Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

Today Gold Silver price: ಚಿನ್ನ ಬೆಳ್ಳಿ ಖರೀದಿ ಮಾಡುವವರಿಗೆ ಬಾರಿ ಸಿಹಿ ಸುದ್ದಿ ಸತತವಾಗಿ ಇಳಿಕೆಯಾದ ಚಿನ್ನ ಮತ್ತು ಬೆಳ್ಳಿಯ ಬೆಲೆ..? ಇವತ್ತಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟು

Today Gold Silver price

Today Gold Silver price:- ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ ಹಾಗಾದರೆ ನಿಮಗೆ ಸುವರ್ಣ ಅವಕಾಶ ಹೌದು ಸ್ನೇಹಿತರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಕೆಲದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿತ್ತು ಇದು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಲ್ಲಿ ಹೊಸ ಉತ್ಸಾಹ ತಂದಿದೆ ಎಂದು ಹೇಳಬಹುದು ಹಾಗಾಗಿ ಇವತ್ತಿನ ಲೇಖನೆಯಲ್ಲಿ ನಾವು ಇವತ್ತಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರ ಕಡೆಯಿಂದ ಹೊಸ ಎರಡು ಜಾರಿ ಪಾಲಿಸದಿದ್ದರೆ ರೇಷನ್ ಕಾರ್ಡ್ ರದ್ದು ಇಲ್ಲಿದೆ ಮಾಹಿತಿ 

ಸ್ನೇಹಿತರೆ ಇದೇ ರೀತಿ ಪ್ರತಿದಿನ ಸರ್ಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾಲಿರುವ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ರೀತಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ನಮ್ಮ ರಾಜ್ಯದ ಪ್ರಮುಖ ಸುದ್ದಿಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಏರ್ಟೆಲ್ ಕಂಪನಿ ಕಡೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬೇಗ ವಿದ್ಯಾರ್ಥಿಗಳು ಈ ರೀತಿ ಅರ್ಜಿ ಸಲ್ಲಿಸಿ. ಇಲ್ಲಿದೆ ಮಾಹಿತಿ

 

ಚಿನ್ನ ಮತ್ತು ಬೆಳ್ಳಿ (Today Gold Silver price)..?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಭಾರತ ದೇಶದಲ್ಲಿರುವಂತ ಜನರು ಹಾಗೂ ನಮ್ಮ ಕರ್ನಾಟಕದಲ್ಲಿ ವಾಸ ಮಾಡುವ ಜನರು ಯಾವುದೇ ಮದುವೆ ಸಮಾರಂಭಗಳಲ್ಲಿ ಆಗ್ಲಿ ಅಥವಾ ಇತರ ಶುಭ ಕಾರ್ಯಗಳಲ್ಲಿ ಚಿನ್ನ ಖರೀದಿ ಮಾಡಲು ಜಾಸ್ತಿ ಜನ ಚಿನ್ನದ ಅಂಗಡಿಗಳಿಗೆ ಮುಗಿಲುತ್ತಾರೆ ಹಾಗೂ ಹಬ್ಬ ಮತ್ತು ಹರಿದಿನಗಳಲ್ಲಿ ಚಿನ್ನ ಬಳಸುವುದು ಹಾಗೂ ನೀಡುವುದು ಒಂದು ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಯಾಗಿದೆ

Today Gold Silver price
Today Gold Silver price

 

ನಮ್ಮ ದೇಶದಲ್ಲಿರುವಂತ ಸಾಕಷ್ಟು ಮಹಿಳೆಯರು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ ಮತ್ತು ಇವತ್ತಿನ ದಿನ ಅಂಥವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಅಮೇರಿಕಾ ದೇಶ ಬಡ್ಡಿದರ ಕಡಿಮೆ ಮಾಡಿರುವುದರಿಂದ ನಮ್ಮ ದೇಶದಲ್ಲಿ ಚಿನ್ನದ ದರ ಏರಿಳಿತ ಕಾಣುತ್ತಿದ್ದು ಇವತ್ತಿನ ದಿನ ಚಿನ್ನದ ದರ ತುಂಬಾ ಕಡಿಮೆಯಾಗಿದೆ ಹಾಗಾಗಿ ಇವತ್ತಿನ ದಿನ ಮಾರ್ಕೆಟ್ನಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ

 

ಇವತ್ತಿನ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ (Today Gold Silver price)..?

ಹೌದು ಸ್ನೇಹಿತರೆ ನಮ್ಮ ಭಾರತೀಯ ಮಾರ್ಕೆಟ್ ನಲ್ಲಿ ಇವತ್ತಿನ ಚಿನ್ನ ಮತ್ತು ಬೆಳ್ಳಿಯ ದರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 68,150 ಆಗಿದೆ ಹಾಗೂ 24 ಕ್ಯಾರೆಟ್ ಅಂದರೆ ಶುದ್ಧ ಚಿನ್ನದ ಬೆಲೆ 74,350 ಆಗಿದೆ ಹಾಗೂ ಬೆಳ್ಳಿಯ ಬೆಲೆ 10 ಗ್ರಾಂ ಗೆ 932.50 ರೂಪಾಯಿ ಆಗಿದೆ ಹಾಗೂ 100 ಗ್ರಾಂ ಬೆಳ್ಳಿಯ ಬೆಲೆ ರೂ.9,325 ಆಗಿದೆ

ಹಾಗೂ ನಮ್ಮ ದೇಶದ ಪ್ರಮುಖ ವಾಣಿಜ್ಯ ನಗರ ಎನಿಸಿಕೊಂಡಿರುವಂತ ಮುಂಬೈ ಮತ್ತು ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 68150 ಹಾಗೂ 68750 ಆಗಿದೆ ಹಾಗೂ ನಮ್ಮ ದೇಶದ ರಾಜಧಾನಿ ಆಗಿರುವಂತ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ಗೆ ಬೆಲೆ 68300 ಆಗಿದೆ. ಮತ್ತು ನಮ್ಮ ರಾಜ್ಯದ ಪ್ರಮುಖ ನಗರ ವಾದಂತಹ ಬೆಂಗಳೂರಿನಲ್ಲಿ ಇವತ್ತಿನ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ

 

ಬೆಂಗಳೂರು ಚಿನ್ನ ಮತ್ತು ಬೆಳ್ಳಿಯ ಬೆಲೆ (Today Gold Silver price ಜುಲೈ 21ಕ್ಕೆ ಸಂಬಂಧಿಸಿದಂತೆ)..?

22 ಕ್ಯಾರೆಟ್ ಚಿನ್ನ (1 ಗ್ರಾಂ) ಬೆಲೆ..?

  • 1 Gram ಚಿನ್ನದ ಬೆಲೆ :- ₹6,780
  • 8 gram ಚಿನ್ನದ ಬೆಲೆ:- ₹54,240
  • 10 gram ಚಿನ್ನದ ಬೆಲೆ:- ₹67,800
  • 100 gram ಚಿನ್ನದ ಬೆಲೆ:- ₹6,78,000

 

24 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ) :- 

  • 1 Gram ಚಿನ್ನದ ಬೆಲೆ :- ₹7,397
  • 8 gram ಚಿನ್ನದ ಬೆಲೆ:- ₹59,176
  • 10 gram ಚಿನ್ನದ ಬೆಲೆ:- ₹73,970
  • 100 gram ಚಿನ್ನದ ಬೆಲೆ:- ₹7,39,900

 

18 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ):- 

  • 1 Gram ಚಿನ್ನದ ಬೆಲೆ :- ₹5,548
  • 8 gram ಚಿನ್ನದ ಬೆಲೆ:- ₹44,384
  • 10 gram ಚಿನ್ನದ ಬೆಲೆ:- ₹55,480
  • 100 gram ಚಿನ್ನದ ಬೆಲೆ:- ₹5,54,800

 

ಇವತ್ತಿನ ಬೆಂಗಳೂರು ಮಾರ್ಕೆಟ್ ನಲ್ಲಿ ಬೆಳ್ಳಿಯ ದರ ..?

  • 1 Gram ಬೆಳಿಯ ಬೆಲೆ :- ₹91.65
  • 8 gram ಬೆಳ್ಳಿಯ ಬೆಲೆ:- ₹733.20
  • 10 gram ಬೆಳ್ಳಿಯ ಬೆಲೆ:- ₹916.50
  • 100 gram ಬೆಳ್ಳಿಯ ಬೆಲೆ:- ₹9,165
  • 1000 gram ಬೆಳ್ಳಿಯ ಬೆಲೆ:- ₹91,650

 

ಹೌದು ಸ್ನೇಹಿತರೆ ಇವತ್ತಿನ ಮಾರ್ಕೆಟ್ ನಲ್ಲಿ ಅಂದರೆ ಜುಲೈ 21ಕ್ಕೆ ಸಂಬಂಧಿಸಿದಂತೆ ಚಿನ್ನದ ದರ ಮೇಲೆ ಕಾಣಿಸಿದ ರೀತಿಯಲ್ಲಿ ಇದೆ ಮತ್ತು ನೀವೇನಾದರೂ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಬೇಕು ಅಂದುಕೊಂಡರೆ ನೀವು ನಿಮ್ಮ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಇನ್ನಷ್ಟು ನಿಖರವಾದ ಬೆಲೆಯನ್ನು ತಿಳಿದುಕೊಳ್ಳಬಹುದು ಮತ್ತು ಇದೇ ರೀತಿ ಪ್ರತಿದಿನ ಹೊಸ ಸುದ್ದಿಗಳನ್ನು ತಿಳಿದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು 

 

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment