bele parihar credit :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಈಗಾಗಲೇ ಎರಡು ಕಂತಿನ ರೂಪದಲ್ಲಿ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಮೂರನೇ ಕಂತಿನ ಬೆಳೆ ಪರಿಹಾರ ಹಣವು ಕೂಡ ಇವತ್ತು ಬಿಡುಗಡೆಯಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಆಹಾರ ಇಲಾಖೆ ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಸರಕಾರಿ ನೌಕರಿಗಳ ಕುರಿತು ಮತ್ತು ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಯೋಜನೆಗಳ ಬಗ್ಗೆ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರತಿದಿನದ (current affairs) ಪ್ರಮುಖ ಸುದ್ದಿಗಳನ್ನು ಬೇಗ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಮೋದಿ ಸರ್ಕಾರದ ಮೂರನೇ ಬಜೆಟ್ ನಲ್ಲಿ ರೈತರಿಗೆ ಮತ್ತು ಬಡವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ ಮಾಹಿತಿ
ಬೆಳೆ ಪರಿಹಾರ (bele parihar credit)..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ತೀವ್ರ ಬರ ಪರಸ್ಥಿತಿ ಎದುರಾಗಿದೆ ನಮ್ಮ ಕರ್ನಾಟಕದಲ್ಲಿ ಸುಮಾರು 224 ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿತ್ತು ಮತ್ತು ಈ ತಾಲೂಕಿನಲ್ಲಿರುವ ರೈತರಿಗೆ ಈಗಾಗಲೇ ಎರಡು ಕಂತಿನ ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ನಿಮಗೆಲ್ಲರಿಗೂ ಗೊತ್ತಿರುವಂತೆ ವಿಷಯ
ನಮ್ಮ ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಕಡೆಯಿಂದ 3454 ಕೋಟಿ ರೂಪಾಯಿ ಹಣ ಪಡೆಯಲಾಯಿತು ಇದರಲ್ಲಿ ಮೊದಲೇ ಕಂತಿನ ಹಣದ ರೂಪದಲ್ಲಿ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಬರ ಪರಿಹಾರದ 2000 ರೂಪಾಯಿ ಹಣವನ್ನು ಪ್ರತಿರೂಪ ರೈತರ ಖಾತೆಗೆ ಜಮಾ ಮಾಡಲಾಯಿತು ನಂತರ ಎರಡನೇ ಕಂತಿನ ಹಣದ ರೂಪದಲ್ಲಿ NDRF ನಿಗದಿ ಮಾಡಿರುವ ಪ್ರಕಾರ ರೈತರ ಖಾತೆಗೆ ರೂ.2000 ಯಿಂದ ಗರಿಷ್ಠ 22,500 ರೂಪಾಯಿವರೆಗೆ ಹಣ ಬಿಡುಗಡೆ ಮಾಡಲಾಯಿತು
3ನೇ ಕಂತಿನ ಬೆಳೆ ಪರಿಹಾರದ ಹಣ ಬಿಡುಗಡೆ (bele parihar credit)…?
ಹೌದು ಸ್ನೇಹಿತರೆ ಮೂರನೇ ಕಂತಿನ ಬೆಳೆ ಪರಿಹಾರದ ಹಣವನ್ನು ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅಂದರೆ ಸುಮಾರು 17.09 ಲಕ್ಷ ರೈತ ಕುಟುಂಬಗಳಿವೆ ಎಂದು ಗುರುತಿಸಲಾಗಿದ್ದು ಅಂತ ರೈತರ ಖಾತೆಗೆ ಜುಲೈ 11ನೇ ತಾರೀಖಿನಂದು ಬೆಳೆ ಪರಿಹಾರ ಮೂರನೇ ಕಂತಿನ ₹2800 ರಿಂದ ₹3000 ರೂಪಾಯಿವರೆಗೆ ಹಣ ಜಮಾ ಮಾಡಲಾಗಿದ್ದು ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಬೇಕು.
ಹೌದು ಸ್ನೇಹಿತರೆ, ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಳೆ ಪರಿಹಾರದ ಮೂರನೇ ಕಂತಿನ ಹಣ 2800 ಇಂದ 3000 ರೂಪಾಯಿವರೆಗೆ ಹಣ ಬಿಡುಗಡೆ ಮಾಡಲಾಗಿದ್ದು ಹಾಗಾಗಿ ರೈತರು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬೇಕು. ಹಾಗಾಗಿ ರೈತರು ತಮ್ಮ ಬೆಳೆ ಆದ ನಷ್ಟ ಹಾಗೂ ಪ್ರಕೃತಿ ವಿಕೋಪದಿಂದ ಆದಂತ ನಷ್ಟವನ್ನು ರೈತರಿಗೆ ಸ್ವಲ್ಪ ಮಟ್ಟಿಗಾದರೂ ಆರ್ಥಿಕ ಸಹಾಯ ನೀಡಲು ನಮ್ಮ ಸರಕಾರ ಸದಾ ಮುಂದಿರುತ್ತೆ ಎಂದು ಕೃಷಿ ಸಚಿವರಾದಂತಹ ಕೃಷ್ಣಭೈರೇಗೌಡರು ತಿಳಿಸಿದ್ದಾರೆ.
ಮೂರನೇ ಕಂತಿನ ಬೆಳೆ ಪರಿಹಾರ (bele parihar credit) ಹಣ ಯಾವ ರೈತರಿಗೆ ಜಮಾ…?
ಹೌದು ಸ್ನೇಹಿತರೆ ಬೆಳೆ ಪರಿಹಾರದ ಮೂರನೇ ಕಂತಿನ ಹಣವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಜಮಾ ಮಾಡಲಾಗುತ್ತೆ ಎಂದು ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ ನಮ್ಮ ರಾಜ್ಯದಲ್ಲಿ ಸುಮಾರು 17 ಲಕ್ಷಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ ಎಂದು ಗುರುತಿಸಲಾಗಿದೆ ಅಂತವರಿಗೆ ಮಾತ್ರ ಮೂರನೇ ಕಂತಿನ ಬೆಳೆ ಪರಿಹಾರ ಹಣ ಜಮಾ ಮಾಡಲಾಗಿದೆ ಮತ್ತು ಈ ಹಣ ಜಮಾ ಆಗಲು ಇನ್ನು ಒಂದು ವಾರಗಳ ಕಾಲ ಕಾಲಾವಕಾಶ ತೆಗೆದುಕೊಳ್ಳುತ್ತದೆ ಹಾಗಾಗಿ ರೈತರಿಗೆ ಹಂತ ಹಂತವಾಗಿ ಹಣ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಹಣ ಬರುವವರೆಗೂ ರೈತರು ಕಾಯಬೇಕು
ಬೆಳೆ ಪರಿಹಾರ (bele parihar credit) ಹಣ ಚೆಕ್ ಮಾಡುವುದು ಹೇಗೆ…?
ಹೌದು ಸ್ನೇಹಿತರೆ ನೀವು ಬೆಳೆ ಪರಿಹಾರದ ಹಣ ಜಮಾ ಆಗಿದೆ ಎಂದು ಚೆಕ್ ಮಾಡಬೇಕು ಅಂದುಕೊಂಡರೆ ನೀವು ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ karntaka DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇದರ ಮೂಲಕ ನೀವು ಬರ ಪರಿಹಾರ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ನೀಡಿರುವ ಒಂದು ಲೇಖನಿಯಲ್ಲಿ ಕೊಟ್ಟಿದ್ದೇವೆ ಈ ಲೇಖನ ಓದುವುದರ ಮೂಲಕ ಯಾವ ರೀತಿ ಚೆಕ್ ಮಾಡಬೇಕು ಎಂಬ ಮಾಹಿತಿ ತಿಳಿದುಕೊಳ್ಳಬಹುದು
https://karnatakapublic.com/bara-parihara-status-app/
ಈ ಮೇಲೆ ಕೊಟ್ಟಿರುವಂತ ಲೇಖನ ಓದುವುದರ ಮೂಲಕ ನೀವು ಬರ ಪರಿಹಾರದ ಹಣ ಯಾವ ರೀತಿ ಚೆಕ್ ಮಾಡಬೇಕೆಂಬ ಮಾಹಿತಿ ತಿಳಿದುಕೊಳ್ಳಬಹುದು ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿಯನ್ನು ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು