PUC Result Check Date In 2025: ದ್ವಿತೀಯ ಪಿಯುಸಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ! ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ.
ಈಗ ಸ್ನೇಹಿತರೆ ಯಾರೆಲ್ಲ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಕಾದು ಕುಳಿತಿದ್ದೀರಿ ಅನಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ಈ ಒಂದು ಫಲಿತಾಂಶದ ಬಗ್ಗೆ ಮತ್ತಷ್ಟು ಹೊಸ ಮಾಹಿತಿಗಳು ದೊರೆತಿವೆ . ಆ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಿ.
ಅದೇ ರೀತಿಯಾಗಿ ಸ್ನೇಹಿತರೆ ಈಗಾಗಲೇ ನಮ್ಮ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಒಂದು ಮಾರ್ಚ್ 2025 ರಿಂದ 20 ಮಾರ್ಚ್ 2025 ರ ವರೆಗೆ ನಡೆಸಿದ್ದಾಗಿತ್ತು. ಅಷ್ಟೇ ಅಲ್ಲದೆ ಒಟ್ಟಾರೆಯಾಗಿ ಈಗ ಈ ಒಂದು ಪರೀಕ್ಷೆಯಲ್ಲಿ 7,13,862 ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಯನ್ನು ಬರೆದಿದ್ದಾರೆ. ಹಾಗಿದ್ದರೆ ಈಗ ಅಂತ ಅವರು ತಮ್ಮ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ ಮತ್ತು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಇದನ್ನು ಓದಿ : google pay loan: ಗೂಗಲ್ ಪೇ ಮೂಲಕ ಕೇವಲ 2 ನಿಮಿಷದಲ್ಲಿ 1 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತೆ
ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟಣೆ ಯಾವಾಗ?
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಪಿಯುಸಿ ಪರೀಕ್ಷೆಯನ್ನು ಒಂದನೇ ತಾರೀಖಿನಿಂದ 20ನೇ ತಾರೀಕು ಮಾರ್ಚ್ 2025 ರವರೆಗೆ ನಡೆಸಲಾಯಿತು. ಈಗ ಈ ಒಂದು ಪರೀಕ್ಷೆಯನ್ನು ಸರಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಈಗಾಗಲೇ ಬರೆದಿದ್ದಾರೆ. ಅಂತವರು ರಿಸಲ್ಟ್ ಯಾವ ದಿನ ಯಾವಾಗ ಬರುತ್ತದೆ ಎಂದು ಕಾದಿದಿದ್ದಾರೆ ಅಂತವರಿಗೆ ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ನಿರ್ಣಯ ಮಂಡಳಿಯು ಈಗ ಮಾಹಿತಿ ಒಂದನ್ನು ಹಂಚಿಕೊಂಡಿದೆ.
ಅದೇ ರೀತಿ ಸ್ನೇಹಿತರೆ ಈಗಾಗಲೇ ಏಪ್ರಿಲ್ ಒಂದನೇ ತಾರೀಖಿನಿಂದ ಈ ಒಂದು ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಿದೆ. ಅಷ್ಟೇ ಅಲ್ಲದೆ ಮುಂದಿನ ವಾರದಲ್ಲಿ ಈಗ ಈ ಒಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಣೆ ಮಾಡುವ ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ. ಅದೇ ರೀತಿ ಸ್ನೇಹಿತರೆ ಈಗ ಏಪ್ರಿಲ್ 11ನೇ ತಾರೀಕಿನ ಒಳಗಾಗಿ ಈ ಒಂದು ಫಲಿತಾಂಶವನ್ನು ಬಿಡುಗಡೆ ಮಾಡುವಂತಹ ನಿರ್ಣಯವನ್ನು ಈಗ ಮಂಡಳಿಯು ತೆಗೆದುಕೊಂಡಿದೆ.
ಇದನ್ನು ಓದಿ : Home Subsidy Scheme: ಸರ್ಕಾರದಿಂದ ಸಿಗುತ್ತೆ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆಗಳ ನಿರ್ಮಾಣ ಬೇಗ ಅರ್ಜಿ ಸಲ್ಲಿಸಿ
ಈಗಾಗಲೇ ಸ್ನೇಹಿತರೆ ಈ ಒಂದು ದ್ವಿತೀಯ ಪಿಯುಸಿ ಪರೀಕ್ಷೆ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಿದೆ. ಕೇವಲ ಒಂದು ವಾರದ ಒಳಗಾಗಿ ಈ ಒಂದು ದ್ವಿತೀಯ ಪಿಯುಸಿ ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ. ಆನಂದರ ಏಪ್ರಿಲ್ 11ನೇ ತಾರೀಖಿನಂದು ನಿಮಗೆ ಈ ಒಂದು ಪಲಿತಾಂಶವನ್ನು ನೀವು ಈಗ ಚೆಕ್ ಮಾಡಿಕೊಳ್ಳಬಹುದು.
ಇದನ್ನು ಓದಿ : Today Gold Rate 214: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಇಳಿಕೆ! ಇಲ್ಲಿದ ನೋಡಿ ಇಂದಿನ ಬಂಗಾರದ ಬೆಲೆ.
ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ?
ಸ್ನೇಹಿತರೆ ಈಗ ನೀವೇನಾದರೂ ಪಿಯುಸಿ ಪಲಿತಾಂಶವನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ನೀವು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
LINK : Check Now
- ಸ್ನೇಹಿತರೆ ನೀವು ನಾವು ಈ ಕೆಳಗಿನ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ಸ್ನೇಹಿತರ ಅದರಲ್ಲಿ ಹೋಂ ಪೇಜ್ ನಲ್ಲಿ ಸೆಕೆಂಡ್ ಪಿಯುಸಿ ರಿಸಲ್ಟ್ ಎಂಬ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.
- ತದನಂತರ ನೀವು ಅದರಲ್ಲಿ ನಿಮ್ಮ ಹಾಲ್ ಟಿಕೆಟ್ ನಂಬರ್ ಹಾಗೂ ರಿಜಿಸ್ಟರ್ ನಂಬರ್ ಅನ್ನು ಎಂಟರ್ ಮಾಡಬೇಕಾಗುತ್ತದೆ.
- ತದನಂತರ ನೀವು ನಿಮ್ಮ ಹುಟ್ಟಿದ ದಿನಾಂಕವನ್ನು ಕೂಡ ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ಆನಂತರ ನಿಮ್ಮ ಮುಂದೆ ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶವು ನಿಮ್ಮ ಮುಂದೆ ದೊರೆಯುತ್ತದೆ. ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.