pm kisan Yojana update:- ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದೀರ ಹಾಗಾದರೆ ನಿಮಗೆ ಸರ್ಕಾರ ಕಡೆಯಿಂದ ಎಂದು ಹೇಳಬಹುದು ಏಕೆಂದರೆ ಜುಲೈ 31ರ ಒಳಗಡೆಯಾಗಿ ಪ್ರತಿಯೊಬ್ಬ ರೈತರು ಈ ಎರಡು ಕೆಲಸ ಮಾಡಬೇಕು ಇಲ್ಲವಾದರೆ ರೈತರ ಖಾತೆಗೆ ಬರುವಂತ ವರ್ಷಕ್ಕೆ ₹6000 ಹಣ ಇನ್ನು ಮುಂದೆ ಬರುವುದಿಲ್ಲ ಹಾಗಾಗಿ ಏನು ಮಾಡಬೇಕೆಂಬ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಗ್ರಾಮ ಪಂಚಾಯಿತಿಯಲ್ಲಿ ₹57,000 ಹಣ ಸಿಗುತ್ತೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ
ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಈ ಯೋಜನೆ ಮೂಲಕ ಅರ್ಜಿ ಹಾಕಿದಂತ ರೈತರಿಗೆ ಅಥವಾ ಜಮೀನು ಹೊಂದಿದ ರೈತರಿಗೆ ವರ್ಷಕ್ಕೆ ₹6000 ಹಣ ನಾಲ್ಕು ತಿಂಗಳಿಗೆ ರೂ.2000ಯಂತೆ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಾರೆ ಇದು ನಿಮಗೆ ತಿಳಿದಿರುವಂಥ ವಿಷಯ ಹಾಗಾಗಿ ಇನ್ನು ಮುಂದೆ ನಿಮಗೆ ಹಣ ಬರಬೇಕೆಂದರೆ ಕಡ್ಡಾಯವಾಗಿ ಎರಡು ಕೆಲಸ ಮಾಡಬೇಕು ಅದನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಜೂನ್ ಮತ್ತು ಜುಲೈ ತಿಂಗಳ ಪೆಂಡಿಂಗ್ ಹಣ 8 ರಿಂದ 10 ದಿನಗಳಲ್ಲಿ ಬಿಡುಗಡೆ ಲಕ್ಷ್ಮಿ ಹಬ್ಬದ ಶುಭಾಶಯಗಳು
ಪಿಎಂ ಕಿಸಾನ್ ಯೋಜನೆ (pm kisan Yojana update) ..?
ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಹೊಸದಾಗಿ ಅಪ್ಡೇಟ್ ನೀಡಲಾಗಿದೆ ನೀವು ಇನ್ನು ಮುಂದೆ ಪಿಎಂ ಕಿಸಾನ್ ಯೋಜನೆ ಹಣ ಪಡೆದುಕೊಳ್ಳಬೇಕು ಅಂದರೆ ಕಡ್ಡಾಯವಾಗಿ ಈ ಎರಡು ಕೆಲಸ ಮಾಡಬೇಕೆಂದು ನಮ್ಮ ರಾಜ್ಯ ಸರ್ಕಾರದ ಕೃಷಿ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ ಇದರ ಬಗ್ಗೆ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ.
ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಪಡೆದುಕೊಳ್ಳಲು ಹಾಗೂ ಬಾಕಿ ಇರುವಂತ ಎಲ್ಲಾ ಕಂತಿನ ಹಣ ಪಡೆಯಬೇಕೆಂದರೆ ನೀವು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ನಿಗದಿ ಮಾಡಿರುವಂತ ಕಡ್ಡಾಯವಾಗಿ ಪಾಲಿಸಬೇಕು ಇದರ ಬಗ್ಗೆ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಿದ್ದಾರೆ
ಪಿಎಂ ಕಿಸಾನ್ ಯೋಜನೆ, ಹಣ ಪಡೆಯಲು (pm kisan Yojana update) ಹೊಸ ಅಪ್ಡೇಟ್..?
ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ 17 ಹಾಗೂ 18ನೇ ಕಂತಿನ ಹಣ ನೀವು ಪಡೆದುಕೊಳ್ಳಬೇಕೆಂದರೆ ನಮ್ಮ ರಾಜ್ಯ ಸರ್ಕಾರ ಈ ಎರಡು ಹೊಸ ರೂಲ್ಸ್ ಜಾರಿಗೆ ತಂದಿದೆ ಇದು ತನ್ನ ಕೃಷಿ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗಿದ್ದು ಅದರ ಒಂದು ಇಮೇಜ್ ಅನ್ನು ನಾವು ನಿಮಗೆ ಕೆಳಗಡೆ ತೋರಿಸಿದ್ದೇವೆ
1) ಈ ಕೆ ವೈ ಸಿ ಕಡ್ಡಾಯ :– ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ತಿಳಿಸಿರುವ ಪ್ರಕಾರ ರೈತರು ಕಡ್ಡಾಯವಾಗಿ ಈ ಕೆವೈಸಿ ಮಾಡಿಸುವುದು ಕಡ್ಡಾಯ ಎಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಿದೆ ಹಾಗಾಗಿ ನಿಮಗೆ ಇನ್ನು ಮುಂದೆ ಬರುವಂತ ಯಾವುದೇ ರೀತಿ ಪಿಎಂ ಕಿಸಾನ್ ಯೋಜನೆ ಪಡೆದುಕೊಳ್ಳಲು ನೀವು ಕಡ್ಡಾಯವಾಗಿ E-KYC ಮಾಡಿಸಬೇಕು ಹಾಗಾಗಿ ಈ ಕೆವೈಸಿ ಮಾಡಿಸಲು ನೀವು ನಿಮ್ಮ ಹತ್ತಿರದ ಸೇವಾಕೇಂದ್ರ ಗಳಿಗೆ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಇತರ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಕೆವೈಸಿ ಮಾಡಿಸಿಕೊಳ್ಳಬಹುದು ಅಥವಾ ಕೃಷಿ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆವೈಸಿ ಮಾಡಿಸಬಹುದು
2) ಆಧಾರ್ ಕಾರ್ಡ್ ಲಿಂಕ್ :- ರೈತರು ತಮ್ಮ ಜಮೀನುಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕೂಡ ಕಡ್ಡಾಯವಾಗಿದೆ ಹಾಗಾಗಿ ಪಿಎಮ್ ಕಿಸಾನ್ ಯೋಜನೆಯ ಹಣ ಪಡೆದುಕೊಳ್ಳಲು ಹಾಗೂ ಬರ ಪರಿಹಾರದ ಯಾವುದೇ ರೀತಿ ಹಣ ಪಡೆದುಕೊಳ್ಳಬೇಕು ಅಂದರೆ ರೈತರು ತಮ್ಮ ಜಮೀನಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಿಸಬೇಕು ಇದನ್ನು ಕೂಡ ನಮ್ಮ ರಾಜ್ಯ ಸರ್ಕಾರ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಿದೆ
ಈ ಮೇಲೆ ನೀಡಿದಂತ ಎರಡು ಕೆಲಸ ಮಾಡುವುದು ಕಡ್ಡಾಯವಾಗಿದೆ ಇಲ್ಲವಾದರೆ ನಿಮಗೆ ಬರ ಪರಿಹಾರ ಹಾಗೂ ಪಿಎಂ ಕಿಸಾನ್ ಯೋಜನೆಗೆ ಯಾವುದೇ ರೀತಿ ಹಣ ಬರುವುದಿಲ್ಲ ಮತ್ತು ಇದೇ ರೀತಿ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಲು ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು