ್ಷ ಪಡೆದುಕೊಳ್ಳಬಹುದು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು ಆದ್ದರಿಂದ ಈ ಒಂದು ಲೇಖನೆಯಲ್ಲಿ ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಜೊತೆಗೆ ನೀವು ಮೊಬೈಲ್ ಮೂಲಕ ಯಾವ ರೀತಿ ಅಪ್ಲೈ ಮಾಡುವುದು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ

WhatsApp Group Join Now
Telegram Group Join Now       
flipkart personal loan
flipkart personal loan

 

ಹೌದು ಸ್ನೇಹಿತರೆ Flipkart ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆ ಒಗ್ಗೂಡಿ ಅಥವಾ ಪಾರ್ಟ್ನರ್ ಜೊತೆ ಸೇರಿ ಗ್ರಾಹಕರಿಗೆ ಪರ್ಸನಲ್ ಲೋನ್ ನೀಡುತ್ತದೆ ಉದಾಹರಣೆ:- axis Bank, fiber, IDFC first Bank , DMI finance, cridit saison, ಮುಂತಾದ ಸಂಸ್ಥೆಗಳೊಂದಿಗೆ ಸಹಭಾಗಿತ್ವದೊಂದಿಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ತನ್ನ ಗ್ರಾಹಕರಿಗೆ ನೀಡುತ್ತದೆ

WhatsApp Group Join Now
Telegram Group Join Now       

 

ವೈಯಕ್ತಿಕ ಸಾಲದ ವಿವರ (flipkart personal loan)..?

ಸಾಲ ನೀಡುವ ಬ್ಯಾಂಕ್:- Flipkart ಪರ್ಸನಲ್ ಲೋನ್

ಸಾಲದ ಮೊತ್ತ:- 10,000 ರಿಂದ 10,00,000 ವರೆಗೆ

ಸಾಲದ ಬಡ್ಡಿ ದರ:- 10.99% ರಿಂದ 36% ವರೆಗೆ

ಸಾಲದ ಮರುಪಾವತಿ ಅವಧಿ:- 3 ತಿಂಗಳಿಂದ 60 ತಿಂಗಳವರೆಗೆ

ಸಾಲ ನೀಡುವ ವಿಧಾನ:- ಆನ್ಲೈನ್ ಮೂಲಕ

 

ಸಾಲ ಪಡೆಯಲು ಬೇಕಾಗುವ ದಾಖಲೆ (flipkart personal loan)..?

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಆದಾಯ ಪುರಾವೆ
  • ಉದ್ಯೋಗ ಪ್ರಮಾಣ ಪತ್ರ
  • ಇತ್ತೀಚಿನ ಫೋಟೋ

 

ಸಾಲ ಪಡೆಯುವುದು ಹೇಗೆ (flipkart personal loan)..?

ಸ್ನೇಹಿತರೆ ನೀವು Flipkart ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನೀವು ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅಲ್ಲಿ Flipkart ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ನಂತರ ಅದರೊಳಗೆ ರಿಜಿಸ್ಟರ್ ಮಾಡಿಕೊಳ್ಳಿ

flipkart personal loan
flipkart personal loan

 

ನಂತರ ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ಅಕೌಂಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮಗೆ ಅಲ್ಲಿ (flipkart personal loan) ಲೋನ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

flipkart personal loan
flipkart personal loan

 

ನಂತರ ನಿಮಗೆ ಅಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ತುಂಬಿ ಹಾಗೂ ಅಲ್ಲಿ ನಿಮಗೆ loan ವಿವರ ಎಂಟರ್ ಮಾಡಲು ಅಲ್ಲಿ ನೀವು ಪರ್ಸನಲ್ ಲೋನ್ ಎಂದು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ತಿಂಗಳ ಆದಾಯ ಎಷ್ಟು ಎಂದು ಕೇಳುತ್ತದೆ ಅಲ್ಲಿ ನಿಮ್ಮ ತಿಂಗಳ ಆದಾಯ ನಮೂದಿಸಿ

flipkart personal loan
flipkart personal loan

 

ನಂತರ ನಿಮಗೆ ಕೆಳಗಡೆ ಒಂದು ಟಿಕ್ ಮಾರ್ಕ್ ಆಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕ್ಲಿಕ್ ಮಾಡುವ ಮುನ್ನ ನೀವು ಫ್ಲಿಪ್ಕಾರ್ಟ್ ನಲ್ಲಿ ಪರ್ಸನಲ್ ಲೋನ್ ಗೆ ಸಂಬಂಧಿಸಿದಂತೆ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ಅದರ ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಎಲ್ಲಾ ದಾಖಲಾತಿಗಳು ಪರಿಶೀಲನೆ ಮಾಡಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಪರ್ಸನಲ್ ಲೋನನ್ನು ನೀಡಲಾಗುತ್ತದೆ ಅಥವಾ ಹಣ ವರ್ಗಾವಣೆ ಮಾಡಲಾಗುತ್ತದೆ ನೀವು ತಿಂಗಳಿಗೆ EMI ಕಟ್ಟಬೇಕು

ಈ ಮಾಹಿತಿ ನಿಮಗೆ ಇಷ್ಟವಾದರೆ ನೀವು ಈ ಲೇಖನೆಯನ್ನು ವೈಯಕ್ತಿಕ ಸಾಲ ಪಡೆಯುವವರಿಗೆ ಹಾಗೂ ಫ್ಲಿಪ್ಕಾರ್ಟ್ ಸಾಲ ನೀಡುತ್ತದೆ ಎಂಬ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಮತ್ತು ಇದೇ ರೀತಿ ಪ್ರತಿಯೊಂದು ಮಾಹಿತಿಗಾಗಿ WhatsApp & Telegram ಗ್ರೂಪಿಗೆ ಜಾಯಿನ್ ಆಗಿ 

Leave a Comment