Panchamitra Service In Panchayata: ಇನ್ನು ಮುಂದೆ ವಾಟ್ಸಪ್ ನಲ್ಲಿ ಗ್ರಾಮ ಪಂಚಾಯತಿ ಸೇವೆಗಳ ಮಾಹಿತಿ. ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ಗ್ರಾಮೀಣ ಭಾಗದ ಜನತೆಗೆ ವಿವಿಧ ಸರಕಾರಿ ಸೇವೆಗಳಿಗಾಗಿ ಈಗ ಕೆಲವೊಂದು ಕಡೆಗಳಲ್ಲಿ ಈಗ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಅಥವಾ ದೂರು ನೀಡುವ ವ್ಯವಸ್ಥೆ ಇರುತ್ತದೆ. ಆದರೆ ಸ್ನೇಹಿತರಿಗೆ ಒಂದು ಎಲ್ಲಾ ಸೇವೆಗಳನ್ನು ನೇರವಾಗಿ ನೀವು ವಾಟ್ಸಪ್ ಮೂಲಕ ಪಡೆದುಕೊಳ್ಳಬಹುದು. ಈಗ ಈ ಒಂದು ರಾಜ್ಯ ಸರ್ಕಾರ ಇದಕ್ಕಾಗಿ ಪಂಚಮಿತ್ರ ವಾಟ್ಸಪ್ ಸೇವೆಯನ್ನು ಈಗ ಪ್ರಾರಂಭ ಮಾಡಿದೆ.
ಈಗ ಈ ಒಂದು ಪಂಚಮಿತ್ರ ಎನ್ನುವುದು ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹೊಸದಾಗಿ ನವೀಕರಣ ಮಾಡಿದಂತಹ ಚಾಟ್ ಬೊಟ್ ವ್ಯವಸ್ಥೆಯಾಗಿದ್ದು. ಈ ಒಂದು ವ್ಯವಸ್ಥೆಯ ಮೂಲಕ ಈಗ ನೀವು ಯಾವುದೇ ರೀತಿಯಾದಂತಹ ಕಚೇರಿಗೆ ಹೋಗದೆ ವಾಟ್ಸಾಪ್ ಮೂಲಕ ನೇರವಾಗಿ ನಿಮ್ಮ ಕೊಂಡು ಕೊರತೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಮಾಹಿತಿಗಳನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.
ಈಗ ನೀವು ನಿಮ್ಮ ಮೊಬೈಲ್ ನಲ್ಲಿ ಎಲ್ಲ ಸೇವೆಗಳನ್ನು ಪಡೆದುಕೊಳ್ಳಬಹುದು
ಈಗ ನೀವು ಕೂಡ ನಾವು ಈ ಕೆಳಗೆ ನೀಡಿರುವಂತ ವಾಟ್ಸಾಪ್ ನಂಬರಿಗೆ ಕೇವಲ ಹಾಯ್ ಎಂದು ಮೆಸೇಜ್ ಅನ್ನು ಮಾಡಿದರೆ ಸಾಕು ನೀವು ಕೇಳಿದ ಪ್ರತಿಯೊಂದು ಸೇವೆಗಳ ಮಾಹಿತಿ ನಿಮಗೆ ಮೊಬೈಲ್ ನಲ್ಲಿ ದೊರೆಯುತ್ತದೆ. ಈಗ ಈ ಒಂದು ಚಾಟ್ ನ ಮೂಲಕ ನೀವು ಅಂದರೆ ಪಂಚಮಿತ್ರ ಸೇವೆಯ ಮೂಲಕ ನೀವು ಪ್ರತಿಯೊಂದು ಮಾಹಿತಿಗಳನ್ನು ಈಗ ಈ ಒಂದು ಸೇವೆಯ ಮೂಲಕ ತಿಳಿದುಕೊಳ್ಳಬಹುದು.
NUMBER : 8277506000
ಈಗ ನಾವು ಈ ಮೇಲೆ ನೀಡಿರುವಂತಹ ನಂಬರನ ಮೂಲಕ ನೀವು ಸಹಾಯವಾಣಿ ಮೂಲಕ ವಾಟ್ಸಾಪ್ ಹಾಗೂ ಕರೆ ಮೂಲಕ ಸಹ ನೀವು ಸೇವೆಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮ ಕುಂದು ಕೊರತೆಗಳ ಬಗ್ಗೆ ಮಾಹಿತಿಗಳನ್ನು ಈಗ ನೀವು ಪಡೆದುಕೊಳ್ಳಬಹುದು.
ಇದನ್ನು ಓದಿ : ಇನ್ನೂ 1 ವಾರ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 13 ಜಿಲ್ಲೆಗಳಿಗೆ yellow ಅಲರ್ಟ್ ಘೋಷಣೆ
ಪ್ರಮುಖ ಸೇವೆಗಳ ಪಟ್ಟಿ
ಈಗ ಈ ಒಂದು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಈ ಒಂದು 17 ಪ್ರಮುಖ ಸೇವೆಗಳಲ್ಲಿ ಈಗ ಮತ್ತು ಇತರ ಇಲಾಖೆಗಳಿಗೆ ಸಂಬಂಧಪಟ್ಟಂತೆ 72 ಸೇವೆಗಳು ಸೇರಿ ಈಗ ಒಟ್ಟಾರೆಯಾಗಿ 89 ಹೆಚ್ಚು ಸರಕಾರಿ ಸೇವೆಗಳನ್ನು ಈಗ ನೀವು ವಾಟ್ಸಪ್ ಮೂಲಕ ತಿಳಿದುಕೊಳ್ಳಬಹುದು.
- ಹೊಸ ನೀರು ಸಂಪರ್ಕ
- ಬೀದಿ ದೀಪದ ದುರಸ್ತಿ
- ಗ್ರಾಮ ನೈರ್ಮಲ್ಯ ನಿರ್ವಹಣೆ
- ನರೇಗಾ ಯೋಜನೆ ಜಾಬ್ ಕಾರ್ಡ್ ವಿತರಣೆ
- ಸ್ವಾಧೀನ ಪ್ರಮಾಣ ಪತ್ರ
- ದೂರ ಸಂಪರ್ಕ
- ಗೋಪುರ ಅಥವಾ ಕೇಬಲ್ ಸಂಪರ್ಕ ಮಿತಿ
- ರಸ್ತೆ ಅಗತ್ಯತೆ ಅನುಮತಿ ಪತ್ರ
- ಕಟ್ಟಡ ನಿರ್ಮಾಣ ಬರವಣಿಗೆ ಪತ್ರ
ವಾಟ್ಸಪ್ ಮೂಲಕ ಸಾಲ ಪಡೆಯುವುದು ಹೇಗೆ?
- ಈಗ ಈ ಒಂದು ನಂಬರಿಗೆ ನೀವು ಮೊದಲಿಗೆ ಹಾಯ್ ಎಂಬ ಸಂದೇಶವನ್ನು ಕಳಿಸಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ನಿಮಗೆ ಬೇಕಾದಂತಹ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ತದನಂತರ ನೀವು ನಿಮ್ಮ ಜಿಲ್ಲೆಯ, ತಾಲೂಕು, ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ತದನಂತರ ನಿಮಗೆ ಬೇಕಾದಂತಹ ಸೇವೆಗಳನ್ನು ನೀವು ಅಲ್ಲಿ ಆಯ್ಕೆ ಮಾಡಿಕೊಳ್ಳಬಹುದು.
- ಆನಂತರ ಅದರಲ್ಲಿ ನಿಮಗೆ ಬೇಕಾಗಿರುವಂತ ಮಾಹಿತಿ ಅಥವಾ ಕುಂದು ಕೊರತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನು ಓದಿ : HCL Requerment: ಈಗ ಹಿಂದುಸ್ತಾನ್ ಕಾಪರ್ ಕಂಪನಿಯಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ಇದೇ ರೀತಿಯಾಗಿ ಈ ಒಂದು ಪಂಚಮಿತ್ರ ವಾಟ್ಸಪ್ ಚಾಟ್ ಎಂಬ ಸೇವೆ ಹಳ್ಳಿ ಜನತೆಗೆ ಕಚೇರಿಗೆ ತಲುಪದೇ ಮನೆಯಲ್ಲಿ ಕುರಿತು ತಮ್ಮ ಹಕ್ಕುಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಲು ವ್ಯವಸ್ಥೆಯನ್ನು ಸರ್ಕಾರವು ಜಾರಿಗೆ ಮಾಡಿದೆ. ಇದೇ ರೀತಿಯಾಗಿ ಇನ್ನು ಹಲವಾರು ರೀತಿ ಸೇವೆಗಳ ಬಗ್ಗೆ ಈಗ ನೀವು ನೇರವಾಗಿ ಈ ಒಂದು ವಾಟ್ಸಾಪ್ ಚಾಟ್ ನ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.