Gruhalakshmi DBT Check 274: ಗೃಹಲಕ್ಷ್ಮಿ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.
ಈಗ ನೀವು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ ಸ್ನೇಹಿತರೆ ಈಗ ನಾವು ನಿಮಗೆ ಈ ಲೇಖನದಲ್ಲಿ ನೀಡಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ನೀವು ಓದಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈಗ ಈ ಒಂದು ಗೃಹಲಕ್ಷ್ಮೀ ಯೋಜನೆ ಹಣವು ನಿಮ್ಮ ಖಾತೆಗೂ ಕೂಡ ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಅದೇ ರೀತಿಯಾಗಿ ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ ಈ ವೈಪ್ಜನೆ ಕೂಡ ಕೂಡ ಒಂದಾಗಿದೆ ಈಗ ಸ್ನೇಹಿತರೆ ಈ ಒಂದು ಯೋಜನೆಯ ಮೂಲಕ ನೀವು ಈಗ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಕೆಲವೊಂದಷ್ಟು ಜನರಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಕೆಲವೊಂದಷ್ಟು ಕಂತಿನ ಹಣವು ಇನ್ನೂ ಜಮಾ ಅಂತವರು ಕೂಡ ಏನು ಮಾಡಬೇಕು ಎಂಬುದರ ಬಗ್ಗೆ ನಾವು ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತಾ ಹೋಗುತ್ತೇವೆ. ಹಾಗಾಗಿ ನೀವು ಈ ಒಂದು ಲೇಖನವನ್ನು ಈಗ ಸಂಪೂರ್ಣವಾಗಿ ಓದಿಕೊಳ್ಳಿ.
ಇದನ್ನು ಓದಿ : new ration card application date: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ, ಕೊನೆಯ ದಿನಾಂಕ ಯಾವಾಗ
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಸ್ನೇಹಿತರೆ ಈಗ ಯಾರೆಲ್ಲ ಪ್ರತಿ ತಿಂಗಳು ಈ ಒಂದು ಯೋಜನೆ ಮೂಲಕ ಯಾರೆಲ್ಲಾ ಈಗ 2000 ಪಡೆದುಕೊಳ್ಳುತ್ತಿದ್ದೀರೋ ಅಂತವರಿಗೆ ಇದನ್ನು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈ ತಿಂಗಳು ಯುಗಾದಿ ಹಬ್ಬದ ಪ್ರಯುಕ್ತವಾಗಿ ಈಗ ಗೃಹಲಕ್ಷ್ಮಿ ಯೋಜನೆ ಹಣವನ್ನು ಈಗಾಗಲೇ ಸರ್ಕಾರ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೂ ಕೂಡ ಜಮಾ ಮಾಡಿದೆ. ಈಗ ಈ ಒಂದು ಹಣವನ್ನು ನಿಮ್ಮ ಖಾತೆಗಳಿಗೂ ಕೂಡ ಈಗ ಸರ್ಕಾರವು ಜಮಾ ಮಾಡಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಇದನ್ನು ಓದಿ : Karnataka 2nd PUC Result 2025 update: ದ್ವಿತೀಯ ಪಿಯುಸಿ ಫಲಿತಾಂಶ 2025 | ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್.!
ಅದೇ ರೀತಿಯಾಗಿ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಹಿಂದೆ ನಿಮಗೆ ಬರದೇ ಇದ್ರೆ ಅಂಥವರು ಕೂಡ ಈಗ ಚಿಂತೆ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಇನ್ನೂ ಕೆಲವು ದಿನಗಳಲ್ಲಿ ನಿಮಗೂ ಕೂಡ ಪೆಂಡಿಂಗ್ ಇರುವಂತಹ ಹಣವನ್ನು ಈಗ ಸರ್ಕಾರವು ಪ್ರತಿಯೊಬ್ಬರ ಖಾತೆಗಳಿಗೂ ಕೂಡ ಜಮಾ ಮಾಡುತ್ತದೆ. ಆದಕಾರಣ ನೀವು ಕೂಡ ಈಗ ಇನ್ನೂ ಕೆಲವೊಂದಿಷ್ಟು ದಿನಗಳವರೆಗೆ ಕಾದು ಕುಳಿತುಕೊಳ್ಳಬೇಕಾಗುತ್ತದೆ. ನಿಮ್ಮ ಹಣವನ್ನು ಕೂಡ ಈಗ ಜಮಾ ಮಾಡಲಾಗುತ್ತದೆ.
ಸ್ಟೇಟಸ್ ಅನ್ನ ಚೆಕ್ ಮಾಡಿಕೊಳ್ಳುವುದು ಹೇಗೆ?
- ಈಗ ಸ್ನೇಹಿತರೆ ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಅದರಲ್ಲಿ ಕರ್ನಾಟಕ DBT ಅಪ್ಲಿಕೇಶನ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಸ್ನೇಹಿತರೆ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಬೇಕಾಗುತ್ತದೆ.
- ತದನಂತರ ನೀವು ನಿಮ್ಮ ಮೊಬೈಲಿಗೆ ಅಂದರೆ ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತ ಮೊಬೈಲ್ ನಂಬರಿಗೆ ಬರುವಂತಹ ಒಟಿಪಿಯನ್ನು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ಆನಂತರ ಸ್ನೇಹಿತರೆ ಆ ಒಂದು ಓಟಿಪಿಯನ್ನು ಎಂಟರ್ ಮಾಡಿ. ನೀವು ನಂತರ ಅದರಲ್ಲಿ ನಾಲ್ಕು ಅಂಕಿಯ ಒಂದು MPIN ಅನ್ನು ನೀವು ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ.
- ತದನಂತರ ಸ್ನೇಹಿತರೆ ಆ ಒಂದು MPIN ಅನ್ನು ನೀವು ಮತ್ತೆ ಮರಳಿ ಎಂಟರ್ ಮಾಡುವುದರ ಮೂಲಕ ಈಗ ನೀವು ಆ ಒಂದು ಅಪ್ಲಿಕೇಶನ್ ಗೆ ನೀವು ಲಾಗಿನ್ ಆಗಬೇಕಾಗುತ್ತದೆ.
- ಆನಂತರ ಅದರಲ್ಲಿ ನೀವು ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಮೊದಲು ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
- ತದನಂತರ ಸ್ನೇಹಿತರೆ ಅದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಅದರಲ್ಲಿ ನಿಮಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.