Ration Card Big update:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದಿಯಾ ಹಾಗಾದ್ರೆ ಕಡ್ಡಾಯವಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ನೋಡಿ ಏಕೆಂದರೆ ರಾಜ್ಯ ಸರ್ಕಾರ ಈಗಾಗಲೇ ಆದೇಶ ಮಾಡಲಾಗಿದ್ದು. ರೇಷನ್ ಕಾರ್ಡ್ ಇದ್ದವರು ಈ ನೇಮ ಪಾಲಿಸದೆ ಇದ್ದರೆ ರೇಷನ್ ಕಾರ್ಡ್ ಗಳನ್ನು ಡಿಲೀಟ್ ಮಾಡಲು ಆದೇಶ ಮಾಡಿದೆ ಹಾಗಾಗಿ ಈ ಲೇಖನಿಯಲ್ಲಿ ನಾವು ಯಾವ ನಿಯಮ ಎಂದು ತಿಳಿದುಕೊಳ್ಳೋಣ ಲೇಖನಿಯನ್ನು ಪೂರ್ತಿಯಾಗಿ ಓದಿ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಜೊತೆಗೆ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ರೈತರಿಗೆ ಸಂಬಂಧಿಸಿದಂತೆ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ ಈ ಜಿಲ್ಲೆಗಳಲ್ಲಿ ಮಾತ್ರ
ರೇಷನ್ ಕಾರ್ಡ್ (Ration Card Big update)…?
ಹೌದು ಸ್ನೇಹಿತರೆ ಇವತ್ತಿನ ದಿನದಲ್ಲಿ ಒಂದು ರೇಷನ್ ಕಾರ್ಡ್ ತುಂಬಾ ಮುಖ್ಯವಾಗಿದೆ ಪ್ರತಿ ತಿಂಗಳು ನೀವು ನ್ಯಾಯಬೆಲೆ ಅಂಗಡಿಯ ಮೂಲಕ ರೇಷನ್ ಪಡೆಯುತ್ತಿದ್ದರೆ ಹಾಗೂ ರೇಷನ್ ಕಾರ್ಡ್ ನ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿದ್ದರೆ ಕಡ್ಡಾಯವಾಗಿ ನೀವು ಈ ಕೆಲಸವನ್ನು ಮಾಡಬೇಕು ಅಂದರೆ ಮಾತ್ರ ನಿಮ್ಮ ರೇಷನ್ ಕಾರ್ಡನ್ನು ಚಾಲ್ತಿಯಲ್ಲಿರುತ್ತದೆ ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಡಿಲೀಟ್ ಮಾಡಲು ಸರ್ಕಾರ ಕಡೆಯಿಂದ ಆದೇಶ ಮಾಡಲಾಗಿದೆ
ಹೌದು ಸ್ನೇಹಿತರೆ ರೇಷನ್ ಕಾರ್ಡ್ ಫಲಾನುಭವಿಗಳು ಕಡ್ಡಾಯವಾಗಿ ಆಗಸ್ಟ್ ತಿಂಗಳ ಒಳಗಡೆಯಾಗಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಈಕೆ ವಹಿಸಿ ಮಾಡಿಸಬೇಕು ಎಂದು ರಾಜ್ಯ ಸರ್ಕಾರ ಕಡೆಯಿಂದ ಆದೇಶ ಮಾಡಲಾಗಿದೆ ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ
7ನೇ ತರಗತಿ ಪಾಸಾದವರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ ಬೇಗ ಅರ್ಜಿ ಸಲ್ಲಿಸಬಹುದು
ರೇಷನ್ ಕಾರ್ಡ್ (Ration Card Big update) ಬಿಗ್ ಅಪ್ಡೇಟ್..?
ರೇಷನ್ ಕಾರ್ಡ್ E-KYC:- ಹೌದು ಸ್ನೇಹಿತರೆ, ರೇಷನ್ ಕಾರ್ಡ್ ಹೊಂದಿದಂತ ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಕುಟುಂಬದ ಫಲಾನುಭವಿಗಳ ಅಥವಾ ಸದಸ್ಯರ ಈ ಕೆವೈಸಿ ಮಾಡಿಸುವುದು ಕಡ್ಡಾಯ ಆದ್ದರಿಂದ ಈ ಬಗ್ಗೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಈ ಕೆ ವೈ ಸಿ ಮಾಡಿಸಿದವರ ರೇಷನ್ ಕಾರ್ಡ್ ಡಿಲೀಟ್ ಅಥವಾ ರದ್ದತಿಯ ಬಗ್ಗೆ ಸುತ್ತೋಲೆ ಹೊರಡಿಸಿದೆ ಹಾಗಾಗಿ ಪ್ರತಿಯೊಬ್ಬರೂ ತಮ್ಮ ರೇಷನ್ ಕಾರ್ಡಿನಲ್ಲಿರುವಂತ ಸದಸ್ಯರ ಈ ಕೆವೈಸಿ ಆಗಿದೆಯೋ ಇಲ್ಲವಂದು ತಿಳಿದುಕೊಳ್ಳಿ ಮತ್ತು ಅಗಸ್ಟ್ ತಿಂಗಳ ಒಳಗಡೆಯಾಗಿ ಪ್ರತಿಯೊಬ್ಬರೂ ರೇಷನ್ ಕಾರ್ಡಿಗೆ ಮಾಡಿಸಿ
ಆಧಾರ್ ಕಾರ್ಡ್ ಲಿಂಕ್:- ಹೌದು ಸ್ನೇಹಿತರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತ ಎಲ್ಲಾ ಸದಸ್ಯರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಹಾಗಾಗಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಥವಾ ಇತರ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಲಿಂಕ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಿಸಬಹುದು
ಈ ಮೇಲೆ ನೀಡಿದ ಎರಡೂ ಕೆಲಸ ಮಾಡುವುದು ರೇಷನ್ ಕಾರ್ಡ್ ಹೊಂದಿದವರ ಕರ್ತವ್ಯವಾಗಿದೆ ಇಲ್ಲವಾದರೆ ರೇಷನ್ ಕಾರ್ಡ್ ಡಿಲೀಟ್ ಮಾಡಲು ಆದೇಶ ಸರಕಾರ ಈಗಾಗಲೇ ನೀಡಿದ್ದು ಆಗಸ್ಟ್ ತಿಂಗಳವರೆಗೆ ಡೆಡ್ ಲೈನ್ ವಿಸ್ತರಿಸಲಾಗಿದೆ ಹಾಗಾಗಿ ಪ್ರತಿಯೊಬ್ಬರೂ ಬೇಗ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ
ರೇಷನ್ ಕಾರ್ಡ್ (Ration Card Big update) ಈ ಕೆವೈಸಿ ಸ್ಥಿತಿ ಪರಿಶೀಲಿಸುವುದು ಹೇಗೆ…?
ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಈ kyc ಆಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನು ಕೆಳಗಡೆ ನೀಡಿದ್ದೇವೆ
- ನಾವು ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡುವುದರಿಂದ ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತಿರಿ. ನಂತರ ನಿಮಗೆ ಎಡ ಭಾಗದಲ್ಲಿ ಈ ಸ್ಟೇಟಸ್ ಆಯ್ಕೆ ಕಾಣುತ್ತದೆ
- ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ ನಿಮಗೆ ಅಲ್ಲಿ DBT status ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಮೂರು ರೀತಿಯ ಪ್ರಮುಖ ಲಿಂಕುಗಳು ಕಾಣುತ್ತವೆ ಅಲ್ಲಿ ನಿಮ್ಮ ಜಿಲ್ಲೆ ಯಾವ ಲಿಂಕಿನಲ್ಲಿ ಬರುತ್ತೆ ಎಂದು ನೋಡಿಕೊಂಡು ಆ ಲಿಂಕಿನ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಪಂಡಿತರ ಚೀಟಿ ವಿವರ ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಮೂದಿಸಲು ಕೇಳುತ್ತದೆ ನೀವು ವಿಥೌಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ನಮೂದಿಸಿ ಸಬ್ಮಿಟ್ ಕೊಡಿ
- ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತೆ ಎಲ್ಲಾ ಸದಸ್ಯರ ವಿವರ ಹಾಗೂ ಕೆ ವೈ ಸಿ ಸ್ಟೇಟಸ್ ಅಲ್ಲಿ ಎಷ್ಟು ಜನರ ಕೆವೈಸಿ ಆಗಿದೆ ಎಂದು ತೋರಿಸುತ್ತದೆ ಮತ್ತು ಯಾರ ಕೆವೈಸಿ ಆಗಿರುವುದಿಲ್ಲ ಅಂತವರು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಕೆವೈಸಿ ಮಾಡಿಸಿಕೊಳ್ಳಬಹುದು
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಜೊತೆಗೆ ರೇಷನ್ ಕಾರ್ಡ್ ಹೊಂದಿದಂತ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಇತರ ಪ್ರತಿಯೊಂದು ಮಾಹಿತಿಯೂ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿ ಬೇಗ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು