Lecture recruitment 2024 ಸರಕಾರಿ ಪಿಯು ಕಾಲೇಜ್ ಲೆಕ್ಚರರ್ 814 ಹುದ್ದೆಗಳಿಗೆ ಅರ್ಜಿ ಆಹ್ವಾನ ! ಈ ರೀತಿಯಾಗಿ ಅರ್ಜಿ ಸಲ್ಲಿಸಿ.

Lecture recruitment 2024 :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅಗತ್ಯ ಇರುವ 814 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು ಯಾವ ವಿಷಯದಲ್ಲಿ ಉಪನ್ಯಾಸಕರ ಎಷ್ಟು ಹುದ್ದೆಗಳ ಕಾಲುವೆಯಂಬ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ

ಕರ್ನಾಟಕ ಸರ್ಕಾರ ಕಡೆಯಿಂದ 1 ಲಕ್ಷ ಮನೆ ಕಟ್ಟಿಸಿಕೊಳ್ಳಲು ಸಿಗುತ್ತೆ ಇಲ್ಲಿದೆ ಮಾಹಿತಿ

ಸ್ನೇಹಿತರೆ ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಖಾಸಗಿ ಸಂಸ್ಥೆಯ ಕಾಲಿ ಹುದ್ದೆಗಳ ಮಾಹಿತಿ ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ವಿವಿಧ ರೀತಿ ಯೋಜನೆಗಳ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಅರ್ಜಿ ಹಾಕುವುದು ಹೇಗೆ ಮತ್ತು ನಮ್ಮ ಕರ್ನಾಟಕದ ಪ್ರಚಲಿತ ಘಟನೆಗಳು ಪ್ರತಿಯೊಂದು ಮಾಹಿತಿ ಬೇಗ ಬೇಕಾದರೆ ನಮ್ಮ Telegram & WhatsApp ಗ್ರೂಪ್ಗಳಿಗೆ ಜಾಯಿನ್ ಆಗಬಹುದು

pm ಕಿಸಾನ್ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಕಡೆಯಿಂದ ಎರಡು ಹೊಸ ರೋಡ್ ಜಾರಿ ಹಣ ಬೇಕಾದರೆ ಈ ರೂಲ್ಸ್ ಪಾಲಿಸಿ

 

(Lecture recruitment 2024) ಕಾಲೇಜು ಉಪನ್ಯಾಸಕರ ಹುದ್ದೆಗಳು

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವರಾಗಿರುವ ಮಧು ಬಂಗಾರಪ್ಪ ಅವರು ಪಿಯು ಉಪನ್ಯಾಸಕರ ನೇಮಕಾತಿ ಕುರಿತು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು ರಾಜ್ಯದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 4,259 ಉಪನ್ಯಾಸಕರ ಹುದ್ದೆಗಳು ಕೊರತೆಯಿದ್ದು ಇವುಗಳಲ್ಲಿ ಸದ್ಯಕ್ಕೆ 814 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ನೀಡಿದ್ದಾರೆ.

WhatsApp Group Join Now
Telegram Group Join Now       
Lecture recruitment 2024
Lecture recruitment 2024

 

ಸರ್ಕಾರಿ ಪದವಿಪೂರ್ವ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಹರಾಜ್ಯಗಳು ವಿಷಯವಾರು ಖಾಲಿ ಇರುವ ಹುದ್ದೆಗಳ ಸಂಖ್ಯೆ ವಿದ್ಯೆಗಳ ವಿಂಗಡಣೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

WhatsApp Group Join Now
Telegram Group Join Now       

 

( Lecture recruitment 2024 ) ಪಿಯು ಉಪನ್ಯಾಸಕರ ಹುದ್ದೆಗಳ ವಿವರ

ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಸದ್ಯಕ್ಕೆ 814 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದ್ದು ಹುದ್ದೆಗಳ ವಿಂಗಡನೆಯನ್ನು ಈ ಕೆಳಗಿನಂತೆ ಇವೆ.

  • ಕಲ್ಯಾಣ ಕರ್ನಾಟಕತರ ಜಿಲ್ಲೆಗಳಲ್ಲಿ 778 ಹುದ್ದೆಗಳು
  • ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ 36 ಹುದ್ದೆಗಳು ನೇಮಕ ಮಾಡಿಕೊಳ್ಳುತ್ತಿದ್ದಾರೆ

ವಿಷಯವಾರು ಉಪನ್ಯಾಸಕರ ಖಾಲಿ ಹುದ್ದೆಗಳು

  • ಕನ್ನಡ ಉಪನ್ಯಾಸಕರು :- 105
  • ಮನಶಾಸ್ತ್ರ ಉಪನ್ಯಾಸಕರು :- 02
  • ರಾಜ್ಯಶಾಸ್ತ್ರ ಉಪನ್ಯಾಸಕರು :- 79
  • ವಾಣಿಜ್ಯಶಾಸ್ತ್ರ ಉಪನ್ಯಾಸಕರು :- 100
  • ಗಣಕ ವಿಜ್ಞಾನ ಉಪನ್ಯಾಸಕರು :- 06
  • ಅರ್ಥಶಾಸ್ತ್ರ ಉಪನ್ಯಾಸಕರು :- 184
  • ಇತಿಹಾಸ ಉಪನ್ಯಾಸಕರು :- 124
  • ಇಂಗ್ಲಿಷ್ ಉಪನ್ಯಾಸಕರು :- 125
  • ಸಮಾಜಶಾಸ್ತ್ರ ಉಪನ್ಯಾಸಕರು :- 79
  • ಭೂಗೋಳಶಾಸ್ತ್ರ ಉಪನ್ಯಾಸಕರು :- 20

 

(Lecture recruitment 2024) ಪಿಯು ಕಾಲೇಜ್ ಉಪನ್ಯಾಸಕರ ವೇತನ ಶೈಕ್ಷಣಿಕ ಅರ್ಹತೆಗಳೇನು?

ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ನಾತಪತ್ತೂರು ಪದವಿ ಮುಗಿಸಿದ ಬಿಎಡ್ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪಿಯು ಉಪನ್ಯಾಸಕರ ಹುದ್ದೆಗಳಿಗೆ ವೇತನ ಶ್ರೇಣಿ ಬೇಸಿಕ್ ₹22,800/- ಗಳಿದ್ದು ಇತರೆ (Lecture recruitment 2024) ಭತ್ಯೆ ಸೇರಿ ₹43,280/- ರೂಪಾಯಿಗಳವರೆಗೂ ಮಾಸಿಕ (monthly salary) ವೇತನ ಇರುತ್ತದೆ. ಇದರ ಜೊತೆಗೆ ಮನೆ (rent house)  ಬಾಡಿಗೆ ಭತ್ಯೆ ಹುದ್ದೆ ಮಾಡುವ ಅಥವಾ ಕೆಲಸ ಮಾಡುವ ಸ್ಥಳಗಳ ಆಧಾರದ ಮೇಲೆ ವ್ಯತ್ಯಾಸದಿಂದ ಇರುತ್ತದೆ.

 

(Lecture recruitment 2024) ನೇಮಕಾತಿ ಪ್ರಕ್ರಿಯೆ

ಪದವಿ ಪೂರ್ವ ಕಾಲೇಜುಗಳಲ್ಲಿ ಕೊರತೆಯಾಗುವ ಅಗತ್ಯವಿರುವ ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿಯನ್ನು ಎರಡು ಹಂತದಲ್ಲಿ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಮೊದಲನೇ ಹಂತದಲ್ಲಿ ಅಭ್ಯರ್ಥಿಗಳಿಗೆ TET ಪರೀಕ್ಷೆ ಹಾಗೂ ಎರಡನೇ ಹಂತದಲ್ಲಿ CET ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

 

(Lecture recruitment 2024 ) ಹೇಗೆ ಅರ್ಜಿ ಸಲ್ಲಿಸಬೇಕು.

ಸ್ನೇಹಿತರೆ ಮೊದಲು ಪಿಯು ಲೆಕ್ಚರರ್ ಹುದ್ದೆಗಳನ್ನು ಕೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಆ ಪ್ರಕಾರ ಈಗಲೂ ಕೂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹೊರಡಿಸಿ ಅರ್ಜಿ ಆಹ್ವಾನಿಸಲಾಗುತ್ತದೆ. ಆಗ ಅಭ್ಯರ್ಥಿಗಳು ವೆಬ್ ಸೈಟಿಗೆ http://kea.kar.nic.in ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ನೇಹಿತರೆ ಕರ್ನಾಟಕ ಸರ್ಕಾರಿ ಉದ್ಯೋಗ ಪಡೆಯುವ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಸಿಹಿ ಸುದ್ದಿಯಾಗಿದೆ ಶೀಘ್ರದಲ್ಲಿ ಅಧಿಕೃತ ಅಧಿಸೂಚನೆ ಹೊರಬೀಳುವ ಸಂಪೂರ್ಣ ಸಾಧ್ಯತೆಗಳಿವೆ ನೇಮಕಾತಿ ವ್ಯಕ್ತಿಗೆ ಅಗತ್ಯ ಇರುವ ಸಂಪೂರ್ಣ ತಯಾರಿಯನ್ನು ಅಭ್ಯರ್ಥಿಗಳು ಈಗಿನ ಮೇಲೆ ಪ್ರಾರಂಭಿಸಿ ಸರ್ಕಾರಿ ಕೆಲಸಗಳನ್ನು ವೃದ್ಧಿಸಿಕೊಳ್ಳಿ.

Leave a Comment