Posted in

Bank loan: ಲೋನ್ ಹೊಂದಿದವರಿಗೆ ಗುಡ್ ನ್ಯೂಸ್! EMI ಕಟ್ಟಲು ಆಗುತ್ತಿಲ್ಲವೇ ಚಿಂತೆ ಬೇಡ ಈ ಟಿಪ್ಸ್ ಫಾಲೋ ಮಾಡಿ

Bank loan
Bank loan

Bank loan:- ನಮಸ್ಕಾರ ಸ್ನೇಹಿತರ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಆರ್ಥಿಕ ಸಮಸ್ಯೆಗಳಿಂದ ಅಥವಾ ಇತರ ಯಾವುದೇ ಸಮಸ್ಯೆಗಳಿಂದ ಸಾಕಷ್ಟು ಜನರು ಬ್ಯಾಂಕ್ಗಳ ಮೂಲಕ ವೈಯಕ್ತಿಕ ಸಾಲ ಅಥವಾ ಇತರ ಯಾವುದೇ ರೀತಿ ಸಾಲವನ್ನು ಪಡೆದುಕೊಂಡಿರುತ್ತಾರೆ ಮತ್ತು ಪ್ರತಿ ಬ್ಯಾಂಕು ಕೂಡ ಬೇರೆ ಬೇರೆ ರೀತಿಯ ಬಡ್ಡಿದರವನ್ನು ವಿಧಿಸಲಾಗುತ್ತದೆ ಹಾಗಾಗಿ ಸಾಕಷ್ಟು ಜನರು ಈ ಸಾಲದ ರೂಪದಲ್ಲಿ ತೆಗೆದುಕೊಂಡ ಹಣಕ್ಕೆ EMI ರೂಪದಲ್ಲಿ ಹಣವನ್ನು ಪ್ರತಿ ತಿಂಗಳು ಪಾವತಿಸಬೇಕಾಗುತ್ತದೆ ಆದರೆ ಕೆಲವೊಬ್ಬರಿಗೆ EMI ಕಟ್ಟಲು ತುಂಬಾ ಕಷ್ಟವಾಗುತ್ತದೆ ಅಂತವರಿಗೆ ಗುಡ್ ನ್ಯೂಸ್

ಬ್ಯಾಂಕ್ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಸಾಕಷ್ಟು ಜನರು EMI ಪಾವತಿ ಮಾಡಲು ಅಥವಾ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ ಇದರಿಂದ ಸಾಕಷ್ಟು ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ ಮತ್ತು ಸರಿಯಾದ ಸಮಯಕ್ಕೆ EMI ಸಾಧ್ಯವಾಗದಿದ್ದರೆ ಅವರ ಸಿವಿಲ್ ಸ್ಕೋರ್ ತುಂಬಾ ಕಡಿಮೆಯಾಗುತ್ತದೆ ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಆದರಿಂದ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಒಂದು ಲೇಖನೆಯಲ್ಲಿ ತಿಳಿದುಕೊಳ್ಳೋಣ

ಉಚಿತ ಹೂಲಿಗೆ ಯಂತ್ರಕ್ಕೆ ಅರ್ಜಿ ಕರೆಯಲಾಗಿದೆ ಬೇಗ ಆಸಕ್ತಿ ಇರುವ ಮಹಿಳೆಯರು ಅರ್ಜಿ ಸಲ್ಲಿಸಿ

 

ಬ್ಯಾಂಕ್ ಸಾಲಗಳು (Bank loan)..?

ಹೌದು ಸ್ನೇಹಿತರೆ ಸಾಕಷ್ಟು ಜನರು ಬ್ಯಾಂಕುಗಳ ಮೂಲಕ ವೈಯಕ್ತಿಕ ಸಾಲ ಹಾಗೂ ಬೈಕ್ ಲೋನ್ ಮತ್ತು ವಾಹನಗಳ ಮೇಲೆ ಸಾಲ ತೆಗೆದುಕೊಂಡಿರುತ್ತಾರೆ. ಆದ್ದರಿಂದ ತುಂಬಾ ಜನರು ಮೂಲಕ EMI ಮೂಲಕ ಹಣ ಪಾವತಿಸುತ್ತಾರೆ ಸಾಕಷ್ಟು ಸಮಂದರ್ಭಗಳಲ್ಲಿ ಹಣ ಕಟ್ಟಲು ಸಾಧ್ಯವಾಗುವುದಿಲ್ಲ ಅಥವಾ ಸಾಕಷ್ಟು ಜನರು ಆರ್ಥಿಕ ಸಮಸ್ಯೆಯಿಂದ ಅಥವಾ ಇತರ ಬೇರೆ ಸಮಸ್ಯೆಗಳಿಂದ EMI ಕಟ್ಟಲು ಸಾಧ್ಯವಾಗದಿರಬಹುದು

Bank loan
Bank loan

 

ಇಂಥ ಸಂದರ್ಭದಲ್ಲಿ ಏನಾಗುತ್ತೆ..? ಮತ್ತು ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ. ಹೌದು ಸ್ನೇಹಿತರೆ ನಿಮಗೆ ಸಾಲ ನೀಡಿದ ಬ್ಯಾಂಕ್ ಅಥವಾ ಇತರ ಯಾವುದೇ ಹಣಕಾಸು ಸಂಸ್ಥೆ ಯಿಂದ ಸಾಲ ಪಡೆದುಕೊಂಡಿದ್ದಲ್ಲಿ ನೀವು ಸಾಲ ಪಡೆದುಕೊಂಡ ಹಣದ ಮೊತ್ತವನ್ನು EMI ಮೂಲಕ ಪಾವತಿಸಬೇಕಾಗುತ್ತದೆ ಇದು ಎಲ್ಲರಿಗೂ ಗೊತ್ತಿರುವಂತ ವಿಷಯ

 

EMI ಕಟ್ಟಲು ಸಾಧ್ಯವಾಗದೇ ಹೋದರೆ ಕಾನೂನಾತ್ಮಕ ಕ್ರಮಗಳು ಈ ರೀತಿಯಾಗಿವೆ (Bank loan)..?

ಹೌದು ಸ್ನೇಹಿತರೆ, ನಾವು ಸಾಲದ ರೂಪದಲ್ಲಿ ತೆಗೆದುಕೊಂಡ ಹಣಕ್ಕೆ EMI ರೂಪದಲ್ಲಿ ಹಣ ಪಾವತಿಸುತ್ತೇವೆ ಇದರಿಂದ ನಿಮ್ಮ ಸಿಬಿಲ್ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇರುತ್ತೆ ಒಂದು ವೇಳೆ ನೀವು EMI ಪಾವತಿಸಲು ವಿಫಲವಾದರೆ ಅಥವಾ ನಿಲ್ಲಿಸಿದರೆ ನಿಮಗೆ ಸಮಸ್ಯೆಗಳು ಪ್ರಾರಂಭವಾಗುತ್ತವೆ ಹಾಗಾಗಿ ನೀವು ಎದುರು ಅಂತ ಅವಶ್ಯಕತೆ ಇಲ್ಲ ಏಕೆಂದರೆ ಇದಕ್ಕೆ ಸಂಬಂಧಿಸಿ ದಂತೆ RBI ಹೊಸ ರೂಲ್ಸ್ ಜಾರಿ ಮಾಡಿದೆ

ಹೌದು ಸ್ನೇಹಿತರೆ EMI ಕಟ್ಟಲು ನೀವೇನಾದರೂ ವಿಫಲವಾದರೆ ನೀವು ಜೈಲು ಪಾಲಾಗುವಂಥ ದೊಡ್ಡ ಅಪರಾಧವಲ್ಲ ಏಕೆಂದರೆ ಚೆಕ್ ಬೌನ್ಸ್ ವಿಷಯದಲ್ಲಿ ಮಾತ್ರ ವ್ಯಕ್ತಿ ಜೈಲಿಗೆ ಹೋಗುತ್ತಾನೆ ಆದರೆ ಬ್ಯಾಂಕುಗಳು ಸಾಲ ನೀಡಿದ ವಿಷಯದಲ್ಲಿ ಈ ನಿಯಮ ಅನ್ವಯಿಸುವುದಿಲ್ಲ ಹಾಗಾಗಿ ನಿಮ್ಮ ಆಸ್ತಿ ಹರಾಜು ಆಗುತ್ತದೆ ಎಂಬ ಭಯಪಡುವಂತ ಅವಶ್ಯಕತೆನೇ ಇಲ್ಲ

ಹೌದು ಸ್ನೇಹಿತರೆ ಇದಕ್ಕೆ ಸಂಬಂಧಿಸಿದಂತಹ ನಿಜವಾದ ಕಾನೂನು ಏನು ಹೇಳುತ್ತದೆ ಎಂದರೆ RBI ಹೊಸ ರೂಲ್ಸ್ ಪ್ರಕಾರ ಸಾಲ ಪಡೆದಂತ ವ್ಯಕ್ತಿಯು ಅಥವಾ ಸಾಲ ಪಡೆದಂತ ಫಲಾನುಭವಿಗಳಿಗೆ EMI ಪಾವತಿಸಲು ಯಾವುದೇ ರೀತಿ ಬೆದರಿಕೆ ಕರೆ ಮಾಡುವಂತಿಲ್ಲ ಹಾಗೂ ಸಾಲದ ಇಎಂಐ ಪಾವತಿಸಲು ಎರಡರಿಂದ ಮೂರು ತಿಂಗಳು ಕಟ್ಟಲು ಲೇಟ್ ಆದರೆ ಅಂಥ ಸಂದರ್ಭದಲ್ಲಿ ನೋಟಿಸ್ ನೀಡಬೇಕು ಎಂದು ಆರ್ ಬಿ ಹೊಸ ರೂಲ್ಸ್ ನಲ್ಲಿ ಜಾರಿ ಮಾಡಿದೆ

ಸಾಲ ವಸಲಿ ಮಾಡುವಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಅಥವಾ ಸಾಲ ತೆಗೆದುಕೊಂಡ ವ್ಯಕ್ತಿಗೆ ತೊಂದರೆ ಕೊಡಬಾರದು ಹಾಗೂ ಅವರನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ ಜೊತೆಗೆ ಸಾಲ ಪಾವತಿಸಿದ ಸಂದರ್ಭಗಳಲ್ಲಿ ಆಸ್ತಿಗಳನ್ನು ಅಡವಿಟ್ಟುಕೊಂಡಲ್ಲಿ ಹರಾಜು ಹಾಕುವ ಮುನ್ನ ಸಾಲ ಪಡೆದು ಕೊಂಡ ವ್ಯಕ್ತಿಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದೆ

ಅಲ್ಲದೆ ಸಾಲ ಪಡೆದುಕೊಂಡ ವ್ಯಕ್ತಿಯ ಒಪ್ಪಿಗೆ ಇದ್ದರೆ ಮಾತ್ರ ಹರಾಜು ಆಗಬಹುದು ಅಥವಾ ಯಾವುದೇ ಸಮಸ್ಯೆಗಳಿಂದ EMI ಪಾವತಿಸಲು ಸಾಧ್ಯವಾಗದೆ ಇದ್ದಲ್ಲಿ ಅಂತಹ ಸಂದರ್ಭಗಳಲ್ಲಿ ಸಾಲ ಪಡೆದಂತ ವ್ಯಕ್ತಿಯು ಬ್ಯಾಂಕ್ ಮ್ಯಾನೇಜರ್ ಅನ್ನು ಭೇಟಿ ಮಾಡಿ ಸಾಲದ ಅವಧಿಯನ್ನು ವಿಸ್ತರಿಸಲು ಅಥವಾ ಇತರ ಯಾವುದೇ ಪರಿಹಾರಕ್ಕಾಗಿ ಮಾತನಾಡಬಹುದು

ಬ್ಯಾಂಕುಗಳು ಕೂಡ ಸಾಲ ತೀರಿಸುವಿಕೆ ಬಗ್ಗೆ ಒಪ್ಪಿಗೆ ನೀಡುವಂತ ಸಾಧ್ಯತೆಗಳು ಹೆಚ್ಚು ಇರುತ್ತವೆ ಹಾಗಾಗಿ ನಿಮಗೆ ಯಾವುದೇ ಸಂದರ್ಭಗಳಲ್ಲಿ ಅಥವಾ ಅನಿವಾರ್ಯ ಕಾರಣಗಳಿಂದ EMI ಕಟ್ಟಲು ಸಾಧ್ಯವಾಗುತ್ತಿದ್ದರೆ ನೀವು ಬ್ಯಾಂಕ್ ಮ್ಯಾನೇಜರ್ ಅನ್ನು ಸಂಪರ್ಕಿಸಬೇಕು ಈ ಎಲ್ಲಾ ರೂಲ್ಸ್ಗಳನ್ನು ತೆಗೆದುಕೊಂಡು ನೀವು ಸಾಲ ತೆಗೆದುಕೊಳ್ಳಿ ಜೊತೆಗೆ ಸಾಲ ತೆಗೆದುಕೊಳ್ಳುವಾಗ ಕಡ್ಡಾಯವಾಗಿ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ಸಾಲ ತಿಳಿದುಕೊಳ್ಳಿ

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಸಾಲ ಪಡೆದುಕೊಂಡ ಜನರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಲು WhatsApp Telegram ಗ್ರೂಪಿಗೆ ನೀವು ಸೇರಿಕೊಳ್ಳಬಹುದು ಇದರಿಂದ ಬೇಗ ಮಾಹಿತಿ ಸಿಗುತ್ತದೆ

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>