Bank New Rules: ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಜಾರಿ..! ಇಲ್ಲಿದೆ ಸಂಪೂರ್ಣ ಮಾಹಿತಿ

Bank New Rules:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಬ್ಯಾಂಕ್ ಅಕೌಂಟ್ ಒಂದಿದ್ದೀರಾ ಹಾಗಾದರೆ ನೀವು ಕಡ್ಡಾಯವಾಗಿ ಈ ಒಂದು ಲೇಖನೆಯನ್ನು ಪೂರ್ತಿಯಾಗಿ ಓದಬೇಕು ಏಕೆಂದರೆ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಜಾರಿಗೆ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ

ಉಚಿತ ಹೊಲಿಗೆ ಯಂತ್ರ ವಿತರಣೆ..! ಮಹಿಳೆಯರು ಬೇಗ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೂಲಿಗೆ ಯಂತ್ರ ಪಡೆದುಕೊಳ್ಳಿ

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಹಾಗೂ ಈಗಂತೂ ಡಿಜಿಟಲ್ ಯುಗ ಆರಂಭವಾಗಿದೆ ಎಂದು ಹೇಳಬಹುದು ಏಕೆಂದರೆ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ, ಆದ್ದರಿಂದ ಬ್ಯಾಂಕ್ ಖಾತೆಗೆ ಇರುವಂತ ಕೆಲವೊಂದು ರೂಲ್ಸ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಾಗುತ್ತದೆ ಹೌದು ಸ್ನೇಹಿತರೆ ಬ್ಯಾಂಕ್ ಖಾತೆ ಹೊಂದಿದವರು 1000 ಗಿಂತ ಹಣ ಕಡಿಮೆ ಇಟ್ಟರೆ ದಂಡ ಬೀಳುವಂಥ ಸಾಧ್ಯತೆ ಇದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ

iPhone 15 plus ಮೊಬೈಲ್ ಕೇವಲ ರೂ.18,000ಗೆ ಸಿಗುತ್ತದೆ ಈ ಒಂದು ಕೆಲಸ ಮಾಡಿ ಇಲ್ಲಿದೆ ಮಾಹಿತಿ

 

ಬ್ಯಾಂಕ್ ಖಾತೆ (Bank New Rules)..?

ಹೌದು ಸ್ನೇಹಿತರೆ ಇವತ್ತಿನ ದಿನ ಡಿಜಿಟಲ್ ಯುಗ ಪ್ರಾರಂಭವಾಗಿದೆ ಎಂದು ಹೇಳಬಹುದು ಏಕೆಂದರೆ ಪ್ರತಿಯೊಬ್ಬರೂ ಕೂಡ ವಿವಿಧ ರೀತಿ ಕಾರಣಗಳಿಗಾಗಿ ಬ್ಯಾಂಕ್ ಖಾತೆಯನ್ನು ಹೊಂದುವುದು ಕಡ್ಡಾಯವಾಗಿದೆ ಜೊತೆಗೆ ಯಾರು ಕೂಡ ನಗದು ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಯಸುವುದಿಲ್ಲ ಮತ್ತು ಇತರ ದೈನಂದಿನ ವ್ಯವಾರ ಮಾಡಲು ಇತ್ತೀಚಿಗೆ ಬ್ಯಾಂಕ್ ಖಾತೆ ಹೊಂದುವುದು ಅತಿ ಮುಖ್ಯವಾಗಿದೆ ಹಾಗೂ ಬ್ಯಾಂಕ್ ಖಾತೆಯ ಮೂಲಕ ಹೂಡಿಕೆ ಮಾಡಬಹುದು ಹಾಗೂ ತುಂಬ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now       

Bank New Rules

 

WhatsApp Group Join Now
Telegram Group Join Now       

ಹಾಗಾಗಿ ಸಾಕಷ್ಟು ಜನರು ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಆದ್ದರಿಂದ ಬ್ಯಾಂಕ್ ಖಾತೆ ಹೊಂದಿದವರು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಇಲ್ಲವಾದರೆ ದಂಡ ವಿಧಿಸುವಂಥ ಸಾಧ್ಯತೆ ಇರುತ್ತದೆ ಹಾಗಾಗಿ ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕಾಗುತ್ತದೆ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಹೋದರೆ ದಂಡ ವಿಧಿಸಲಾಗುತ್ತದೆ ಅಥವಾ ನಿಮ್ಮ ಖಾತೆಯನ್ನು ರದ್ದು ಮಾಡಲಾಗುತ್ತದೆ ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಕೆಳಗಡೆ ವಿವರಿಸಿದೆ

 

ಬ್ಯಾಂಕ್ ಖಾತೆ ಉಪಯೋಗ ಮಾಡದೇ ಇರುವುದು (Bank New Rules)…?

ಹೌದು ಸ್ನೇಹಿತರೆ ಸಾಕಷ್ಟು ಜನರು ಬ್ಯಾಂಕ್ ಖಾತೆಯನ್ನು ತೆರೆದಿರುತ್ತಾರೆ ಆದರೆ ತಮ್ಮ ಬ್ಯಾಂಕ್ ಖಾತೆಯನ್ನು ಉಪಯೋಗ ಮಾಡದೆ ಹಾಗೆ ಬಿಟ್ಟಿರುತ್ತಾರೆ ಆದ್ದರಿಂದ ಸಾಕಷ್ಟು ಜನರು ಬ್ಯಾಂಕ್ ಖಾತೆಗಳು ರದ್ದು ಮಾಡಲಾಗುತ್ತದೆ ಸ್ನೇಹಿತರೆ ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ಆರು ತಿಂಗಳ ಒಳಗಡೆ ಯಾಗಿ ಕನಿಷ್ಠ ಒಂದು ಅಥವಾ ಎರಡು ಮೂರು ಸಲ ಆದರೂ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟು ಹಣ ತೆಗೆದುಕೊಳ್ಳಿ ಒಂದು ವೇಳೆ ನಿಮ್ಮ ಖಾತೆಯಲ್ಲಿ ಯಾವುದೇ ರೀತಿ ವಹಿವಾಟು ನಡೆಯದೆ ಹೋದಲ್ಲಿ ಅಂತ ಖಾತೆಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ ಮತ್ತು ಕ್ರಮೇಣ ಬ್ಯಾಂಕ್ ಖಾತೆಗಳನ್ನು ರದ್ದು ಮಾಡಲಾಗುತ್ತದೆ ಹಾಗಾಗಿ ಬ್ಯಾಂಕ್ ಖಾತೆ ಹೊಂದಿದವರು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಉಪಯೋಗ ಮಾಡಬೇಕು

 

ಹಣ ಹೂಡಿಕೆ ಮಾಡಲು ಅಷ್ಟೇ ಅಲ್ಲದೆ ಇತರ ವಿಷಯಗಳು ಕೂಡ ಬ್ಯಾಂಕ್ ಖಾತೆ ಪ್ರಮುಖ ಪಾತ್ರ ವಹಿಸುತ್ತದೆ(Bank New Rules)..?

ಹೌದು ಸ್ನೇಹಿತರೆ ಸಾಕಷ್ಟು ಜನರು ಬ್ಯಾಂಕ್ ಖಾತೆಯನ್ನು ಹಣ ಹೂಡಿಕೆ ಮಾಡಲು ಅಥವಾ ಫಿಕ್ಸ್ ಡಿಪೋಸಿಟ್ ಮಾಡಲು ಮಾತ್ರ ಬಳಸುತ್ತಿರುತ್ತಾರೆ. ಆದರೆ ಬ್ಯಾಂಕ್ ಖಾತೆ ಹೊಂದುವುದರಿಂದ ಸಾಕಷ್ಟು ಹಣಕಾಸು ವ್ಯವಹಾರಗಳಲ್ಲಿ ಬ್ಯಾಂಕ್ ಖಾತೆಗಳು ಉಪಯೋಗವಾಗುತ್ತವೆ ಅಂದರೆ ಸಾಲ ತೆಗೆದುಕೊಳ್ಳುವುದು ಹಾಗೂ ಇತರ ಸರಕಾರಿ ಯೋಜನೆಗಳ ಲಾಭ ಪಡೆಯಲು ಬ್ಯಾಂಕ್ ಖಾತೆ ಉಪಯೋಗವಾಗುತ್ತದೆ

 

ಬ್ಯಾಂಕ್ ಖಾತೆಯ ನಿಯಮಗಳನ್ನು ಪಾಲಿಸುವುದು ಅತಿ ಮುಖ್ಯ (Bank New Rules)..?

ಹೌದು ಸ್ನೇಹಿತರೆ ತುಂಬಾ ಜನರು ಬ್ಯಾಂಕ್ ಮೂಲಕ ವಯಕ್ತಿಕ ಲೋನ್ ಅಥವಾ ಬೈಕ್ ಲೋನ್ ಅಥವಾ ಗೃಹ ಸಾಲ ಅಥವಾ ಬೆಳೆ ಸಾಲ ಮುಂತಾದ ಸಾಲಗಳನ್ನು ಬ್ಯಾಂಕ್ ಖಾತೆಯ ಮೂಲಕ ಪಡೆದುಕೊಂಡಿರುತ್ತಾರೆ ಅಂತವರು ಪ್ರತಿ ತಿಂಗಳು EMI ಕಟ್ಟುವುದು ಕಡ್ಡಾಯವಾಗಿರುತ್ತದೆ ಹಾಗೂ EMI ಕಟ್ಟಲು ಬ್ಯಾಂಕ್ ಖಾತೆಯ ಮೂಲಕ ಡೈರೆಕ್ಟ್ ಕಟ್ಟಾಗುವಂತೆ ಆಯ್ಕೆ ಮಾಡಿಕೊಂಡಿರುತ್ತಾರೆ ಆದ್ದರಿಂದ ಇಂಥ ಸಂದರ್ಭದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ EMI ಕಟ್ಟಲು ಇರಬೇಕಾದಂತ ಹಣ ಇರಬೇಕು ಅಂದರೆ ಮಾತ್ರ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಹೋದರೆ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ ಹಾಗೂ ಸಾಕಷ್ಟು ದಂಡ ಹಾಕಲಾಗುತ್ತದೆ ಆದ್ದರಿಂದ ಸರಿಯಾದ ಟೈಮಿಗೆ ಇಎಂಐ ಪಾವತಿಸಿ

 

ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದುವುದು ಕಡ್ಡಾಯ (Bank New Rules)..?

ಹೌದು ಸ್ನೇಹಿತರೆ ತುಂಬಾ ಜನರು ಪ್ರಧಾನ ಮಂತ್ರಿ ಜನ್ಮಧನ್ ಖಾತೆ ಅಂದರೆ ಜೀರೋ ಬ್ಯಾಲೆನ್ಸ್ ಖಾತೆಯನ್ನು ಹೊಂದಿರುತ್ತಾರೆ ಹಾಗೂ ವಿವಿಧ ರೀತಿ ಬ್ಯಾಂಕ್ ಖಾತೆ ಹೊಂದಿದಂತ ಜನರು ಆ ಬ್ಯಾಂಕ್ ಖಾತೆಯ ಅನುಗುಣವಾಗಿ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕಾಗುತ್ತದೆ ಅಂದರೆ ಪ್ರತಿ ತಿಂಗಳು ಒಂದಿಷ್ಟು ಹಣವನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಇರಬೇಕಾಗುತ್ತದೆ ಅಂದರೆ ಮಾತ್ರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರುತ್ತದೆ

ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಅಥವಾ ಜೀರೋ ಬ್ಯಾಂಕ್ ಬ್ಯಾಲೆನ್ಸ್ ಖಾತೆ ಹೊರತುಪಡಿಸಿ ಈ ತರಹ ಯಾವುದೇ ಬ್ಯಾಂಕ್ ಖಾತೆ ಹೊಂದಿದವರು ಕಡ್ಡಾಯವಾಗಿ ಆ ಬ್ಯಾಂಕ್ಗಳು ನೀಡಿರುವಂತಹ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡದೆ ಹೋದ ಪಕ್ಷದಲ್ಲಿ ನಿಮಗೆ ದಂಡ ವಿಧಿಸಲಾಗುತ್ತದೆ

ಈ ಮೇಲೆ ನೀಡಿದಂತಹ ಬ್ಯಾಂಕ್ ಖಾತೆಯ ಸಂಬಂಧಿಸಿದಂತ ನಿಯಮಗಳಾಗಿದ್ದು ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತ ನಿಖರ ಮಾಹಿತಿ ತಿಳಿದುಕೊಳ್ಳಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ

ಈ ಮಾಹಿತಿ ನಿಮಗೆ ಇಷ್ಟವಾದರೆ ಬ್ಯಾಂಕ್ ಖಾತೆ ಹೊಂದಿದಂತ ಜನರಿಗೆ ಹಾಗೂ ಅಕೌಂಟ್ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಿದಂತ ಜನರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಅಪ್ಡೇಟ್ ಪಡೆದುಕೊಳ್ಳಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು 

Leave a Comment