gold Rate today: ಗೋಲ್ಡ್ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್! ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆ. ಬಂಗಾರ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯ

gold Rate today:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಬಂಗಾರ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಹಾಗಾದರೆ ನಿಮಗೆ ಇದು ಉತ್ತಮ ಸಮಯ ಏಕೆಂದರೆ ಬಂಗಾರ ಅಥವಾ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಯಾಗಿದ್ದು ಇವತ್ತಿನ ಮಾರ್ಕೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

EMI ಕಟ್ಟಲು ಆಗುತ್ತಿಲ್ಲವೇ ಹಾಗಾದರೆ ನಿಮಗೆ ಗುಡ್ ನ್ಯೂಸ್ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿರುವಂತ ಜನರು ಅತಿ ಹೆಚ್ಚಾಗಿ ಚಿನ್ನ ಖರೀದಿ ಮಾಡಲು ಬಯಸುತ್ತಾರೆ ಹಾಗಾಗಿ ಬಂಗಾರದ ಬೆಲೆ ಯಾವಾಗ ಕಡಿಮೆಯಾಗುತ್ತೆ ಎಂದು ಕಾಯುತ್ತಿರುತ್ತಾರೆ ಅಂತವರಿಗೆ ಇವತ್ತಿನ ದಿನ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದ್ದು ಇವತ್ತು ನಮ್ಮ ದೇಶದಲ್ಲಿರುವಂತ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಬ್ಯಾಂಕ್ ಅಕೌಂಟ್ ಹೊಂದಿದವರಿಗೆ RBI ನಿಂದಾ ಹೊಸ ರೂಲ್ಸ್ ..! ಇಲ್ಲಿದೆ ಮಾಹಿತಿ 

 

ಚಿನ್ನ ಮತ್ತು ಬೆಳ್ಳಿ (gold Rate today)..?

ಹೌದು ಸ್ನೇಹಿತರೆ ಸಾಕಷ್ಟು ಜನರು ಬಂಗಾರ ಅಥವಾ ಚಿನ್ನ ಫ್ಯಾಶನ್ ಗಾಗಿ ಅಥವಾ ಉಳಿತಾಯಕ್ಕಾಗಿ ಅಥವಾ ಹೂಡಿಕೆ ಗಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ ಮತ್ತು ಈ ಚಿನ್ನವು ತುರ್ತು ಸಂದರ್ಭಗಳಲ್ಲಿ ಅಥವಾ ಹಣಕಾಸು ಕೊರತೆ ಉಂಟಾದಾಗ ಈ ಚಿನ್ನವನ್ನು ಅಡವಿಟ್ಟು ತುಂಬಾ ಸುಲಭವಾಗಿ ಹಣ ಪಡೆದುಕೊಳ್ಳಬಹುದು ಹಾಗಾಗಿ ಸಾಕಷ್ಟು ಜನರು ಚಿನ್ನ ಖರೀದಿ ಮಾಡಲು ಬಯಸುತ್ತಾರೆ ಆದರೆ ಚಿನ್ನದ ಬೆಲೆ ಗಗನಕ್ಕೇರಿದೆ ಎಂದು ಹೇಳಬಹುದು ಆದ್ದರಿಂದ ಚಿನ್ನದ ಬೆಲೆ ಕಡಿಮೆಯಾಗುವವರೆಗೂ ಜನರು ಕಾಯ್ದು ಚಿನ್ನ ಕರೆದಿ ಮಾಡುತ್ತಾರೆ

WhatsApp Group Join Now
Telegram Group Join Now       
gold Rate today
gold Rate today

 

ಹೌದು ಸ್ನೇಹಿತರೆ ಪ್ರಪಂಚದಾದ್ಯಂತ ಸಾಕಷ್ಟು ಮೌಲ್ಯ ಚಿನ್ನವೊಂದಿದೆ ಹಾಗಾಗಿ ನೀವು ಚಿನ್ನವನ್ನು ಯಾವ ದೇಶದಲ್ಲಿದ್ದರೂ ಕೂಡ ಮಾರಬಹುದು ಮತ್ತು ಕೊಂಡುಕೊಳ್ಳಬಹುದು ಹಾಗಾಗಿ ಪ್ರತಿಯೊಂದು ದೊಡ್ಡ ದೊಡ್ಡ ರಾಷ್ಟ್ರಗಳು ತಮ್ಮ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಾಕಷ್ಟು ಚಿನ್ನವನ್ನು ಸಂಗ್ರಹಿಸುತ್ತವೆ ಹಾಗಾಗಿ ಚಿನ್ನ ಒಂದು ಅತ್ಯಮೂಲ್ಯ ವಸ್ತು ಎಂದು ಹೇಳಬಹುದು

WhatsApp Group Join Now
Telegram Group Join Now       

 

ಪ್ರಮುಖ (gold Rate today) ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು..?

ಹೌದು ಸ್ನೇಹಿತರೆ, ಚಿನ್ನವು ಮೂರು ರೀತಿಯ ರೂಪದಲ್ಲಿ ಸಿಗುತ್ತದೆ ಅದರಲ್ಲಿ ಅತಿ ಹೆಚ್ಚು ಜನರು ಖರೀದಿ ಮಾಡುವ ಚಿನ್ನ ಎಂದರೆ ಅದು 22 ಕ್ಯಾರೆಟ್ ಚಿನ್ನ ಎಂದು ಹೇಳಬಹುದು ಹಾಗಾಗಿ ಇವತ್ತಿನ ಮಾರ್ಕೆಟ್ ನಲ್ಲಿ ಪ್ರತಿ ಚಿನ್ನದ ಗ್ರಾಂ ಗೆ ಎಷ್ಟು ಬೆಲೆ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

ಇಂದು 22 ಕ್ಯಾರೆಟ್ (gold Rate today) ಬಂಗಾರದ ಬೆಲೆ (1 gram)..?

ಬೆಂಗಳೂರಿನಲ್ಲಿ ₹66,700 ರೂಪಾಯಿ ಇದೆ, ಹಾಗೂ ನಮ್ಮ ದೇಶದ ಪ್ರಮುಖ ನಗರಗಳಾದ ಮುಂಬೈ ಮತ್ತು ಕಲ್ಕತ್ತಾ ಹಾಗೂ ಚೆನ್ನೈನಲ್ಲಿ ಪ್ರತಿ ಗ್ರಾಂ ಗೆ ಕ್ರಮವಾಗಿ ₹6,660, ₹6,660 , & ₹6,660 ರೂಪಾಯಿ ಇದೆ ಮತ್ತು ನಮ್ಮ ದೇಶದ ರಾಜಧಾನಿಯಲ್ಲಿ ಅಥವಾ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ ರೂಪಾಯಿ ₹6,675 ಇದೆ

 

ಇಂದು ವಿವಿಧ ರೀತಿ ಕ್ಯಾರೆಟ್ (gold Rate today) ಚಿನ್ನದ (1 ಗ್ರಾಂ ) ಬೆಲೆ ಈ ರೀತಿ ಇದೆ..?

ಹೌದು ಸ್ನೇಹಿತರೆ ಇವತ್ತಿನ ಮಾರ್ಕೆಟ್ ನಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ ರೂ. ₹5,449 ಆಗಿದೆ ಮತ್ತು 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಗೆ ಚಿನ್ನದ ಬೆಲೆ ರೂ. ₹6,660 ಆಗಿದೆ ಹಾಗೂ ಪರಿಶುದ್ಧ ಚಿನ್ನ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ₹7,265 ರೂಪಾಯಿ ಆಗಿದೆ

  • 22 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ :- ₹53,280
  • 18 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ :- ₹43,592
  • 22 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ :- ₹58120

 

ಇನ್ನು 10 ಗ್ರಾಂ ಚಿನ್ನದ ಬೆಲೆ ಈ ಕೆಳಕಂಡಂತೆ ಇದೆ

  • 22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ :- ₹66,600
  • 18 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ :- ₹54,490
  • 22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ :- ₹72,650

 

ಇವತ್ತು ಬೆಳ್ಳಿಯ ದರ ಮಾರ್ಕೆಟ್ ನಲ್ಲಿ ಎಷ್ಟಿದೆ..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಚಿನ್ನ ಯಾವ ರೀತಿ ಖರೀದಿ ಮಾಡುತ್ತಾರೆ ಅದೇ ರೀತಿ ಬೆಳ್ಳಿಯನ್ನು ಸಾಕಷ್ಟು ಜನರು ಖರೀದಿ ಮಾಡುತ್ತಾರೆ ಏಕೆಂದರೆ ಬೆಳ್ಳಿಯ ಆಭರಣಗಳನ್ನು ಅಲಂಕಾರ ವಸ್ತುಗಳು ಪೂಜೆ ಸಾಮಗ್ರಿಗಳು ಇತರ ಅನೇಕ ವಸ್ತುಗಳ ರೂಪದಲ್ಲಿ ಬಳಸಲಾಗುತ್ತದೆ ಹಾಗಾಗಿ ಇವತ್ತಿನ ಮಾರ್ಕೆಟ್ ನಲ್ಲಿ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

ಬೆಂಗಳೂರು ನಗರದಲ್ಲಿ ಇವತ್ತಿನ ಬೆಳ್ಳಿಯ ದರ ಎಷ್ಟಿದೆ..?

ಇವತ್ತಿನ ಮಾರ್ಕೆಟ್ ನಲ್ಲಿ ಪ್ರತಿ ಕೆಜಿಗೆ ಬೆಳೆಯ ದರ ₹86,700 ಆಗಿದೆ ಮತ್ತು ಇವತ್ತಿನ ನಮ್ಮ ರಾಜ್ಯದಾನಿಯಲ್ಲಿ ಪ್ರತಿಗ್ರಾಂ ಅಂದರೆ 10GM, 100GM, 1000GM ಕ್ರಮವಾಗಿ ಈ ರೀತಿ ಆಗಿದೆ ₹820, ₹8,200, ₹82,000, ರೂಪಾಯಿಗಳು ಆಗಿದೆ ಇನ್ನು ಉಳಿದ ನಮ್ಮ ಭಾರತ ದೇಶದಲ್ಲಿ ಇರುವಂತ ಮಹಾನಗರಗಳಲ್ಲಿ ಅಂದರೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ದರ 91,700 ಹಾಗೂ ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಯ ದರ 86,700 ಮತ್ತು ಮುಂಬೈನಲ್ಲಿ ಒಂದು ಕೆಜಿ ಬೆಳೆಯ ದರ 86,700 ಮತ್ತು ಕಲ್ಕತ್ತಾದಲ್ಲಿ ಕೂಡ 86,700 ಇದೆ

 

ವಿಶೇಷ ಸೂಚನೆ:- ಸ್ನೇಹಿತರೆ ಚಿನ್ನ ಮತ್ತು ಬೆಳ್ಳಿಯ ದರಗಳು ಮಾರ್ಕೆಟ್ನಲ್ಲಿ ಪ್ರತಿದಿನ ಏರಿಳಿತವಾಗುತ್ತದೆ ಹಾಗಾಗಿ ನಿಖರ ಮತ್ತು ಖಚಿತ ಮಾಹಿತಿಯನ್ನು ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ಚಿನ್ನದ ಆಭರಣ ಅಂಗಡಿಗಳಿಗೆ ಭೇಟಿ ನೀಡಿ

ಇದೇ ರೀತಿ ಪ್ರತಿದಿನ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರ್ಕಾರಿ ನೌಕರಿಗಳ ಕುರಿತು ಮಾಹಿತಿ ಪಡೆದುಕೊಳ್ಳಲು ನೀವು ನಮ್ಮ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು 

Leave a Comment