JIO New Recharge Plan: ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆ 28 ದಿನದ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ಮಾಹಿತಿ.
JIO New Recharge Plan: ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆ 28 ದಿನದ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ಮಾಹಿತಿ. ಈಗ ಸ್ನೇಹಿತರೆ ನೀವೇನಾದರೂ ಈಗ ಈ ಒಂದು ಜಿಯೋ ಸಿಮ ಬಳಕೆ ಮಾಡುತ್ತ ಇದ್ದರೆ ನಿಮಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಯಾಕೆಂದರೆ ಈಗ ಅತ್ಯಂತ ಕಡಿಮೆ ಬೆಲೆಯ 28 ದಿನಗಳಲ್ಲಿ ಹೊಂದಿರುವ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆಯಾಗಿದೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ರಿಚಾರ್ಜ್ ಸೌಲಭ್ಯಗಳ ಮಾಹಿತಿಗಳು ಹಾಗೂ…