free bus scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳು ಜಾರಿಗೆ ತಂದಿದೆ ಆ ಗ್ಯಾರೆಂಟಿಗಳಲ್ಲಿ ಒಂದಾದಂತ ಯೋಜನೆ ಎಂದರೆ ಅದು ಉಚಿತ ಬಸ್ ಪ್ರಯಾಣ. ಹೌದು ಸ್ನೇಹಿತರೆ ಉಚಿತ ಬಸ್ ಪ್ರಯಾಣ ಮಾಡುವಂತವರಿಗೆ ರಾಜ್ಯ ಸರ್ಕಾರ ಕಡೆಯಿಂದ ಹೊಸ ಆದೇಶ ಮಾಡಲಾಗಿದೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವರು ಮತ್ತು ತಿದ್ದುಪಡಿ ಮಾಡುವವರಿಗೆ ಮತ್ತೆ ಅವಕಾಶ ಈ ಜಿಲ್ಲೆಯವರಿಗೆ ಮಾತ್ರ
ಸ್ನೇಹಿತರೆ ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮತ್ತು ರೈತರಿಗೆ ಸಂಬಂಧಿಸಿದಂತೆ ವಿವಿಧ ರೀತಿ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪಾರಿಗೆ ಆಗುವುದು ಹಾಸ್ಟೆಲ್ ಅರ್ಜಿ ಹಾಕುವುದು ಈ ರೀತಿ ಪ್ರತಿದಿನ ರಾಜಕೀಯದಲ್ಲಿ ನಡೆಯುತ್ತಿರುವಂತಹ ಸುದ್ದಿಗಳ ಮಾಹಿತಿಯನ್ನು ಬೇಗ ಪಡೆದುಕೊಳ್ಳಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ರೇಷನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್ ಜಾರಿ ಇಲ್ಲವಾದರೆ ರೇಷನ್ ಕಾರ್ಡ್ delete ಇಲ್ಲಿದೆ ಮಾಹಿತಿ
ಉಚಿತ ಬಸ್ ಪ್ರಯಾಣ (free bus scheme)…?
ಹೌದು ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಆ ಗ್ಯಾರೆಂಟಿಗಳಲ್ಲಿ ಒಂದಾದಂತ ಶಕ್ತಿ ಯೋಜನೆ, ಈ ಯೋಜನೆ ಮೂಲಕ ಮಹಿಳೆಯರು ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಪ್ರದೇಶದಿಂದ ಮತ್ತು ಯಾವ ಪ್ರದೇಶಕ್ಕೆ ಆದರೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಹಾಗಾಗಿ ಈ ಯೋಜನೆ ಮಹಿಳೆಯರ ಪರ ಯೋಜನೆ ಯಾಗಿದ್ದು ಈ ಯೋಜನೆಗೆ ಮಹಿಳೆಯರಿಂದ ಸಾಕಷ್ಟು ಮನ್ನಣೆ ಸಿಕ್ಕಿದೆ.
ಉಚಿತ ಬಸ್ ಪ್ರಯಾಣ ಮಾಡುವವರಿಗೆ (free bus scheme) ಹೊಸ ರೂಲ್ಸ್..!
ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಕ ಇತ್ತೀಚೆಗೆ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಹೊಸ ಆದೇಶ ಹೊರಡಿಸಿದ್ದಾರೆ ಏನೆಂದರೆ ಉಚಿತ ಬಸ್ ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರು ಬಸ್ಸಿನಲ್ಲಿ ಟಿಕೆಟ್ ಕಳೆದುಕೊಂಡರೆ ಮಹಿಳೆಯರಿಗೆ ದಂಡ ವಿಧಿಸಲಾಗುತ್ತದೆ.
ಹೌದು ಸ್ನೇಹಿತರೆ ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಟಿಕೆಟ್ ಕಳೆದುಕೊಂಡರೆ ಅಂತ ಮಹಿಳೆಯರಿಗೆ 10 ರೂಪಾಯಿ ದಂಡ ವಿಧಿಸಲಾಗುತ್ತದೆ ಜೊತೆಗೆ ಬಸ್ ಕಂಡಕ್ಟರ್ ಸರಕಾರಿ ನೌಕರನಿಗೂ ದಂಡ ವಿಧಿಸಲಾಗುತ್ತದೆ ಇದರಿಂದ ತುಂಬಾ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಅಂತ ಉದ್ಯೋಗಿಗಳಿಗೆ ಈ ಆದೇಶದಿಂದ ದೊಡ್ಡ ತಲೆ ನೋವಾಗಿದೆ.
ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಅಂತ ಮಹಿಳೆಯರಿಗೆ ಟಿಕೆಟ್ ವಿತರಣಾ ಸಂದರ್ಭದಲ್ಲಿ ಬಳಸುವಂತಹ ಟಿಕೆಟ್ ವಿತರಣ ಯಂತ್ರವನ್ನು ಯಾವ ಸಮಯದಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ ಹಾಗೂ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಎಂಬುದನ್ನು ಸರಿಯಾಗಿ ನಮೂದಿಸಿ ಟಿಕೆಟ್ ಹಸ್ತಾಂತರಿಸಬೇಕು ಎಂದು ಆದೇಶ ಮಾಡಲಾಗಿದೆ
ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಪಿಂಕ್ ಟಿಕೆಟ್ ನೀಡಬೇಕು ಹಾಗೂ ಪುರುಷರಿಗೆ ಟಿಕೆಟ್ ನಲ್ಲಿ ಗಮನಿಸ್ತಾನದ ಮಾಹಿತಿ ಹಾಗೂ ಟಿಕೆಟ್ ದರ ಕಾಣುವಂತೆ ಪುರುಷರಿಗೆ ಟಿಕೆಟ್ ವಿತರಣೆ ಮಾಡಬೇಕು.
ಮಹಿಳೆಯರು ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಲು ಕಡ್ಡಾಯವಾಗಿ ತಮ್ಮ ಗುರುತಿನ ಆಧಾರ್ ಕಾರ್ಡ್ ಅಥವಾ ತಾವು ಕರ್ನಾಟಕದ ನಿವಾಸಿಗಳು ಎಂದು ಗುರುತಿಸಲು ಯಾವುದಾದರೂ ಒಂದು ಪ್ರಮಾಣ ಪತ್ರವನ್ನು ತೋರಿಸಬೇಕು
ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರು ಟಿಕೆಟ್ ಕಳೆದುಕೊಂಡರೆ ರೂ. 10 ದಂಡ ವಿಧಿಸಲಾಗುತ್ತದೆ
ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರು ಗಮ್ಮೆ ಸ್ಥಾನ ಸೇರದೆ ಮಧ್ಯದಲ್ಲಿ ಇಳಿದರೆ ಅಂಥ ಸಂದರ್ಭದಲ್ಲಿ ಬಸ್ ಕಂಡಕ್ಟರ್ಗಳಿಗೆ ತಂಡ ವಿಧಿಸಲಾಗುತ್ತದೆ
ಕಂಡಕ್ಟರ್ ಗಳಿಗೆ (free bus scheme) ಪಿಂಕಿ ಟಿಕೆಟ್ ಹೊರೆ..?
ಹೌದು ಸ್ನೇಹಿತರೆ ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರು ಟಿಕೆಟ್ ಕಳೆದುಕೊಂಡರೆ ಅಂತ ಸಂದರ್ಭದಲ್ಲಿ ಕಂಡಕ್ಟರಿಗೆ ದಂಡ ವಿಧಿಸಲಾಗುತ್ತದೆ. ಉಚಿತ ಬಸ್ ಪ್ರಯಾಣದಿಂದ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು ಈ ನಡುವೆ ಟಿಕೆಟ್ ಕೊಡುವ ಸಂದರ್ಭದಲ್ಲಿ ಬಸ್ ಕಂಡಕ್ಟರ್ ತುಂಬಾ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ ಜೊತೆಗೆ ಕೆಲವೊಂದು ಸಂದರ್ಭದಲ್ಲಿ ಬಸ್ಗಳಲ್ಲಿ ದೂರಲು ಕೂಡ ಸಂದಿರುವುದಿಲ್ಲ ಅಂತ ಸಂದರ್ಭದಲ್ಲಿ ಟಿಕೆಟ್ ಕೊಡಲು ಉದ್ಯೋಗಿಗಳು ಪರದಾಡುವಂಥ ಸ್ಥಿತಿ ಎದುರಾಗಿದೆ
ಹೌದು ಸ್ನೇಹಿತರೆ ಉಚಿತ ಬಸ್ ಪ್ರಯಾಣದಿಂದ ಮಹಿಳೆಯರ ಪ್ರಯಾಣದ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಬಸ್ಸುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಅಧಿಕ ಒತ್ತಡ ನೀಡಲಾಗುತ್ತಿದ್ದು .
ಮತ್ತು ಮಹಿಳೆಯರು ಕಳೆದುಕೊಂಡ ಟಿಕೆಟಿಗೆ ಸರ್ಕಾರಿ ನೌಕರರಿಗೆ ತಂಡ ಬೀಳುತ್ತಿದೆ ಜೊತೆಗೆ ಮಹಿಳೆಯರು ಈ ಉಚಿತ ಪ್ರಯಾಣದಿಂದ ಉಚಿತ ಪ್ರಯಾಣ ಮಾಡಲು ತಾವು ತೆಗೆದುಕೊಂಡ ಸ್ಥಳಕ್ಕೆ ಹೋಗುವ ಬದಲು ನಡುವೆ ಇಳಿದು ಹೋಗುತ್ತಿದ್ದಾರೆ ಇದರಿಂದ ಸರ್ಕಾರಿ ನೌಕರರಿಗೆ ದಂಡ ಬೀಳುವಂಥ ಆಗಿದೆ
ಒಟ್ಟಾರೆಯಾಗಿ ಹೋದರೆ ಇಲ್ಲಿ ಜನಸಾಮಾನ್ಯರು ಹಾಗೂ ನೌಕರೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು ಇದರ ಬಗ್ಗೆ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂಬ ಜನರ ಬಯಕೆ