crop competition amount: ಈ ದಿನ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ ಇಲ್ಲಿದೆ ಮಾಹಿತಿ

crop competition amount:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಳೆ ಆಗುತ್ತಿತ್ತು ಇದರಿಂದ ಸಾಕಷ್ಟು ರೈತರ ಬೆಳೆ ಹಾನಿ ಆಗಿದೆ ಎಂದು ಹೇಳಬಹುದು ಹಾಗಾಗಿ ರೈತರಿಗೆ ನಷ್ಟ ತುಂಬಲು ಸರಕಾರ ಕಡೆಯಿಂದ ಆರ್ಥಿಕ ಸಹಾಯ ಮಾಡುವುದಾಗಿ ಈಗಾಗಲೇ ಕಂದಾಯ ಸಚಿವರಾದಂತ ಕೃಷ್ಣೆಯ ಬೈರೇಗೌಡರು ಬರವಸೆ ನೀಡಿದ್ದಾರೆ

ಸದ್ಯದಲ್ಲೇ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಇಲ್ಲಿದೆ ಮಾಹಿತಿ 

ಹೌದು ಸ್ನೇಹಿತರೆ ಕರ್ನಾಟಕದಲ್ಲಿ ವಾಡಿಕೆಯಾಗಿದ್ದ ಹೆಚ್ಚು ಮಳೆ ಆಗುತ್ತಿದೆ ಇದರಿಂದ ಸಾಕಷ್ಟು ಜನರು ಮನೆಮಠಗಳು ಹಾಗೂ ರೈತರು ಬೆಳೆದಂತಹ ಬೆಳೆಯು ಕೂಡ ಹಾನಿಯಾಗಿದೆ ಅಷ್ಟೇ ಅಲ್ಲದೆ ಸಾಕಷ್ಟು ಜನರ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ ಇದರಿಂದ ಸರ್ಕಾರ ಅಂತವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸುಮಾರು 778 ಕೋಟಿ ರೂಪಾಯಿ ಹಣವನ್ನು ಈ ಪರಿಹಾರ ನಿಧಿಗಾಗಿ ಮೀಸಲಿಟ್ಟಿದೆ ಹಾಗಾಗಿ ಪರಿಹಾರ ಹಣವನ್ನು ಈ ದಿನ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ

ಎಸ್ ಬಿ ಐ ತುಂಬಾ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ಒಂದು 1 ರೂಪಾಯಿಯಿಂದ 30 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಳ್ಳಬಹುದು ಇಲ್ಲಿದೆ ಮಾಹಿತಿ

 

ಬೆಳೆ ಪರಿಹಾರ (crop competition amount)..?

ಹೌದು ಸ್ನೇಹಿತರೆ, ಕರ್ನಾಟಕದಲ್ಲಿ ವಾಡಿಕೆ ಗಿಂತ ಅಥವಾ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಮಳೆ ಆಗುತ್ತಿದ್ದು ಸಾಕಷ್ಟು ಜನರು ಆಸ್ತಿಪಾಸ್ತಿ ನಷ್ಟ ಉಂಟಾಗಿದೆ ಎಂದು ಹೇಳಬಹುದು ಜೊತೆಗೆ ಮಲೆನಾಡು ಭಾಗಗಳಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು ಹಾಗಾಗಿ ಜನರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಈಗಾಗಲೇ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಜೊತೆಗೆ ಆಸ್ತಿ ನಷ್ಟ ಉಂಟಾದಂತ ಜನರಿಗೆ ಪರಿಹಾರ ಒದಗಿಸುವುದು ಹಾಗೂ ಬೆಳೆ ನಷ್ಟ ಆದಂತಹ ರೈತರಿಗೆ ಪರಿಹಾರ ನೀಡುವುದು ಸರಕಾರದ ಕರ್ತವ್ಯವಾಗಿದೆ

WhatsApp Group Join Now
Telegram Group Join Now       
crop competition amount
crop competition amount

 

ಆದರಿಂದ ನಮ್ಮ ರಾಜ್ಯ ಸರ್ಕಾರ ರೈತರಿಗಾಗಿ ಹಾಗೂ ಮಳೆಯಿಂದ ಆಸ್ತಿ ನಷ್ಟ ಉಂಟಾದಂತ ಜನರಿಗೆ ಪರಿಹಾರ ಹಣ ಬಿಡುಗಡೆಗಾಗಿ ಸುಮಾರು 778 ಕೋಟಿ ರೂಪಾಯಿ ಮೀಸಲಾಗಿ ಇಟ್ಟಿದೆ ಜೊತೆಗೆ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ನಮ್ಮ ಕಂದಾಯ ಸಚಿವ ಕೃಷ್ಣಭೈರೇಗೌಡರು ಮಾಹಿತಿ ತಿಳಿಸಿದ್ದಾರೆ

WhatsApp Group Join Now
Telegram Group Join Now       

 

ಪರಿಹಾರ ಹಣ ಯಾವಾಗ ಬಿಡುಗಡೆ (crop competition amount)..?

ಹೌದು ಸ್ನೇಹಿತರೆ ನಮ್ಮ ರಾಜ್ಯದಾದ್ಯಂತ ಕೃಷಿ ಬೆಳೆ 78679 ಹೆಕ್ಟರ್, ಬೆಳೆ ಹಾನಿ ಹಾಗಿದೆ ವರದಿ ಮಾಡಲಾಗಿದೆ ಜೊತೆಗೆ ತೋಟಗಾರಿಕಾ ಬೆಳೆ 20294 ಹೆಕ್ಟರ್ ಪ್ರದೇಶದ ಬೆಳೆಯು ಹಾನಿಯಾಗಿದೆ ಹಾಗಾಗಿ ಈ ಎಲ್ಲಾ ಬೆಳೆಗಳ ವರದಿಗಳನ್ನು ಈಗಾಗಲೇ ಪರಿಶೀಲನೆ ಮಾಡಲಾಗುತ್ತಿದ್ದು ಇನ್ನೂ ಒಂದು ವಾರದ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ

ಹೌದು ಸ್ನೇಹಿತರೆ ಪ್ರಸ್ತುತ ರಾಜ್ಯ ಸರ್ಕಾರ ಕಡೆಯಿಂದ ಅಥವಾ ರಾಜ್ಯ ಸರ್ಕಾರದ ಪರಿಹಾರ ಸಂಪನ್ಮೂಲ ನಿಧಿಯಿಂದ ಹಣವನ್ನು ಈ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಜೊತೆಗೆ ಇನ್ನುಳಿದ ಹಣಕ್ಕಾಗಿ ಮುಂಗಾರು ಪೂರ್ಣ ಅವಧಿ ಮುಗಿದ ನಂತರ ಕೇಂದ್ರ ಸರಕಾರಕ್ಕೆ ಬೆಳೆ ಪರಿಹಾರ ಬಿಡುಗಡೆಗಾಗಿ ಅರ್ಜಿ ಸಲ್ಲಿಸುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ ಜೊತೆಗೆ ಇನ್ನೂ ಒಂದುವರೆ ತಿಂಗಳು ಮುಂಗಾರು ಮಳೆ ಬಾಕಿ ಇದೆ ಹಾಗಾಗಿ ಅತಿ ಹೆಚ್ಚು ಮಳೆಯಾದರೆ ಇನ್ನಷ್ಟು ಬೆಳೆಗಳು ನಷ್ಟ ಉಂಟಾಗಬಹುದು ಈ ಎಲ್ಲಾ ಪರಿಹಾರಕ್ಕಾಗಿ ನಾವು ಮುಂಗಾರು ಮುಗಿದ ನಂತರ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಕೃಷ್ಣಬೈರೇಗೌಡರು ಮಾಹಿತಿ ಹಂಚಿಕೊಂಡಿದ್ದಾರೆ

ಹಾಗಾಗಿ ನಿಮಗೆ ಏನಾದರೂ ಮಳೆಯಿಂದ ಬೆಳೆ ನಷ್ಟ ಉಂಟಾದರೆ ಪರಿಹಾರ ಹಣ ಬರಲು ಇನ್ನೂ ಒಂದು ವಾರದ ಒಳಗಡೆ ನಿಮ್ಮ ಖಾತೆಗೆ ಜಮಾ ಆಗುತ್ತೆ ಹಾಗಾಗಿ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment