Karnataka Rain Update: ಕರ್ನಾಟಕದ 24ಕ್ಕೂ ಅಧಿಕ ಜಿಲ್ಲೆಯಲ್ಲಿ ನವೆಂಬರ್ 13 ರಿಂದ ಮಳೆ ಆರಂಭ
Karnataka Rain Update:- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದಲ್ಲಿ ನವೆಂಬರ್ 13ನೇ ತಾರೀಖಿನಿಂದ ಈ 24 ಜಿಲ್ಲೆಗಳಲ್ಲಿ ಬಾರಿ ಮಳೆ ಆಗಲಿದೆ ಎಂದು ನಮ್ಮ ಭಾರತೀಯ ಹವಮಾನ ಇಲಾಖೆ ವರದಿ ನೀಡಿದೆ ಹಾಗಾಗಿ ಈ ಲೇಖನಿ ಮೂಲಕ ಯಾವ ಜಿಲ್ಲೆಗಳಲ್ಲಿ ಮಳೆ ಆಗಲಿದೆ ಮತ್ತು ನಿಮ್ಮ ಜಿಲ್ಲೆ ಈ ಲಿಸ್ಟ್ ನಲ್ಲಿ ಇದೆ ಎಂದು ತಿಳಿಯಲು ನೀವು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ SBI ಆಶಾ ಸ್ಕಾಲರ್ಶಿಪ್ ಅರ್ಜಿ … Read more