Posted in

Airtel New Recharge Plan: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ? ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

Airtel New Recharge Plan

Airtel New Recharge Plan: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ? ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಭಾರತ ದೇಶದಲ್ಲಿರುವಂತ ಅತ್ಯಂತ ದೊಡ್ಡ ಹಾಗು ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಕಂಪನಿಗಳಲ್ಲಿ ಈಗ ಈ ಒಂದು ಏರ್ಟೆಲ್ ಕಂಪನಿಯೂ ಕೂಡ ಒಂದು/ ಈಗ ಈ ಒಂದು ಟೆಲಿಕಾಂ ಸಂಸ್ಥೆಯ ನಮ್ಮ ಭಾರತದ ವಿವಿಧ ಪ್ರದೇಶಗಳಲ್ಲಿ ಹಾಗೂ ವಿವಿಧ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಅಷ್ಟೇ ಅಲ್ಲದೆ ಸೇವೆಯನ್ನು ಕೂಡ ಸರಿಯಾದ ರೀತಿಯಲ್ಲಿ ನೀಡುತ್ತಾ ಇದೆ. ಹಾಗೆ ಈಗ ಈ ಒಂದು ಏರ್ಟೆಲ್ ಕಂಪನಿ ತನ್ನ ಗ್ರಾಹಕರಿಗಾಗಿ ಈಗ ಕಡಿಮೆ ಬೆಲೆ ಮತ್ತೊಂದು ಹೊಸ ರಿಚಾರ್ಜ್  ಪ್ಲಾನನ್ನು ಬಿಡುಗಡೆ ಮಾಡಿದೆ.

Airtel New Recharge Plan

WhatsApp Group Join Now
Telegram Group Join Now       

ಹಾಗಿದ್ದರೆ ಈಗ ಈ ಒಂದು ಏರ್ಟೆಲ್ ಕಂಪನಿಯೂ ಈಗ ಗ್ರಾಹಕರಿಗೆ ನೀಡಿರುವಂತಹ ಆ ಒಂದು ರಿಚಾರ್ಜ್ ಪ್ಲಾನ ಏನು ಮತ್ತು ಆ ಒಂದು ರಿಚಾರ್ಜ್ ಪ್ಲಾನ್ ನ ವಿಶೇಷತೆಗಳು ಏನು ಹಾಗೂ ಆ ಒಂದು ರಿಚಾರ್ಜ್ ಪ್ಲಾನ್ ನ ಪ್ರಯೋಜನಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ.

ಏರ್ಟೆಲ್ ಹೊಸ ರಿಚಾರ್ಜ್ ನ ಮಾಹಿತಿ

ಈಗ ಏರ್ಟೆಲ್ ಕಂಪನಿಯೂ ತನ್ನ ಗ್ರಾಹಕರಿಗಾಗಿ ಈಗ 469 ಹೊಸ ರಿಸಲ್ಟ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ. ಈಗ ಈ ಒಂದು ರಿಚಾರ್ಜ್ ಗಳನ್ನು ಮೂಲಕ ಈಗ ನೀವು 84 ದಿನದವರೆಗೆ ಈ ಒಂದು ರಿಚಾರ್ಜ್ ವ್ಯಾಲಿಡಿಟಿಯನ್ನು ಇಗ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಪ್ಲಾನ್ ನ ಮೂಲಕ ಈಗ 84 ದಿನಗಳ ಕಾಲ ನೀವು 900 ಎಸ್ಎಂಎಸ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅಷ್ಟೇ ರದ ಈ ಒಂದು ರಿಚಾರ್ಜ್ ನ ಮೂಲಕ ಈಗ ನೀವು ಫ್ರೀ ಹಲೋ ಟ್ಯೂನ್ ಅನ್ನು ಈಗ ಪಡೆದುಕೊಳ್ಳಬಹುದು.

ಇದನ್ನು ಓದಿ : personal Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡುವ 5 ಬ್ಯಾಂಕುಗಳ ವಿವರ

ಈಗ ಈ ಒಂದು ರಿಚಾರ್ಜ್ ಪ್ಲಾನನ್ನು ತಂದಿರುವಂತಹ ಮುಖ್ಯ ಉದ್ದೇಶವು ಏನೆಂದರೆ ಈಗ ಈ ಒಂದು ಯೋಜನೆ ಈಗ ಕೇವಲ ಕರೆಗಳನ್ನು ಮಾಡಲು ಬಯಸುವಂತಹ ಗ್ರಾಹಕರಿಗೆ ಇದೊಂದು ಸೂಕ್ತವಾದ ರೀಚಾರ್ಜ್ ಪ್ಲಾನ್ ಆಗಿರುತ್ತದೆ. ಒಂದು ವೇಳೆ ಈಗ ನೀವೇನಾದರೂ ಡೇಟಾ ಪ್ಯಾಕನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ರಿಚಾರ್ಜ್ ನ ಮಾಹಿತಿ ತಿಳಿದುಕೊಳ್ಳಿ.

548 ರಿಚಾರ್ಜ್ ನ ಮಾಹಿತಿ

ಈಗ ನೀವೇನಾದ್ರೂ ಈ ಒಂದು 548 ರೂಪಾಯಿ ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ಪ್ಲಾನ್ ಕೂಡ 84 ದಿನಗಳ ವರೆಗೆ ಮಾನ್ಯತೆಯನ್ನು ಪಡೆದುಕೊಂಡಿರುತ್ತದೆ. ಈಗ ಈ ಒಂದು ರಿಚಾರ್ಜ್ ಪ್ಲಾನ ಮೂಲಕ ನೀವು 84 ದಿನದವರೆಗೆ 9೦೦  ಎಸ್ ಎಮ್ ಎಸ್ ಗಳು ಹಾಗೂ 84 ದಿನಗಳ ಕಾಲ 7GB ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಈಗ ನಾವು ಮೇಲೆ ತಿಳಿಸಿರುವಂತಹ ರಿಚಾರ್ಜ್ ಪ್ಲಾನ್ ಗಳ ಮಾಹಿತಿಗಳನ್ನು ಪಡೆದುಕೊಂಡು ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನ್ ಗಳನ್ನು ಈಗ ಮಾಡಿಸಿಕೊಳ್ಳಬಹುದು.

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ? ಬಂಗಾರದ ಬೆಲೆಯನ್ನು ತಿಳಿಯಿರಿ.

ಅದೇ ರೀತಿಯಾಗಿ ನಿಮ್ಮ ದಿನನಿತ್ಯ 2GB ಅಥವಾ 3GB ಡೇಟಾ ಪ್ಯಾಕ್ ಅನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಏರ್ಟೆಲ್ ಕಂಪನಿ ತನ್ನ ಗ್ರಾಹಕರಿಗೆ ಇನ್ನು  ಹಲವಾರು ರೀತಿಯಾದಂತಹ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡಿದೆ. ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ನೀವು ಅವುಗಳನ್ನು ರಿಚಾರ್ಜ್ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>