Borewel New Rule: ರಾಜ್ಯದಲ್ಲಿ ಇನ್ನು ಮುಂದೆ ಬೋರವೆಲ್ ಕೊರೆಸಲು ಹೊಸ ನಿಯಮ ಜಾರಿ! ಈಗಲೇ ಮಾಹಿತಿಯನ್ನು ತಿಳಿಯಿರಿ.

Borewel New Rule: ರಾಜ್ಯದಲ್ಲಿ ಇನ್ನು ಮುಂದೆ ಬೋರವೆಲ್ ಕೊರೆಸಲು ಹೊಸ ನಿಯಮ ಜಾರಿ! ಈಗಲೇ ಮಾಹಿತಿಯನ್ನು ತಿಳಿಯಿರಿ.

ಈಗ ಸ್ನೇಹಿತರೆ ಕರ್ನಾಟಕ ಸರ್ಕಾರವು ಕೊಳವೆ ಬಾವಿಗಳಿಂದ ಉಂಟಾಗುವಂತಹ ಅಪಾಯಗಳನ್ನು ತಡೆಯುವ ಸಲುವಾಗಿ ಅಂದರೆ ಈಗ ಮಕ್ಕಳು ಬಿದ್ದು ಸಂಭವಿಸುವಂತಹ ದುರಂತಗಳನ್ನು ತಪ್ಪಿಸುವ ಸಲುವಾಗಿ ಈಗ ಕೊಳವೆ ಬಾವಿಯನ್ನು ಕೊರೆಯುವುದು ಮತ್ತು ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಈಗ ಸರ್ಕಾರ ತಿದ್ದುಪಡಿಗಳನ್ನು ಮಾಡಿದೆ. ಈ ಒಂದು ತಿದ್ದುಪಡಿಗಳನ್ನು ಈಗ ಜನವರಿಯಲ್ಲಿ ರಾಜ್ಯಪಾಲರ ಅನುಮೋದನೆಯನ್ನು ಈಗಾಗಲೇ ಪಡೆದುಕೊಂಡಿವೆ. ಈ ಒಂದು ಹೊಸ ನಿಯಮಗಳು ಈಗ ಕೊಳವೆ ಬಾವಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶವನ್ನು ಹೊಂದಿದೆ.

Borewel New Rule

ಕೊಳವೆ ಬಾವಿಯ ಹೊಸ ನಿಯಮಗಳು ಏನು?

ಈಗ ಈ ಒಂದು ಕೊಳವೆ ಬಾವಿ ಕೊರೆಸುವ ಮೊದಲು ಈಗ ಭೂ ಮಾಲೀಕರು ಅಥವಾ ಕೊರೆಯುವ ಏಜೆನ್ಸಿಗಳು ಕೆಲವು ದಿನಗಳ ಮುಂಚಿತವಾಗಿ ಆ ಒಂದು ಸ್ಥಳೀಯ ಸಂಸ್ಥೆಗೆ ಲಿಖಿತ ಸೂಚನೆಯನ್ನು ಅವರು ನೀಡಬೇಕಾಗುತ್ತದೆ, ಇಲ್ಲವೇ ಜಿಲ್ಲಾ ಅಂತರ್ಜಲ ಸಮಿತಿಯಿಂದ ಅನುಮತಿಯನ್ನು ಕೂಡ ಅವರು ಪಡೆದುಕೊಳ್ಳಬೇಕಾಗುತ್ತದೆ.

ಇದನ್ನು ಓದಿ : Gruhalakshmi Yojana Amount Credit: ಗೃಹಲಕ್ಷ್ಮಿ ಯೋಜನೆಯ ಹಣ ಇಂದು ಜಮಾ! ಈ ಕೂಡಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ? ಇಲ್ಲಿದೆ ನೋಡಿ ಮಾಹಿತಿ.

ಹಾಗೆ ಕೊಳವೆ ಬಾವಿ ಕೊರೆದ ತಕ್ಷಣ ಏಜೆನ್ಸಿಗಳು ಅದನ್ನು ಬೋಲ್ಟ್ ಗಳು ಮತ್ತು ನಟಗಳೊಂದಿಗೆ ಉಕ್ಕಿನ ಮುಚ್ಚಳದಿಂದ ಅಥವಾ ಶಾಶ್ವತ ಮುಚ್ಚಳದಿಂದ ಸುರಕ್ಷಿತವಾಗಿ ಅವುಗಳನ್ನು ಮುಚ್ಚಬೇಕಾಗುತ್ತದೆ.

ಹಾಗೆಯೇ ಅಲ್ಲಿರುವಂತಹ ಸ್ಥಳೀಯ ಮುಳುಗಿಡಗಳಿಂದ ಬೇಲಿ ಹಾಕಬೇಕು ಹಾಗೂ ರಾಸಾಯನಿಕ ಅಥವಾ ಘಾನಾ ತ್ಯಾಜ್ಯವನ್ನು ಅದರಲ್ಲಿ ತುಂಬುವಂತಿಲ್ಲ.

WhatsApp Group Join Now
Telegram Group Join Now       

ಅದೇ ರೀತಿಯಾಗಿ ಮಕ್ಕಳು ಮತ್ತು ಮತ್ತೆ ಬೇರೆ ವ್ಯಕ್ತಿಗಳ ಪ್ರವೇಶವನ್ನು ತಡೆಯುವ ಸಲುವಾಗಿ ನೀವು ಮುಳ್ಳು ತಂತಿ ಬೇಲಿ ಅಥವಾ ಇತರ ತಡೆಗೋಡೆಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ.

ಇದನ್ನು ಓದಿ : HDFC Personal Loan: HDFC ಬ್ಯಾಂಕ್ ನೀಡುತ್ತಿದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ಸೌಲಭ್ಯ.! ಈ ರೀತಿ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

ಹಾಗೆ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಈ ಒಂದು ಕೊಳವೆ ಬಾವಿಗಳ ಮೇಲೆ ನಿಗಾವನ್ನು ಇಡಬೇಕಾಗುತ್ತದೆ. ಹಾಗೆ ಈ ಒಂದು ಕೊಳವೆ ಬಾವಿಗಳ ಕುರಿತು ದಾಖಲೆಗಳನ್ನು ನಿರ್ವಹಣೆ ಮಾಡಿ. ತ್ರೈಮಾಸಿಕವಾಗಿ ವರದಿಯನ್ನು ನೀವು ನೀಡಬೇಕಾಗುತ್ತದೆ.

ನಿಯಮ ಉಲ್ಲಂಘನೆ ಮಾಡಿದರೆ ಆಗುವ ದಂಡ ಏನು?

ಈಗ ನೀವೇನಾದರೂ ಈ ಒಂದು ನಿಯಮಗಳನ್ನು ಉಲ್ಲಂಘನೆ ಮಾಡಿದ್ದೆ ಆದರೆ ಆ ಒಂದು ವ್ಯಕ್ತಿಗಳಿಗೆ 5000 ದಂಡ ಅಥವಾ ಮೂರು ತಿಂಗಳು ಕಾರಗೃಹ ಶಿಕ್ಷೆ  ವಿಧಿಸಲಾಗುತ್ತದೆ.

ಹಾಗೆಯೇ ಕೊರೆಯುವ ಏಜೆನ್ಸಿಗೆ 25,000 ದಂಡ ಮತ್ತು ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಈ ಒಂದು ಬದಲಾವಣೆಯ ಮುಖ್ಯ ಉದ್ದೇಶ ಏನು?

ಈಗ ಸ್ನೇಹಿತರೆ ಈ ಒಂದು ಕೊಳವೆ ಬಾವಿಗಳಿಂದಾಗಿ ವಿಶೇಷವಾಗಿ ಮಕ್ಕಳು ಜೀವ ಕಳೆದುಕೊಳ್ಳುವ ಘಟನೆಗಳು ಈಗಾಗಲೇ ತುಂಬಾ ಜಾಸ್ತಿಯಾಗಿದೆ. ಈಗ ಈ ಒಂದು ದುರಂತಗಳನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ಈ ಒಂದು ಕ್ರಮಗಳನ್ನು ಈಗ ಜಾರಿಗೆ ಮಾಡಿದೆ. ಆದಕಾರಣ ಈಗ ನೀವೇನಾದರೂ ಈ ಒಂದು ಕೊಳವೆಬಾವಿಗಳನ್ನು ಕೋರಿಸುತ್ತ ಇದ್ದರೆ ಈ ಕೂಡಲೇ ಈ ಒಂದು ನಿಯಮಗಳನ್ನು ನೀವು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಪಾಲನೆಯನ್ನು ಮಾಡದೆ ಇದ್ದರೆ ಈ ಮೇಲಿನ ದಂಡ ಮತ್ತು ಶಿಕ್ಷೆಯನ್ನು ನೀವು ಅನುಭವಿಸಬೇಕಾಗಬಹುದು.

Leave a Comment