Airtel personal loan apply:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬಳಿ ಏರ್ಟೆಲ್ (Airtel sim) ಸಿಮ್ ಇದೆಯಾ ಹಾಗೂ ನೀವು ಕಡಿಮೆ ಬಡ್ಡಿ(low interest rate) ದರದಲ್ಲಿ 10 ಸಾವಿರ ರೂಪಾಯಿ ಯಿಂದ 1 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬೇಕು ಅಂದುಕೊಂಡಿದ್ದೀರಾ ಹಾಗಾದರೆ ನೀವು ತುಂಬಾ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ 2 ನಿಮಿಷದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ (personal loan) ಪಡೆದುಕೊಳ್ಳಬಹುದು ಈ ಒಂದು ಲೇಖನಿಯಲ್ಲಿ ಯಾವ ರೀತಿ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹಾಗೂ ತೆಗೆದುಕೊಳ್ಳಲು ಬೇಕಾಗುವ (documents) ದಾಖಲಾತಿಗಳನ್ನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಸ್ನೇಹಿತರೆ ನಿಮಗೆ ಏರ್ಟೆಲ್ (Airtel) ಒಂದು ಟೆಲಿಕಾಂ ಸಂಸ್ಥೆ ಎಂಬುದು ಮಾತ್ರ ಗೊತ್ತಿದೆ ಹಾಗಾಗಿ ತುಂಬಾ ಜನರಿಗೆ ಈ ವಿಷಯ ಗೊತ್ತೇ ಇಲ್ಲ ಏರ್ಟೆಲ್ (Airtel) ಅನೇಕ ಸೇವೆಗಳನ್ನು ಒದಗಿಸುತ್ತದೆ ಅದರಲ್ಲಿ (Airtel banking) ಪ್ರಮುಖವಾಗಿ ಬ್ಯಾಂಕಿಂಗ್ಗೆ ಸಂಬಂಧಿಸಿದಂತ ಸೇವೆಗಳನ್ನು ತನ್ನ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ (Airtel thanks) ಮೂಲಕ ನೀಡುತ್ತದೆ ಹಾಗೂ ಇದರಲ್ಲಿ ನೀವು ತುಂಬಾ ಸುಲಭವಾಗಿ ಪರ್ಸನಲ್ ಲೋನ್ (personal loan) ಪಡೆದುಕೊಳ್ಳಬಹುದು ಅದು ಹೇಗೆ ಎಂದು ಕೆಳಗಡೆ ವಿವರಿಸಲಾಗಿದೆ
ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 1,500 ಹಣ ಪಡೆದುಕೊಳ್ಳಬಹುದು ಇಲ್ಲಿದೆ ಮಾಹಿತಿ
ಏರ್ಟೆಲ್ ಪರ್ಸನಲ್ ಲೋನ್ (Airtel personal loan apply)..?
ಹೌದು ಸ್ನೇಹಿತರೆ ತುಂಬಾ ಜನರಿಗೆ (Airtel) ಏರ್ಟೆಲ್ ಬರೆ ಒಂದು ಸಿಮ್ ಎಂಬುದು ಮಾತ್ರ ಗೊತ್ತಿದೆ ಸಾಕಷ್ಟು ಜನರಿಗೆ ಏರ್ಟೆಲ್ (Airtel banking service) ಬ್ಯಾಂಕಿಂಗ್ ಗೆ ಸಂಬಂಧಿಸಿದಂತೆ ಸರ್ವಿಸ್ ಗಳನ್ನು ನೀಡುತ್ತದೆ ಎಂಬುದು ಗೊತ್ತೇ ಇಲ್ಲ ಹಾಗಾಗಿ ನಿಮ್ಮ ಬಳಿ ಏರ್ಟೆಲ್ (Airtel sim) ಸಿಮ್ ಇದ್ದರೆ ನೀವು ತುಂಬಾ ಸುಲಭವಾಗಿ 10,000 ಯಿಂದ ₹1,00,000 ರೂಪಾಯಿವರೆಗೆ ಸಾಲವನ್ನು ಪಡೆದುಕೊಳ್ಳಬಹುದು
ಹಾಗಾಗಿ ಈ ಒಂದು ಲೇಖನಿಯಲ್ಲಿ ನೀವು 10,000 ಯಿಂದ ₹1,00,000 ರೂಪಾಯಿವರೆಗೆ ಸಾಲ ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಮತ್ತು ದಾಖಲಾತಿಗಳನ್ನು (documents) ಹೊಂದಿರಬೇಕಾಗುತ್ತದೆ ಹಾಗಾಗಿ ಇದಕ್ಕೆ ಸಂಬಂಧಿಸಿದಂತಹ ವಿವರಗಳನ್ನು & ಎಷ್ಟು ಸಾಲ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನಿಮಗೆ ಕೆಳಗಡೆ ವಿವರಿಸಲಾಗಿದೆ
ಪರ್ಸನಲ್ ಲೋನ್ ವಿವರ (Airtel personal loan apply)..?
ಸಾಲ ನೀಡುವ ಸಂಸ್ಥೆ:- Airtel payment Bank
ಸಾಲದ ಮೊತ್ತ:- ₹10,000 ರಿಂದ ₹1,00,000 ವರೆಗೆ
ಸಾಲದ ಮೇಲಿನ ಬಡ್ಡಿ ದರ:- ವಾರ್ಷಿಕ 11.50% ರಿಂದ ಪ್ರಾರಂಭ 33.50% ಗರಿಷ್ಠ ಬಡ್ಡಿ ದರ,
ಸಾಲದ ಮರುಪಾವತಿ ಅವಧಿ:- 6 ತಿಂಗಳಿಂದ 60 ತಿಂಗಳವರೆಗೆ (months)
ಸಾಲದ ಪ್ರಕ್ರಿಯೆ:- ಆನ್ಲೈನ್ ಮೂಲಕ (online)
ಸಂಸ್ಕಾರಣ ಶುಲ್ಕ:- 2% ರಿಂದ 4% +GST
ಸಾಲ ಪಡೆಯಲು ಇರುವ ಅರ್ಹತೆಗಳು & ದಾಖಲಾತಿಗಳು (Airtel personal loan apply)..?
- ಹೌದು ಸ್ನೇಹಿತರೆ ನೀವೇನಾದರೂ ಏರ್ಟೆಲ್ ಪೇಮೆಂಟ್ (Airtel payment Bank) ಬ್ಯಾಂಕ್ ಮೂಲಕ ಸಾಲ ಪಡೆಯಬೇಕೆಂದರೆ ನೀವು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಗರಿಷ್ಠ 59 ವರ್ಷದ ಒಳಗಿರಬೇಕು
- ಏರ್ಟೆಲ್ ಪೇಮೆಂಟ್ (Airtel payment) ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ರೀತಿ ಕಂಪನಿಗಳ(company) ಜೊತೆ ಟೈ ಅಪ್ ಆಗಿದೆ ಉದಾಹರಣೆ:- money view, axis Bank, DMI finance, ಮುಂತಾದ ಕಂಪನಿಗಳ ಮೂಲಕ (personal loan) ಲೋನ್ ನೀಡುತ್ತದೆ
- ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಸಾಲ ಪಡೆಯಲು ವ್ಯಕ್ತಿಯು ಉತ್ತಮ (CIBIL score) ಸಿವಿಲ್ ಸ್ಕೋರ್ ಹೊಂದಿರಬೇಕು
ಬೇಕಾಗುವ ದಾಖಲಾತಿಗಳು (Airtel personal loan apply) ..?
- ಆಧಾರ್ ಕಾರ್ಡ್ (Aadhar card)
- ಬ್ಯಾಂಕ್ ಪಾಸ್ ಬುಕ್ (bank passbook)
- ಇತ್ತೀಚಿನ ಭಾವಚಿತ್ರ (photo)
- ಪಾನ್ ಕಾರ್ಡ್ (PAN Card)
- ವಿಳಾಸದ ಪುರಾವೆ (Address proof)
- ಆದಾಯದ ಪುರಾವೆ (income proof)
- ಉದ್ಯೋಗ ಪ್ರಮಾಣ ಪತ್ರ (job documents)
ಹೇಗೆ ಅರ್ಜಿ ಸಲ್ಲಿಸುವುದು (Airtel personal loan apply)..?
ಸ್ನೇಹಿತನ ನೀವು (Airtel payment Bank) ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ (personal loan) ಪಡೆದುಕೊಳ್ಳಲು ಬಯಸಿದರೆ ನೀವು ಮೊದಲು (Play Store) ಪ್ಲೇ ಸ್ಟೋರ್ ಗೆ ಭೇಟಿ ನೀಡಿ (Airtel thanks) ಏರ್ಟೆಲ್ ಥ್ಯಾಂಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ
ನಂತರ ನಿಮ್ಮ ಏರ್ಟೆಲ್ (Airtel ) ಮೊಬೈಲ್ ನಂಬರ್ ಇಂದ ರೆಜಿಸ್ಟರ್ (register) ಮಾಡಿಕೊಳ್ಳಿ ನಂತರ ನಿಮಗೆ ಅಲ್ಲಿ ಕೆಳಭಾಗದಲ್ಲಿ (PAY) ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
ನಂತರ ನೀವು ಸ್ವಲ್ಪ ಮೇಲೆ ಎತ್ತಿ ಅಲ್ಲಿ ನಿಮಗೆ (Airtel personal loan) ಪರ್ಸನಲ್ ಲೋನ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
ನಂತರ ನೀವು ಅಲ್ಲಿ ಕೇಳಲಾದಂತ ಎಲ್ಲಾ (some documents) ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಹಾಗೂ ಅಲ್ಲಿ ನೀಡಿದಂತಹ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು (term & conditions) ಸರಿಯಾಗಿ ಓದಿಕೊಳ್ಳಿ
ನಂತರ ನಿಮಗೆ ಎಷ್ಟು ಹಣ(how much money) ಬೇಕು ಎಂದು ಸೆಲೆಕ್ಟ್ ಮಾಡಿಕೊಂಡು (continue) ಕಂಟಿನ್ಯೂ ಮೇಲೆ ಕ್ಲಿಕ್ ನೀವು (online) ಆನ್ಲೈನ್ ಮೂಲಕ KYC ಪೂರ್ಣಗೊಳಿಸಿ
ನಂತರ ನಿಮಗೆ ಎಲ್ಲಾ ದಾಖಲಾತಿಗಳನ್ನು (documents verification) ವೆರಿಫೈ ಮಾಡಿ 24 ಗಂಟೆಗಳ (within 24 hours) ಒಳಗಡೆಯಾಗಿ ನೀವು ನೀಡಿದಂತ ಬ್ಯಾಂಕ್ (Bank) ಖಾತೆಗೆ OR ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಲೇಖನನ್ನು ಆದಷ್ಟು ನಿಮ್ಮ ಸ್ನೇಹಿತರು (friends and family) ಮತ್ತು ಕುಟುಂಬದ ಸದಸ್ಯರೊಂದಿಗೆ (Share) ಶೇರ್ ಮಾಡಿ ಹಾಗೂ ಪರ್ಸನಲ್ ಲೋನ್ ತೆಗೆದುಕೊಳ್ಳಲು (personal loan) ಬಯಸುವಂಥವರಿಗೆ ಈ ಲೇಖನವನ್ನು ಆದಷ್ಟು ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ (daily important updates) ಪಡೆಯಲು ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಜೋಯಿನ್ ಆಗಿ