ಉಚಿತ ಹೂಲಿಗೆ ಯಂತ್ರ ಯೋಜನೆ 2024 | ಆನ್ಲೈನ್ ಅರ್ಜಿ ಆಹ್ವಾನ free sewing machine scheme 2024 karnataka apply online @sevasindhu.karnataka.gov.in

sewing machine scheme 2024 karnataka apply online:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳೆಯರ (women empowerment) ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಈಗ ನಮ್ಮ ಕರ್ನಾಟಕ (karnataka ) ರಾಜ್ಯದಲ್ಲಿ ಮಹಿಳಾ ಇಲಾಖೆ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಮಹಿಳೆಯರಿಗಾಗಿ (free sewing machine) ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದ್ದು ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು (how apply) ಹಾಗೂ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಕೇವಲ 18 ಸಾವಿರ ರೂಪಾಯಿಗೆ iPhone 15 plus ಮೊಬೈಲ್ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು (Karnataka Government) ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ವತಿಯಿಂದ ಜಿಲ್ಲಾ ಉದ್ಯಮ ಕೇಂದ್ರ ಯೋಜನೆ ಹಾಗೂ ವೃತ್ತಿನಿರತ ಕುಶಲ ಕಾರ್ಮಿಕರಿಗೆ (labour) ಉಪಕರಣಗಳ ಸರಬರಾಜು ಯೋಜನೆಯ ಮೂಲಕ ಉಚಿತ ಹೊಲಿಗೆ ( free sewing machine) ಯಂತ್ರವನ್ನು ವಿತರಿಸುತ್ತಿದ್ದಾರೆ ಹಾಗಾಗಿ ನೀವು ಈ ಯೋಜನೆಗೆ (apply) ಅರ್ಜಿ ಸಲ್ಲಿಸಬಹುದು ಹೌದು ಸ್ನೇಹಿತರೆ ಇದರ ಜೊತೆಗೆ ಡಿ ದೇವರಾಜು ಅರಸು (d Devraj arasu) ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡುವಂತಹ (apply online) ಅರ್ಜಿ ಆಹ್ವಾನ ಪ್ರಾರಂಭವಾಗಿದೆ ಆಸಕ್ತಿ ಇರುವವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು

ನಿಮ್ಮ ಬಳಿ ಏರ್ಟೆಲ್ ಸಿಮ್ ಇದೆಯಾ ಹಾಗಾದ್ರೆ 10,000 ಇಂದ 1 ಲಕ್ಷ ವರೆಗೆ ಹಣ ಸಿಗುತ್ತೆ. ಈ ಒಂದು ಕೆಲಸ ಮಾಡಿ

 

ಉಚಿತ ಹೊಲಿಗೆ ಯಂತ್ರ ಯೋಜನೆ (sewing machine scheme 2024 karnataka apply online)..?

ಸ್ನೇಹಿತರೆ ಡಿ ದೇವರಾಜು ಅರಸು (d devaraj arasu) ಹಿಂದುಳಿದ ವರ್ಗ ಅಭಿವೃದ್ಧಿ ನಿಗಮದ ವತಿಯಿಂದ ಪ್ರತಿ ವರ್ಷ ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ (Scheme ) ವಿವಿಧ ರೀತಿ ಯೋಜನೆಗಳನ್ನು ಹಾಗೂ ಸಾಲ ಮತ್ತು ಸಬ್ಸಿಡಿ ಯೋಜನೆಗಳನ್ನು ಈ ಯೋಜನೆ ಅಡಿಯಲ್ಲಿ ಜಾರಿಗೆ ತರುತ್ತಿದ್ದಾರೆ ಹಾಗಾಗಿ (2024) ಈ ವರ್ಷ ಈ ಯೋಜನೆ ಅಡಿಯಲ್ಲಿ ಕೆಲವೊಂದು ಸೌಲಭ್ಯಗಳು ನೀಡಲಾಗುತ್ತಿದೆ ಹಾಗಾಗಿ ಆಸಕ್ತಿ ಇರುವವರು ಈ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು (apply online)

WhatsApp Group Join Now
Telegram Group Join Now       
sewing machine scheme 2024 karnataka apply online
sewing machine scheme 2024 karnataka apply online

 

  • ಸ್ವಯಂ ಉದ್ಯೋಗಕ್ಕಾಗಿ ವೈಯಕ್ತಿಕ ಸಾಲವನ್ನು (self employment scheme) ದೇವರಾಜು ಅರಸು ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ
  • ಗಂಗಾ ಕಲ್ಯಾಣ ಯೋಜನೆ (Ganga kallana Yojana)
  • ವಿದೇಶಿ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಅಥವಾ ವ್ಯಾಸಂಗ ಮಾಡುತ್ತಿರುವಂತ ವಿದ್ಯಾರ್ಥಿಗಳಿಗೆ (student scholarship) ಆರ್ಥಿಕ ನೆರವು ಅರಿವು- ಯೋಜನೆಯ ಮೂಲಕ ಶೈಕ್ಷಣಿಕ ಸಾಲ ಸೌಲಭ್ಯ (education loan)
  • ಸ್ವಾವಲಂಬಿ ಸಾರಥಿ ಯೋಜನೆಯ ಮೂಲಕ ವಾಹನಗಳ ಕರೆದಿಗೆ ಸಬ್ಸಿಡಿ ಹಣ ನೀಡುವುದು (vehicle subsidy)
  • ಸ್ವಂತ ಉದ್ಯೋಗ ಮಾಡುವವರಿಗೆ ಸ್ವಯಂ ಉದ್ಯೋಗ ಸಾಲ ನೀಡುವುದು (self employment)
  • ಹೊಲಿಗೆ ಯಂತ್ರ ವಿತರಣೆ ಯೋಜನೆ (free sewing Machine)

 

WhatsApp Group Join Now
Telegram Group Join Now       

ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ (sewing machine scheme 2024 karnataka apply online)..?

ಸ್ನೇಹಿತರೆ ಡಿ ದೇವರಾಜು ಅರಸು (d devaraju arasu) ಹಿಂದುಳಿದ ವರ್ಗ ಅಭಿವೃದ್ಧಿ ನಿಗಮ ವತಿಯಿಂದ (free sewing machine) ಹೊಲಿಗೆ ಯಂತ್ರ ವಿತರಣೆ ಯೋಜನೆ ಪ್ರಾರಂಭ ಮಾಡಲಾಗಿದೆ ಹಾಗಾಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುವುದರ (apply online) ಮೂಲಕ ಸುಲಭವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಆದರಿಂದ ಈ ಯೋಜನೆಗೆ ( scheme) ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ (Full details) ಎಂಬ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ

  • ಸ್ನೇಹಿತರೆ ಡಿ ದೇವರಾಜು (d devaraju arasu) ಅರಸು ಹೊಲಿಗೆ ಯಂತ್ರ ವಿತರಣೆ ಯೋಜನೆಯಲ್ಲಿ ಅರ್ಜಿ (apply online) ಸಲ್ಲಿಸಲು ಹಿಂದುಳಿದ ವರ್ಗದ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಸಿಗುತ್ತದೆ
  • ಹಿಂದುಳಿದ ವರ್ಗಕ್ಕೆ ಸೇರಿದ (black word class) ಮಹಿಳೆಯರು ಅಂದರೆ ಪ್ರವರ್ಗ 1, 2A, ಹಾಗೂ 3A ಮತ್ತು 3B ವರ್ಗಗಳಿಗೆ ಸೇರಿದ ಮಹಿಳೆಯರು ಅರ್ಜಿ (apply ) ಸಲ್ಲಿಸಬಹುದು
  • ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ವಿಶ್ವಕರ್ಮ, ಅಲೆಮಾರಿ ಮತ್ತು ಅಲೆ ಅಲೆಮಾರಿ ಹಾಗೂ, ಒಕ್ಕಲಿಗ, ಲಿಂಗಾಯಿತ, ಹಟ್ಟಿಗೋಲ್ಲ, ಕಾಡುಗೊಲ್ಲ , ಮರಾಠ, ಈ ವರ್ಗಕ್ಕೆ ಸೇರಿದಂತ ಮಹಿಳೆಯರು (women) ಈ ಯೋಜನೆ ಅಡಿಯಲ್ಲಿ ಉಚಿತ ಹೂಲಿಗೆ ಯಂತ್ರ (sewing machine) ಪಡೆದುಕೊಳ್ಳಬಹುದು ಹಾಗೂ ಇವುಗಳಲ್ಲಿ ಇರುವಂತ ಉಪ ಸಮುದಾಯಗಳು (apply) ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದಿಲ್ಲ

 

ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳು (sewing machine scheme 2024 karnataka apply online)…?

ಈ ಯೋಜನೆ (free sewing machine) ಅಡಿಯಲ್ಲಿ ಅರ್ಜಿ ಸಲ್ಲಿಸಲು ಹಾಗೂ ಉಚಿತ ಹೊಲಿಗೆ ಯಂತ್ರ (sewing machine) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಮಹಿಳೆ 18 ವರ್ಷ ಮೇಲ್ಪಟ್ಟು ಮತ್ತು 55 ವರ್ಷದ ಒಳಗಿನವರ ಆಗಿರಬೇಕು

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು (free sewing machine) ಬಯಸುವಂತಹ ಅರ್ಜಿದಾರರ OR ಮಹಿಳೆಯ (family) ಕುಟುಂಬದ ವಾರ್ಷಿಕ ಆದಾಯ 98 ಸಾವಿರ ರೂಪಾಯಿ ಮತ್ತು ಪಟ್ಟಣದಲ್ಲಿ ವಾಸ ಮಾಡುವ ಮಹಿಳೆಯರಿಗೆ 1,20,000 ಆದಾಯದ (annual income) ಒಳಗೆ ಇರಬೇಕು

ಈ ಯೋಜನೆ ಅಡಿಯಲ್ಲಿ (free sewing machine) ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಮೇಲೆ ತಿಳಿಸಿದಂಥ ವರ್ಗದ (women) ಮಹಿಳೆಯರಿಗೆ ಮಾತ್ರ ಅವಕಾಶವಿದೆ

 

 ಹೊಲಿಗೆ ಯಂತ್ರ ಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು (sewing machine scheme 2024 karnataka apply online)…?

ಹೌದು ಸ್ನೇಹಿತರೆ ನೀವೇನಾದರೂ (free sewing machine) ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ OR ನೀವು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು (Apply online) ಅಂದುಕೊಂಡರೆ ನೀವು ನಮ್ಮ ಕರ್ನಾಟಕ ಸರ್ಕಾರದ ಸೇವಾ ಸಿಂಧು (Karnataka seva Sindhu portal) ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು OR ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮವನ್, ಬೆಂಗಳೂರು ಒನ್, CSC ಕೇಂದ್ರ, ಮುಂತಾದ ಆನ್ಲೈನ್ (online centre) ಸೆಂಟರ್ ಗಳಿಗೆ ಭೇಟಿ ನೀಡಿ ನೀವು ಈ ಯೋಜನೆ ಅಡಿಯಲ್ಲಿ (apply online) ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ಈ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ (more information) ಮಾಹಿತಿಯನ್ನು ತಿಳಿದುಕೊಳ್ಳಲು ಜಿಲ್ಲಾ ಕಚೇರಿಗೆ ಸಂಪರ್ಕಿಸಿ ಮತ್ತು (free sewing machine) ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31ನೇ ತಾರೀಕು ಕೊನೆಯ ದಿನಾಂಕವಾಗಿದೆ (last date) ಹಾಗಾಗಿ ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ:- ಇಲ್ಲಿ ಕ್ಲಿಕ್ ಮಾಡಿ

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31-08-2024

 

ಸ್ನೇಹಿತರೆ ಇದೇ ರೀತಿ (government scheme) ಸರಕಾರಿ ಯೋಜನೆಗಳು & ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳು ಮತ್ತು ಸರಕಾರಿ ಹುದ್ದೆಗಳ (government jobs) ಬಗ್ಗೆ ಪ್ರತಿಯೊಂದು ಮಾಹಿತಿನ (update) ಪಡೆದುಕೊಳ್ಳಬೇಕೆ ಹಾಗಾದರೆ ನೀವು Telegram ಗ್ರೂಪಿಗೆ & WhatsApp group ಜಾಯಿನ್ ಆಗಬಹುದು 

Leave a Comment