Posted in

senior citizen saving scheme: ಹಿರಿಯ ನಾಗರಿಕರು ಪ್ರತಿ ತಿಂಗಳು 20,000 ಹಣವನ್ನು ಮನೆಯಲ್ಲಿ ಕುಳಿತುಕೊಂಡು ಪಡೆಯಬಹುದು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ

senior citizen saving scheme
senior citizen saving scheme

senior citizen saving scheme:- ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಯನ್ನು ಜಾರಿಗೆ ಮಾಡಲಾಗಿದ್ದು 8% ಚಿಂತ ಹೆಚ್ಚು ಬಡ್ಡಿ ದರವನ್ನು ನೀಡಲಾಗುತ್ತದೆ ಪ್ರತಿ ತಿಂಗಳು ಒಂದಿಷ್ಟು ಹಣ ಉಳಿತಾಯ ಮಾಡುವುದರಿಂದ. ನೀವು ಹೂಡಿಕೆ ಮಾಡಿದ ಹಣಕ್ಕೆ ಭದ್ರತೆಯನ್ನು ಸರ್ಕಾರ ಕಡೆಯಿಂದ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಹಣ ಹೂಡಿಕೆ ಮಾಡಿದರೆ ನಿಮ್ಮ ಮುಂದಿನ ಭವಿಷ್ಯದ ದಿನದಲ್ಲಿ ಅಥವಾ ವಯಸ್ಸಾದ ಸಂದರ್ಭದಲ್ಲಿ ಪ್ರತಿ ತಿಂಗಳು 20,000 ಹಣ ಸಿಗುತ್ತದೆ ಅದು ಯಾವ ರೀತಿ ಎಂದು ತಿಳಿಯಲು ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

ಬಾರಿ ಇಳಿಕೆಯಾದ ಚಿನ್ನದ ಬೆಲೆ..! ಚಿನ್ನ ತಗೊಳ್ಳುವವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ ಇವತ್ತಿನ ಚಿನ್ನದ ದರ

WhatsApp Group Join Now
Telegram Group Join Now       

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತ ವಿವಿಧ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರಕಾರಿ ನೌಕರಿಗಳ ಬಗ್ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಬೇಕು ಹಾಗೂ ಕೊನೆಯ ದಿನಾಂಕ ಯಾವಾಗ ಈ ರೀತಿ ಪ್ರತಿಯೊಂದು ಮಾಹಿತಿ ನಾವು ಲೇಖನಿಯ ಮೂಲಕ ಪ್ರಕಟಣೆ ಮಾಡುತ್ತೇವೆ ಜೊತೆಗೆ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಗ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಇರುವವರಿಗೆ ರಾಜ್ಯ ಸರ್ಕಾರ ಕಡೆಯಿಂದ ಎರಡು ಹೊಸ ರೂಲ್ಸ್ ಜಾರಿ ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಬೇಕು..! ಇಲ್ಲವಾದರೆ ರೇಷನ್ ಕಾರ್ಡ್ ರದ್ದು

 

ಹಿರಿಯ ನಾಗರಿಕರ ಉಳಿತಾಯ ಯೋಜನೆ (senior citizen saving scheme)…?

ಹೌದು ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಕಷ್ಟ ಪಟ್ಟ ಅಥವಾ ಸಂಪಾದಿಸಿದ ಹಣದಲ್ಲಿ ಸ್ವಲ್ಪ ಪ್ರಮಾಣವಾದರೂ ಉಳಿಸಲು ಪ್ರಯತ್ನ ಮಾಡುತ್ತಾನೆ ಮತ್ತು ತಮ್ಮ ಹಣ ಸುರಕ್ಷಿತವಾಗಿರುವಂತ ಸ್ಥಳಗಳಲ್ಲಿ ಹೂಡಿಕೆ ಮಾಡಲು ಬಹಳಷ್ಟು ಜನರು ಬಯಸುತ್ತಾರೆ ಜೊತೆಗೆ ಉತ್ತಮ ಆದಾಯವನ್ನು ಕೂಡ ಪಡೆದುಕೊಳ್ಳಲು ಬಯಸುತ್ತಾರೆ ಹಾಗೂ ತಮ್ಮ ವೃದ್ಧಾಪ್ಯದ ಜೀವನದಲ್ಲಿ ಅಥವಾ ವಯಸ್ಸಾದ ಸಂದರ್ಭದಲ್ಲಿ ನಿಯಮಿತ ಆದಾಯವನ್ನು ಹೊಂದಲು ಬಯಸುತ್ತಾರೆ

senior citizen saving scheme
senior citizen saving scheme

 

ಅಂತವರಿಗೆ ಪೋಸ್ಟ್ ಆಫೀಸ್ನಲ್ಲಿ ಇರುವಂತ ವಿವಿಧ ರೀತಿ ಉಳಿತಾಯ ಯೋಜನೆಗಳು ತುಂಬಾ ಸೂಕ್ತ ಎಂದು ಹೇಳಬಹುದು ಈಗಾಗಲೇ ಪೋಸ್ಟ್ ಆಫೀಸಿನ ವಿವಿಧ ರೀತಿ ಉಳಿತಾಯ ಯೋಜನೆಗಳು ಸಾಕಷ್ಟು ಜನಪ್ರಿಯ ಪಡೆದುಕೊಂಡಿದ್ದು ಇವುಗಳಲ್ಲಿ ಒಂದಾದಂತ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (post office senior citizen saving scheme) ಇದು ವಿಶೇಷವಾಗಿ ಹಿರಿಯ ನಾಗರಿಕರಿಗೆ ಎಂದು ಜಾರಿಗೆ ತರಲದಂತಹ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡಿದಂತಹ ಜನರಿಗೆ ಶೇಕಡ ಎಂಟಕ್ಕಿಂತ ಹೆಚ್ಚು ಬಡ್ಡಿದರವನ್ನು ನೀಡಲಾಗುತ್ತದೆ. ಇದು ಇತರ ಬ್ಯಾಂಕ್ಗಳಲ್ಲಿ FD ಮೇಲೆ ನೀಡುವಂತ ಬಡ್ಡಿ ದರಗಳಿಗಿಂತ ಹೆಚ್ಚಾಗಿದೆ

 

8.2 ರಷ್ಟು ಬಡ್ಡಿ ಸಿಗುತ್ತದೆ (senior citizen saving scheme)..?

ಹೌದು ಸ್ನೇಹಿತರೆ ಅಂಚೆ ಕಚೇರಿಯಲ್ಲಿ ಇರುವಂತಹ ವಿವಿಧ ರೀತಿ ಸಣ್ಣ ಹಾಗೂ ಇತರ ಉಳಿತಾಯ ಯೋಜನೆಗಳಲ್ಲಿ ಉಳಿತಾಯ ಮಾಡಲು ಜನರಿಗೆ ಪ್ರೋತ್ಸಾಹ ನೀಡುತ್ತದೆ ಹಾಗೂ ಯೋಜನೆಗಳಿಗೆ ಸರಕಾರ ಸುರಕ್ಷಿತ ಹೂಡಿಕೆಯನ್ನು ಖಾತ್ರಿಪಡಿಸುತ್ತದೆ ಎಂದು ಹೇಳಬಹುದು. ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆಯ ಬಗ್ಗೆ ಮಾತಾಡುವುದಾದರೆ ಇದು ಎಲ್ಲಾ ಬ್ಯಾಂಕುಗಳಲ್ಲಿ ಎಫ್ ಟಿ ಮೇಲೆ ನೀಡುವಂತಹ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿದರವು ಈ ಯೋಜನೆಯ ಮೂಲಕ ಸಿಗುತ್ತದೆ ಜೊತೆಗೆ ನಿಯಮಿತ ಆದಾಯ ಖಾತ್ರಿ ಗೊಳಿಸಲಾಗುತ್ತದೆ ಹಾಗೂ ಇದರಲ್ಲಿ ಹೂಡಿಕೆ ಮಾಡುವುದರ ಮೂಲಕ ಒಬ್ಬರು ಪ್ರತಿ ತಿಂಗಳಿಗೆ 20,000 ಹಣ (POSSC) ನಲ್ಲಿ ಪಡೆಯಬಹುದು ಈ ಯೋಜನೆಯಲ್ಲಿ ಬಡ್ಡಿದರ ಎಷ್ಟು ಸಿಗುತ್ತದೆ ಎಂಬುದರ ಬಗ್ಗೆ ನಾವು ಕೆಳಗಡೆ ವಿವರ ನೀಡಿದ್ದೇವೆ

 

ಕೇವಲ 1000 ರೂಪಾಯಿಯಿಂದ ಹೂಡಿಕೆ ಆರಂಭಿಸಿ (senior citizen saving scheme)..?

ಹೌದು ಸ್ನೇಹಿತರೆ ಸರಕಾರ ಜನವರಿ ಒಂದು 2024 ರಿಂದ ಹೂಡಿಕೆ ಮಾಡುವವರಿಗೆ ಶೇಕಡ 8.2 ರಷ್ಟು ಉತ್ತಮ ಬಡ್ಡಿ ದರವನ್ನು ಈ ಯೋಜನೆ ಮೂಲಕ ನೀಡಲಾಗುತ್ತದೆ. ನಿಮಿತ ಆದಾಯ ಮತ್ತು ಸುರಕ್ಷಿತ ಹೂಡಿಕೆ ಹಾಗೂ ತೆರಿಗೆ ವಿನಾಯಿತಿ ವಿಷಯದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಅದು ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್..

ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆದು ಈ ಯೋಜನೆಯಲ್ಲಿ ಕನಿಷ್ಠ 1000 ಗಳಿಂದ ಹೂಡಿಕೆ ಪ್ರಾರಂಭ ಮಾಡಬಹುದು ಮತ್ತು ಇದೇ ಸಮಯದಲ್ಲಿ ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಯಲ್ಲಿ ಗರಿಷ್ಠ ಹೂಡಿಕೆಯ ಮಿತಿಯನ್ನು 30 ಲಕ್ಷ ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ ನಿವೃತ್ತಿಯ ನಂತರ ಆರ್ಥಿಕವಾಗಿ ಸಮೃದ್ಧಿಯಾಗಿ ಉಳಿತಾಯ ಮಾಡಲು ಬಯಸುವವರಿಗೆ ಒಂದು ಸೂಕ್ತ ಯೋಜನೆ ಎಂದು ಹೇಳಬಹುದು. ಇದರಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ವ್ಯಕ್ತಿಯೊಂದಿಗೆ ಅಥವಾ ಸಂಗತಿಯೊಂದಿಗೆ ಜಂಟಿ ಖಾತೆಯನ್ನು ಪೋಸ್ಟ್ ಆಫೀಸ್ನಲ್ಲಿ ತೆರೆಯಬಹುದು

 

ಈ ಯೋಜನೆಯ ಇರುವ ಷರತ್ತುಗಳು ಮತ್ತು ಅರ್ಹತೆ (senior citizen saving scheme)..?

  • ಹೌದು ಸ್ನೇಹಿತರೆ ಈ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಯೋಜನೆಯಲ್ಲಿ ಹೂಡಿಕೆ ಮಾಡಬೇಕೆಂದರೆ ನೀವು ಕನಿಷ್ಠ ಐದು ವರ್ಷದವರೆಗೆ ಹೂಡಿಕೆ ಮಾಡಬೇಕು ಒಂದು ವೇಳೆ ಈ ಅವಧಿಯ ಮೊದಲು ನೀವು ನಿಮ್ಮ ಖಾತೆಯನ್ನು ಮುಚ್ಚಿದರೆ ಈ ಯೋಜನೆಯ ನಿಯಮ ಅನುಸಾರ ಖಾತೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ
  • ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಲು ನಿಮ್ಮ ಹತ್ತಿರದ ಯಾವುದಾದರೂ ಪೋಸ್ಟ್ ಆಫೀಸ್ನಲ್ಲಿ SCSS ಖಾತೆಯನ್ನು ತೆರೆದು ಸುಲಭವಾಗಿ ಹೂಡಿಕೆ ಮಾಡಬಹುದು
  • ಈ ಯೋಜನೆ ಅಡಿಯಲ್ಲಿ ಕೆಲವು ಸಂದರ್ಭಗಳಲ್ಲಿ ವಯಾಮಿತಿಸಡಿಲಿಕೆ ನೀಡಲಾಗುತ್ತದೆ
  • ಉದಾಹರಣೆ:- VRS ತೆಗೆದುಕೊಳ್ಳುವ ವ್ಯಕ್ತಿಯ ವಯಸ್ಸು 55 ವರ್ಷಕ್ಕಿಂತ ಹೆಚ್ಚು & ಖಾತೆ ತೆರೆಯುವ ಸಮಯದಲ್ಲಿ 60 ವರ್ಷಗಳಂತ ಕಡಿಮೆ ಇರಬೇಕಾಗುತ್ತದೆ
  • ರಕ್ಷಣಾ ವಿಭಾಗದಲ್ಲಿ ಸೇವೆ ಸಲ್ಲಿಸಿರುವಂತ ವ್ಯಕ್ತಿಗಳಿಗೆ ಅಥವಾ ನಿವೃತ್ತಿ ಉದ್ಯೋಗಿಗಳಿಗೆ 50 ವರ್ಷಕ್ಕಿಂತ ಹೆಚ್ಚು ಅಥವಾ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
  • 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಸಿಗಲಾಗುತ್ತದೆ
  • ಈ ಯೋಜನೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಮೊತ್ತವನ್ನು ಪಾವತಿಸಲು ಅವಕಾಶವಿರುತ್ತದೆ
  • ಈ ಯೋಜನೆಯಲ್ಲಿ ಹೂಡಿಕೆ ಮಾಡಿದಂತ ವ್ಯಕ್ತಿಯು ಕಾರಣಾಂತರಗಳಿಂದ ಮರಣ ಹೊಂದಿದರೆ ಈ ಯೋಜನೆ ಎಲ್ಲಾ ಹಣವನ್ನು ಖಾತೆಯಲ್ಲಿ ಇರುವ ನಾಮನಿಗೆ ವರ್ಗಾವಣೆ ಮಾಡಲಾಗುತ್ತದೆ

 

ಪ್ರತಿ ತಿಂಗಳು 20,000 ಆದಾಯ ಸಿಗುತ್ತದೆ (senior citizen saving scheme) ಅದು ಹೇಗೆ..?

ಹೌದು ಸ್ನೇಹಿತರೆ ಮೇಲೆ ಹೇಳಿದಂತೆ ಈ ಸರಕಾರಿ ಯೋಜನೆಯಲ್ಲಿ ನೀವೇನಾದರೂ ಹೂಡಿಕೆ ಮಾಡಿದರೆ. ಅಂದರೆ ಈ ಯೋಜನೆಯಲ್ಲಿ ಕೇವಲ ಸಾವಿರ ರೂಪಿಯಿಂದ ಹೂಡಿಕೆ ಮಾಡಲು ಪ್ರಾರಂಭಿಸಬಹುದು ಮತ್ತು ಈ ಯೋಜನೆಯಲ್ಲಿ ಗರಿಷ್ಠ 30 ಲಕ್ಷ ರೂಪಾಯಿವರೆಗೆ ಠೇವಣಿ ಹಣವನ್ನು ಇಡಬಹುದು.

ನಾವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 20 ಸಾವಿರ ಯಾವ ರೀತಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮಾಡೋಣ. ಹೌದು ಸ್ನೇಹಿತರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದಂತ ಪ್ರತಿಯೊಬ್ಬ ವ್ಯಕ್ತಿಗೆ ಶೇಕಡಾ 8.2 ಬಡ್ಡಿ ದರದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಿಗುತ್ತದೆ.

ಈಗ ಒಬ್ಬ ವ್ಯಕ್ತಿ ಸುಮಾರು 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಆತನಿಗೆ ಒಂದು ವರ್ಷಕ್ಕೆ 2,46,000 ಕೇವಲ ಬಡ್ಡಿ ಹಣ ಹೂಡಿಕೆ ಮಾಡಿದಂತ ವ್ಯಕ್ತಿಗೆ ದೊರೆಯುತ್ತದೆ ಈ ಬಡ್ಡಿ ಹಣವನ್ನು ನಾವು 12 ತಿಂಗಳಗಳ ಕಾಲ ಲೆಕ್ಕ ಮಾಡಿದರೆ ಹೂಡಿಕೆ ಮಾಡಿದಂತ ವ್ಯಕ್ತಿಗೆ ಪ್ರತಿ ತಿಂಗಳು 20,000 ಹಣ ದೊರೆಯುತ್ತದೆ ಎಂದು ಹೇಳಬಹುದು

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಲು ಬಯಸುವಂತಹ ಹೂಡಿಕೆ ದಾರಿಗೆ ಈ ಲೇಖನವನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ಪಡೆದುಕೊಳ್ಳಲು WhatsApp Telegram group ಗಳಿಗೆ ಜೈನ್ ಆಗಿ

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>