Karnataka Shrama Shakti Scheme: ಮಹಿಳೆಯರಿಗೆ ಸಿಗಲಿದೆ ಈ ಯೋಜನೆ ಅಡಿಯಲ್ಲಿ 50,000 ಸಾಲ ಹಾಗೂ 25,000 ಉಚಿತ ಇಲ್ಲಿದೆ ಮಾಹಿತಿ
Karnataka Shrama Shakti Scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ಸರ್ಕಾರ ಕಡೆಯಿಂದ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 50,000 ಸಾಲ ಸಿಗುತ್ತದೆ ಜೊತೆಗೆ 25000 ಸಬ್ಸಿಡಿ ಸಿಗುತ್ತದೆ ಹಾಗಾಗಿ ಇದು ಯೋಜನೆ ಯಾವುದು ಹಾಗೂ ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತದ್ದು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ನಿರುದ್ಯೋಗಿ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ನೀಡಲಾಗುತ್ತಿದೆ ಬೇಗ … Read more