Posted in

SBI Home Loan: SBI Bank ಮನೆ ನಿರ್ಮಿಸಲು ಕಡಿಮೆ ಬಡ್ಡಿ ದರದಲ್ಲಿ Home Loan ನೀಡುತ್ತಿದೆ ಬೇಗ ಈ ರೀತಿ ಅರ್ಜಿ ಸಲ್ಲಿಸಿ

SBI Home Loan
SBI Home Loan

SBI Home Loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಮನೆ ಕಟ್ಟಿಸಿಕೊಳ್ಳಬೇಕು ಅಂದುಕೊಳ್ಳುತ್ತಿದ್ದೀರಾ ಹಾಗೆ ಮನೆ ಕಟ್ಟಿಸಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬೇಕು ಅಂದುಕೊಳ್ಳುತ್ತೇನೆ ಹಾಗಾದರೆ ನಿಮಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ SBI ಬ್ಯಾಂಕ್ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಮನೆಯ ಮೇಲೆ ಸಾಲ ನೀಡುತ್ತಿದೆ ಹಾಗಾಗಿ ನೀವು ಈ ಸಾಲವನ್ನು ತೆಗೆದುಕೊಂಡು ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಬಹುದು ಆದ್ದರಿಂದ ಈ ಒಂದು ಲೇಖನೆಯಲ್ಲಿ ಮನೆಯ ಮೇಲೆ ಸಾಲ ತೆಗೆದುಕೊಳ್ಳಲು ಬೇಕಾಗುವಂತಹ ದಾಖಲಾತಿಗಳೇನು ಹಾಗೂ ಯಾವ ರೀತಿ ಸಾಲ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ಈ ಲೇಖನನ್ನು ಪೂರ್ತಿಯಾಗಿ ಓದಿ

ನಿಮ್ಮ ಮೊಬೈಲ್ ನಲ್ಲಿರುವ Flipkart ಮೂಲಕ 10,000 ರಿಂದ 10,00,000 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಳ್ಳಬಹುದು ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ತುಂಬಾ ಜನರಿಗೆ ಸ್ವಂತ ಮನೆ ಕಟ್ಟಿಸಬೇಕೆಂಬ ಕನಸು ಹೊಂದಿರುತ್ತಾರೆ ಆದರೆ ಮನೆ ಕಟ್ಟಿಸಿಕೊಳ್ಳಲು ಅವರ ಬಳಿ ಹಣ ಇರುವುದಿಲ್ಲ ಹಾಗೂ ಹೊರಗಡೆ ಸಾಲ ಮಾಡಿ ಮನೆ ಕಟ್ಟಿಸಬೇಕು ಅಂದರೆ ತುಂಬಾ ಬಡ್ಡಿ ಇರುತ್ತೆ ಹಾಗಾಗಿ ನೀವು ನಿಮ್ಮ ಹತ್ತಿರದ SBI ಬ್ಯಾಂಕ್ ಮೂಲಕ ತುಂಬಾ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಈ ಒಂದು ಲೇಖನಿಯಲ್ಲಿ ಎಷ್ಟು ಬಡ್ಡಿ ನೀಡಲಾಗುತ್ತದೆ ಹಾಗೂ ಎಷ್ಟು ಸಾಲ ಸಿಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಪಿಯುಸಿ ಪಾಸಾದವರಿಗೆ ನಿಮ್ಮ ಊರಿನಲ್ಲಿರುವ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಅವಕಾಶ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

 

ಮನೆಯ ಮೇಲೆ ಸಾಲ (SBI Home Loan)..?

ಹೌದು ಸ್ನೇಹಿತರೆ, ನೀವೇನಾದರೂ ಮನೆ ಕಟ್ಟಿಸಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ನಿಮ್ಮ SBI ಬ್ಯಾಂಕ್ ಖಾತೆಯ ಮೂಲಕ ಸುಲಭವಾಗಿ ಮನೆ ಕಟ್ಟಿಸಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಹಾಗೂ ಸಾಲ ಪಡೆದುಕೊಳ್ಳಲು ಯಾವೆಲ್ಲ ಅರ್ಹತೆಗಳು ಹೊಂದಿರಬೇಕು ಎಂದು ತಿಳಿಯೋಣ

SBI Home Loan
SBI Home Loan

 

ಗೃಹ ಸಾಲ ಮತ್ತು ಬಡ್ಡಿ ದರದ ವಿವರಗಳು (SBI Home Loan)..?

ಸಾಲ ನೀಡುವ ಬ್ಯಾಂಕ್:- SBI ಬ್ಯಾಂಕ್

ಸಾಲದ ಪ್ರಕಾರ:- ಗೃಹ ಸಾಲ

ಸಾಲದ ಮೇಲೆ ಬಡ್ಡಿ ದರ:- 9.25% ರಿಂದ 9.85%

ಸಾಲ ಮರುಪಾವತಿ ಅವಧಿ:- 6 ತಿಂಗಳಿಂದ 30 ವರ್ಷಗಳವರೆಗೆ

ಸಂಸ್ಕಾರಣ ಶುಲ್ಕಗಳು:- ಸಾಲದ ಮೊತ್ತದ ಮೇಲೆ 0.25% + GST

 

ವಿವಿಧ ರೀತಿ ಗೃಹ ಸಾಲದ ಬಡ್ಡಿದರ ವಿವರಗಳು..?

ಹೌದು ಸ್ನೇಹಿತರೆ ನಿಮಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ರೀತಿ ಮನೆಯ ಮೇಲೆ ಅಥವಾ ಗ್ರಹ ಸಾಲ ಸಿಗುತ್ತದೆ ಹಾಗಾಗಿ ಅದಕ್ಕೆ ಸಂಬಂಧಿಸಿದಂತೆ ಬಡ್ಡಿ ದರದ ವಿವರಗಳನ್ನು ಕೆಳಗಡೆ ನೀಡಲಾಗಿದೆ

SBI ನಿಯಮಿತ ಗ್ರಹ ಸಾಲ:- 9.15% ರಿಂದ 9.65%

SBI ರಿಯಾಲಿಟಿ ಗೃಹ ಸಾಲ:- 9.45% ರಿಂದ 9.75%

SBI ರೆಬೆಲ್ ಪ್ಲಸ್ :- 9.25% ರಿಂದ 9.75%

SBI ಟಾಪ್ ಆಫ್ ಲೋನ್:- 9.55% ರಿಂದ 10.15%

 

ಎಷ್ಟು ಸಾಲ ಪಡೆದುಕೊಳ್ಳಬಹುದು (SBI Home Loan)..?

ಸ್ನೇಹಿತರೆ SBI ಬ್ಯಾಂಕ್ ಮೂಲಕ ನೀವು ಗೃಹ ಸಾಲ ಪಡೆದುಕೊಳ್ಳಬೇಕು ಅಂದರೆ ನೀವು ಕನಿಷ್ಠ ಒಂದು ಲಕ್ಷ ರೂಪಾಯಿಯಿಂದ ಗರಿಷ್ಠ 75 ಲಕ್ಷಕ್ಕಿಂತ ಮೇಲ್ಪಟ್ಟು ಗೃಹ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ಈ ಸಾಲ ತೀರಿಸುವಂತಹ ಅವಧಿಯು ಕೂಡ 30 ವರ್ಷಗಳವರೆಗೆ ನೀಡಲಾಗುತ್ತದೆ ಹಾಗಾಗಿ ಇದು ತುಂಬಾ ಸುದೀರ್ಘವಾದ ಅವಧಿ ಎಂದು ಹೇಳಬಹುದು ಹಾಗೂ ಇಲ್ಲಿ ಗಮನಿಸಬೇಕಾದಂತ ಅಂಶವೇನೆಂದರೆ ನೀವು ಹೆಚ್ಚು ವರ್ಷಗಳ ಕಾಲ ಸಾಲ ಮರುಪಾವತಿ ಅವಧಿ ವಿಸ್ತರಿಸಿ ಹೋದಂತೆ ಬಡ್ಡಿ ದರವು ಕೂಡ ಹೆಚ್ಚಾಗುತ್ತದೆ ಎಂಬುದು ಗಮನದಲ್ಲಿಟ್ಟುಕೊಳ್ಳಿ

 

ಅರ್ಜಿ ಸಲ್ಲಿಸಲು ಬೇಕಾಗುವಂತಹ ಅಗತ್ಯ ದಾಖಲಾತಿಗಳು & ಅರ್ಹತೆಗಳು (SBI Home Loan)…?

ವೈಯಕ್ತಿಕ ವಿವರಗಳು:- ಸ್ನೇಹಿತರೆ ನೀವು ಎಸ್ ಬಿ ಐ ಬ್ಯಾಂಕ್ ಮೂಲಕ ಗೃಹ ಸಾಲವನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ವೈಯಕ್ತಿಕ ದಾಖಲಾತಿಗಳಾದಂತ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್, ವೋಟರ್ ಐಡಿ, ವಿಳಾಸದ ಪುರಾವೆ, ಇತ್ತೀಚಿಗೆ ತೆಗೆಸಿದ ಫೋಟೋ, ಮುಂತಾದ ದಾಖಲಾತಿಗಳನ್ನು ನೀಡಬೇಕಾಗುತ್ತದೆ

ಆದಾಯ ಪುರಾವೆ:- ಹೌದು ಸ್ನೇಹಿತರೆ ನೀವು ಗೃಹ ಸಾಲ ಪಡೆದುಕೊಳ್ಳಬೇಕು ಅಂದರೆ ನಿಮ್ಮ ಆದಾಯ ಎಷ್ಟಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಲಾಗುತ್ತದೆ ಜೊತೆಗೆ ನೀವು ಸ್ಯಾಲರಿ ಪರ್ಸನ್ ಅಂದರೆ ಯಾವುದಾದ್ರೂ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ ಅಥವಾ ಸರಕಾರಿ ನೌಕರಿದಾರರಾಗಿದ್ದರೆ ನಿಮಗೆ ಸಂಬಳದ ರಿಸಿಪ್ಟ್ ಅಥವಾ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ನೀಡಿದರೆ ತುಂಬಾ ಸುಲಭವಾಗಿ ಗೃಹ ಸಾಲ ಸಿಗುತ್ತದೆ ಜೊತೆಗೆ ಇತರ ಸ್ವಯಂ ಉದ್ಯೋಗಿಗಳು ಹಾಗೂ ಇತರರು ಗೃಹ ಸಾಲ ಪಡೆದುಕೊಳ್ಳಬೇಕಾದರೆ ನಿಮ್ಮ ಆದಾಯದ ಮೂಲ ಅಂದರೆ ಕೃಷಿ ಅಥವಾ ಇತರ ಸಂಬಂಧಿತ ದಾಖಲಾತಿಗಳು ಬೇಕಾಗುತ್ತದೆ

SBI ಗೃಹ ಸಾಲದ ಮೊತ್ತ:-ಹೌದು ಸ್ನೇಹಿತರೆ ನೀವು ಗೃಹ ಸಾಲ ತೆಗೆದುಕೊಳ್ಳುವಾಗ ಎಷ್ಟು ಸಾಲ ಪಡೆದುಕೊಳ್ಳುತ್ತೀರಿ ಎಂಬುದರ ಮೇಲೆ ಹಾಗೂ ಎಷ್ಟು ಅವಧಿವರೆಗೆ ಮರುಪಾವತಿ ಮಾಡಲು ನೀವು ಶಕ್ತಿ ಹೊಂದಿದ್ದರೆ ಎಂಬುದರ ಆಧಾರದ ಮೇಲೆ ನಿಮಗೆ ಬಡ್ಡಿ ದರವು ನಿಗದಿ ಮಾಡಲಾಗುತ್ತದೆ ಹಾಗಾಗಿ ಆದಷ್ಟು ಕಡಿಮೆ ಸಮಯದ ಒಳಗಡೆ ಸಾಲದ ಮರುಪಾವತಿ ಅವಧಿಯನ್ನು ನಿಗದಿ ಮಾಡಿಕೊಳ್ಳಿ

CIBIL ಸ್ಕೋರ್:- ಸ್ನೇಹಿತರೆ ನಿಮಗೆ ಗೃಹ ಸಾಲ ಬೇಗ ಸಿಗಬೇಕು ಅಂದರೆ ನೀವು ಉತ್ತಮವಾದಂತ ಸಿವಿಲ್ ಸ್ಕೋರ್ ಹೊಂದಿರಬೇಕು ಹೌದು ಸ್ನೇಹಿತರೆ ನಿಮ್ಮ ಸಿವಿಲ್ ಸ್ಕೋರ್ 800 ರಿಂದ 850 ವರೆಗೆ ಒಂದಿದ್ದರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಬೇಗ ಗೃಹ ಸಾಲ ಸಿಗುತ್ತದೆ ಜೊತೆಗೆ ನಿಮ್ಮ ಸಿವಿಲ್ ಸ್ಕೋರ್ ಆಧಾರದ ಮೇಲೆ ನಿಮ್ಮ ಸಾಲದ ಮೇಲಿನ ಬಡ್ಡಿ ದರವು ಕೂಡ ನಿಗದಿ ಮಾಡಲಾಗುತ್ತದೆ

SBI ಗೃಹ ಸಾಲದ ವಿಧಗಳು:- ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಕಷ್ಟು ರೀತಿ ಗ್ರಹ ಸಾಲದ ವಿಧಗಳಿಗೆ ಹಾಗಾಗಿ ನೀವು ಯಾವ ಗ್ರಹ ಸಾಲ ತೆಗೆದುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಬಡ್ಡಿ ದರ ಹಾಗೂ ಸಾಲ ಮರುಪಾವತಿ ಅವಧಿ ನಿರ್ಧಾರ ಮಾಡಲಾಗುತ್ತದೆ ಹಾಗಾಗಿ ನೀವು ಯಾವ ಗೃಹ ಸಾಲ ತೆಗೆದುಕೊಳ್ಳುತ್ತೀರಿ ಎಂದು ನಿಗದಿ ಮಾಡಿ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಶೇಖೆಗೆ ಭೇಟಿ ನೀಡಿ

SBI offer:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಕಷ್ಟು ಬಾರಿ ತನ್ನ ಬ್ಯಾಂಕ್ ಖಾತೆದಾರರಿಗೆ ಗೃಹ ಸಾಲ ನೀಡಲು ಹಲವಾರು ಸಾಲಿ ಒಳ್ಳೊಳ್ಳೆ ಆಫರ್ಸ್ ಕೊಡುಗೆಗಳನ್ನು ನೀಡುತ್ತದೆ ಹಾಗಾಗಿ ಕಡಿಮೆ ಬಡ್ಡಿ ದರ ಮತ್ತು ಸಾಲದ ಮರುಪಾವತಿ ಅವಧಿ ಮುಂತಾದವುಗಳ ಮೇಲೆ ಆಫರ್ಸ್ ನೀಡಲಾಗುತ್ತದೆ ಹಾಗಾಗಿ ಇದರ ಮಾಹಿತಿಯನ್ನು ನೀವು ಪಡೆಯಲು ನಿಮ್ಮ ಹತ್ತಿರದ ಶಾಖೆಗಳಿಗೆ ಭೇಟಿ ನೀಡಿ

 

ಗೃಹ ಸಾಲದ ಮೇಲೆ ರಿಯಾಯಿತಿ (SBI Home Loan)..?

ಹೌದು ಸ್ನೇಹಿತರೆ ಸಾಕಷ್ಟು ಸಲ ಗೃಹ ಸಾಲ ತೆಗೆದುಕೊಂಡಿರುವ 18ರಿಂದ 70 ವರ್ಷದ ಒಳಗಿನ ವ್ಯಕ್ತಿಗಳು ಹಾಗೂ ಇತರರು ಗೃಹ ಸಾಲವನ್ನು ಪಡೆದುಕೊಂಡಾಗ ಎಸ್ ಬಿ ಐ ತನ್ನ ಗ್ರಾಹಕರಿಗೆ ಬಡ್ಡಿ ದರವನ್ನು ವಾರ್ಷಿಕವಾಗಿ 9.15% ರಷ್ಟು ನಿಗದಿ ಮಾಡಿರುತ್ತೆ, ಕೆಲವೊಂದು ಸಂದರ್ಭಗಳಲ್ಲಿ ಸಾಲದ ಪ್ರಕ್ರಿಯೆ ಮೇಲೆ ಅಥವಾ ಸಾಲದ ಮೊತ್ತದ ಮೇಲೆ 0.35% ರಷ್ಟು ಆಗಿದೆ ಎಂದು ಭಾವಿಸೋಣ ಇಂತಹ ಸಂದರ್ಭದಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡೆಗಳಿಂದ ಮಹಿಳೆಯರಿಗಾಗಿ ವಿಶೇಷವಾಗಿ ಬಡ್ಡಿ ದರದಲ್ಲಿ ಸಡಿಲಿಕ್ಕೆ ಮಾಡಲಾಗುತ್ತದೆ ಹೌದು ಸ್ನೇಹಿತರೆ ಮಹಿಳೆಯರಿಗಾಗಿ ಸುಮಾರು 0.5% ರಷ್ಟು ಕಡಿಮೆ ಮಾಡಲಾಗುತ್ತದೆ

 

ಗೃಹ ಸಾಲ ಪಡೆಯುವುದು ಹೇಗೆ (SBI Home Loan)..?

ಹೌದು ಸ್ನೇಹಿತರೆ ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವತಿಯಿಂದ ಗೃಹ ಸಾಲ ಪಡೆದುಕೊಳ್ಳಬೇಕು ಅಂದರೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಶಾಖೆಗಳಿಗೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಭೇಟಿ ನೀಡಿ ಗೃಹ ಸಾಲವನ್ನು ಪಡೆದುಕೊಳ್ಳಬಹುದು ಹಾಗಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹಾಗೂ ಸಾಲ ಪಡೆದುಕೊಳ್ಳಿ

 

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮತ್ತು ಗೃಹ ಸಾಲ ತೆಗೆದುಕೊಳ್ಳಲು ಬಯಸುವಂತಹ ಜನರಿಗೆ ಈ ಲೇಖನಿಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಅಪ್ಡೇಟ್ ಪಡೆಯಲು Telegram ಗ್ರೂಪಿಗೆ & WhatsApp group ಜಾಯಿನ್ ಆಗಬಹುದು 

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>