Posted in

Dairy Farming Subsidy Scheme: ಹೈನುಗಾರಿಕೆ ಮಾಡಲು ಸರ್ಕಾರದಿಂದ 22 ಲಕ್ಷ ಸಾಲ ಮತ್ತು ಸಬ್ಸಿಡಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Dairy Farming Subsidy Scheme

Dairy Farming Subsidy Scheme: ಹೈನುಗಾರಿಕೆ ಮಾಡಲು ಸರ್ಕಾರದಿಂದ 22 ಲಕ್ಷ ಸಾಲ ಮತ್ತು ಸಬ್ಸಿಡಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಹೈನುಗಾರಿಕೆ ಉದ್ಯಮವನ್ನು ಪ್ರಾರಂಭ ಮಾಡಲು ಬಯಸುವಂಥವರಿಗೆ ಇನ್ನೊಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ನೀವು ಕೂಡ ಈ ಒಂದು ನಬಾರ್ಡ್ ಯೋಜನೆಯ ಮೂಲಕ ಹೈನುಗಾರಿಕೆಗೆ ಅಗತ್ಯವಾದಂತ ಬಂಡವಾಳವನ್ನು ಈಗ ನೀವು ಸುಲಭವಾಗಿ ಪಡೆದುಕೊಳ್ಳಬಹುದು. ಈಗ ಈ ಒಂದು ಯೋಜನೆಯ ಮೂಲಕ ನೀವು ಗರಿಷ್ಠ 25 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಸರಕಾರದಿಂದ ಈಗ ಶೇಕಡ 25 ರಿಂದ 33% ವರೆಗೆ ಸಬ್ಸಿಡಿ ಕೂಡ ದೊರೆಯುತ್ತದೆ. ಈಗ ನೀವೇನಾದರೂ ಹೊಸದಾಗಿ ಡೇರಿ ಉದ್ಯಮವನ್ನು ಪ್ರಾರಂಭ ಮಾಡಬೇಕೆಂದು ಕೊಂಡಿದ್ದರೆ ಈ ಕೂಡಲೇ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

Dairy Farming Subsidy Scheme

WhatsApp Group Join Now
Telegram Group Join Now       

ಈಗ ನಗರ ಪ್ರದೇಶಗಳಲ್ಲಿ ಶುದ್ಧ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಆ ಒಂದು ವಲಯಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿರುತ್ತದೆ. ಈ ಒಂದು ಉದ್ಯಮವನ್ನು ಪ್ರೋತ್ಸಾಹ ನೀಡಲು ಈ ಯೋಜನೆ ಮೂಲಕ ಸಾಲ ಮತ್ತು ಸಬ್ಸಿಡಿ ಸೌಲಭ್ಯಗಳನ್ನು ನೀಡುತ್ತಾ ಇದೆ.

  • ಅದೇ ರೀತಿಯಾಗಿ ಈಗ ಅರ್ಜಿದಾರರು ಕನಿಷ್ಠ 18 ವರ್ಷ ಮತ್ತು 55 ವಯಸ್ಸನ್ನು ಹೊಂದಿರಬೇಕು.
  • ಆನಂತರ ಅರ್ಜಿದಾರರು ಹೈನುಗಾರಿಕೆ ಅನ್ನು ಮಾಡಲು ಅಗತ್ಯವಾದ ಸ್ಥಳ ಸಾಗಾಣಿಕ ಸೌಲಭ್ಯ ಮತ್ತು ಉಪಕರಣಗಳನ್ನು ಹೊಂದಿರುವವರು ಈ ಯೋಜನೆ ಲಾಭ ಪಡೆಯಬಹುದು.
  • ಹಾಗೆ ವ್ಯಕ್ತಿಗಳು ಕಂಪನಿಗಳು ಸ್ವಸಹಾಯ ಗುಂಪುಗಳು ಅಥವಾ ರೈತರು ಸಂಘಗಳ ಅರ್ಹತೆಗಳನ್ನು ಹೊಂದಿರಬೇಕು. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಸಹಾಯಧನವನ್ನು ಒಮ್ಮೆ ಮಾತ್ರ ಪಡೆದುಕೊಳ್ಳಬಹುದು.

ಅದೇ ರೀತಿ ಸ್ನೇಹಿತರೆ ಈಗ ಈ ಒಂದು ಹೈನುಗಾರಿಕೆ ಉದ್ಯಮ ಪ್ರಾರಂಭದಲ್ಲಿ ಬಂಡವಾಳದ ಅಗತ್ಯತೆಯನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲದೆ ಈಗ ನಬಾರ್ಡ್ ಯೋಜನೆ ಈ ಒಂದು ಸಮಸ್ಯೆಯನ್ನು ನಿವಾರಣೆ ಮಾಡಿ. ಉದ್ಯಮಿಗಳಿಗೆ ಈಗ ಹಣಕಾಸಿನ ಒತ್ತಡವಿಲ್ಲದೆ ಈ ಒಂದು ಕೆಲಸವನ್ನು ಪ್ರಾರಂಭ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಬೇಗ ಹಾಲು ಉತ್ಪಾದನೆ ಹೆಚ್ಚಾಗಿ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲು ಸರ್ಕಾರದ ಉದ್ದೇಶವಾಗಿದೆ.

ಇದನ್ನು ಓದಿ : Karnataka Weather Today: ಜೂನ್ 4ರಿಂದ ಮತ್ತೆ ಮಳೆ ಆರ್ಭಟ ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತೆ ಇಲ್ಲಿದೆ ನೋಡಿ ವಿವರ

ಈ ಒಂದು ಯೋಜನೆಯಿಂದ ಸಾವಿರಾರು ಗ್ರಾಮೀಣ ಪ್ರದೇಶದಲ್ಲಿರುವಂತ ಯುವಕರು ಉದ್ಯೋಗಾವಕಾಶವನ್ನು ಸೃಷ್ಟಿ ಮಾಡಿದಂತಾಗುತ್ತದೆ. ಹೈನುಗಾರಿಕೆ ಮೂಲಕ ಆದಾಯವನ್ನು ಗಳಿಸಲು ಸಾಧ್ಯವಿರುತ್ತದೆ.

ಈಗ ಸ್ನೇಹಿತರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತ ಪ್ರಕ್ರಿಯೆ ತುಂಬಾ ಸರಳವಾಗಿದೆ. ಈಗ ನೀವು ಮೊಬೈಲ್ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ಅರ್ಜಿ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಬೇಕಾಗುವ ದಾಖಲೆಗಳನ್ನು ನೀಡುವುದರ ಮೂಲಕ ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ. ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಇದನ್ನು ಓದಿ : Ration Card Cancelation Update: ಇಂಥವರ ರೇಷನ್ ಕಾರ್ಡ್ ಇನ್ನು ಮುಂದೆ ರದ್ದು! ಸಿಎಂ ಖಡಕ್ ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now