Posted in

Google pay personal loan: ಗೂಗಲ್ ಪೇ ಮೂಲಕ 50,000 ತಕ್ಷಣ ಸಾಲ ಪಡೆಯಲಿ ಇಲ್ಲಿದೆ ಮಾಹಿತಿ

Google pay personal loan
Google pay personal loan

Google pay personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಗೂಗಲ್ ಪೇ ಬಳಸುತ್ತಿದ್ದೀರಾ ಹಾಗಾದರೆ ನಿಮಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ ನೀವೇನಾದರೂ ಗೂಗಲ್ ಪೇ ಮೂಲಕ ಸಾಲ ಪಡೆಯಬೇಕು ಅಂದುಕೊಂಡಿದ್ದೀರಾ ಹಾಗಾದರೆ ನೀವು ಕೇವಲ ಐದು ನಿಮಿಷದಲ್ಲಿ 10,000 ಯಿಂದ 5 ಲಕ್ಷ ವರೆಗೆ ಪರ್ಸನಲ್ (Google pay personal loan) ಲೋನನ್ನು ಪಡೆದುಕೊಳ್ಳಬಹುದು ಈ ಒಂದು ಲೇಖನಿಯಲ್ಲಿ ಗೂಗಲ್ ಪೇ ಮೂಲಕ ಯಾವ ರೀತಿ ಪರ್ಸನಲ್ ಲೋನ್ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ

LPG ಗ್ಯಾಸ್ ಬುಕ್ ಮಾಡುವ ಮುನ್ನ ಈ ಕೆಲಸ ಮಾಡಿ ನಿಮಗೆ 100 ಹಣ ಸಿಗುತ್ತೆ..! 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ತುಂಬಾ ಜನರು ಹಣಕ್ಕಾಗಿ ಇತರ ಜನರ ಬಳಿ ಸಾಲ ಮಾಡುತ್ತಾರೆ ಹಾಗೂ ಸಾಲಕ್ಕಾಗಿ ತಮ್ಮ ಜಮೀನು ಹಾಗೂ ಮನೆ ಪತ್ರಗಳನ್ನು ಒತ್ತಿ ಇಟ್ಟು ಸಾಲ ತೆಗೆದುಕೊಳ್ಳುತ್ತಾರೆ ಇದರಿಂದ ಇದರಿಂದ ಸಾಕಷ್ಟು ಜನರು ಜಮೀನುಗಳನ್ನು (Google pay personal loan) ಕಳೆದುಕೊಂಡಿದ್ದರೆ ಏಕೆಂದರೆ ಹೊರಗಡೆ ಸಾಲ ನೀಡುವ ವ್ಯಕ್ತಿಗಳು ಸಾಕಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ ಹಾಗಾಗಿ ನೀವು ಕಡಿಮೆ ಬಡ್ಡಿಯಲ್ಲಿ ಗೂಗಲ್ ಪೇ ಮೂಲಕ ಯಾವ ರೀತಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

SBI ಬ್ಯಾಂಕ್ ಮೂಲಕ ಎರಡು ನಿಮಿಷದಲ್ಲಿ 10,000 ಯಿಂದ 50,000 ರೂಪಾಯಿವರೆಗೆ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ

 

ಗೂಗಲ್ ಪೇ (Google pay personal loan)..?

ಹೌದು ಸ್ನೇಹಿತರೆ ಸಾಕಷ್ಟು ಜನರು ಇತ್ತೀಚಿಗೆ ಹಣದ ವಹಿವಾಟಿಗಾಗಿ ಗೂಗಲ್ ಪೇ ಹಾಗೂ ಫೋನ್ ಪೇ ಮುಂತಾದ ಆಪ್ ಗಳನ್ನು ಬಳಸುತ್ತಿದ್ದಾರೆ ಆದರೆ ಈ ಆಪ್ ಗಳು ಹಣ ವರ್ಗಾವಣೆ ಮಾಡುವುದು ಸಾಕಷ್ಟು ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತವೆ ಆದರೆ ಇದು ತುಂಬಾ ಜನರಿಗೆ ಗೊತ್ತಿರುವುದಿಲ್ಲ ಹಾಗಾಗಿ ನೀವು ಬಳಸುವಂತಹ ಗೂಗಲ್ ಪೇ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಕೂಡ ನೀಡುತ್ತದೆ ಆದ್ದರಿಂದ ನೀವು ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ ಗೂಗಲ್ ಪೇ ಮೂಲಕ ತೆಗೆದುಕೊಳ್ಳಬಹುದು (Google pay personal loan)

Google pay personal loan
Google pay personal loan

 

ಹೌದು ಸ್ನೇಹಿತರೆ ಗೂಗಲ್ ಪೇ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನನ್ನು ನೀಡುತ್ತದೆ ನೀವು ಇದಕ್ಕಾಗಿ ಯಾವುದೇ ಬ್ಯಾಂಕ್ ಗಳಿಗೆ ಹೋಗುವಂತ ಅವಶ್ಯಕತೆ ಇಲ್ಲ ನಿಮ್ಮ ಮೊಬೈಲ್ ನಲ್ಲಿ ಕೇವಲ 10 ನಿಮಿಷಗಳಲ್ಲಿ ನೀವು ಪರ್ಸನಲ್ ಲೋನನ್ನು ತೆಗೆದುಕೊಳ್ಳಬಹುದು ಆದ್ದರಿಂದ ಯಾವ ರೀತಿ ತೆಗೆದುಕೊಳ್ಳುವುದು ಮತ್ತು ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ (Google pay personal loan)

ಸ್ವತಂತ್ರ ದಿನಾಚರಣೆ ಪ್ರಯುಕ್ತ ಗ್ರಹಗಳಿಗೆ ಅತ್ಯಂತ ಕಡಿಮೆ ಬೆಲೆಯ ಎರಡು ರಿಚಾರ್ಜ್ ಪ್ಲಾನ್ ಪರಿಚಯ ಇಲ್ಲಿದೆ ಮಾಹಿತಿ 

 

ಪರ್ಸನಲ್ ಲೋನ್ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು (Google pay personal loan)..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್

 

ಈ ದಾಖಲಾತಿಗಳು ನಿಮ್ಮ ಬಳಿ ಇದ್ದರೆ ಸುಲಭವಾಗಿ 10,000 ಯಿಂದ 5,00,000 ವರೆಗೆ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು (Google pay personal loan)

 

ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ (Google pay personal loan)..?

  • ಸ್ನೇಹಿತರೆ ಗೂಗಲ್ ಪೇ ಮೂಲಕ ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ ಮೊದಲು ನೀವು ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಬೇಕು
  • ನಂತರ ನೀವು ಈ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಹಾಗೂ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಕೊಳ್ಳಿ
  • ನಂತರ ನಿಮಗೆ ಗೂಗಲ್ ಪೇ ಸರ್ವಿಸ್ ಗಳು ಸಿಗುತ್ತವೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಸಾಕಷ್ಟು ವಿವಿಧ ರೀತಿ ಲೋನ್ ಸೌಲಭ್ಯಗಳು ಕಾಣುತ್ತವೆ
  • ಅದರಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ಕೇಳಿದಂತ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ತುಂಬಿ
  • ನಂತರ ನೀವು ಪರ್ಸನಲ್ ಲೋನ್ ಗೆ ಅರ್ಜಿ ಹಾಕಲು ಅಥವಾ ಸಬ್ಮಿಟ್ ಮಾಡಬೇಕು
  • ನಂತರ ನಿಮ್ಮ ಸಿವಿಲ್ ಸ್ಕೋರ್ ಹಾಗೂ ಇತರ ಆಧಾರಗಳ ಮೇಲೆ ನಿಮಗೆ ಎಷ್ಟು ಹಣದವರೆಗೆ ಪರ್ಸನಲ್ ಲೋನ್ ಸಿಗುತ್ತದೆ ಎಂಬ ವಿವರ ಸಿಗುತ್ತದೆ ನಿಮಗೆ ಎಷ್ಟು ಬೇಕೋ ಅಷ್ಟು ಹಣವನ್ನು ಸಬ್ಮಿಟ್ ಮಾಡಿ
  • ನಂತರ ನಿಮ್ಮ ಎಲ್ಲಾ ದಾಖಲಾತಿಗಳು ವೆರಿಫೈ ಮಾಡಿ ತಕ್ಷಣ ನಿಮ್ಮ ಗೂಗಲ್ ಪೇಗೆ ಲಿಂಕ್ ಇರುವಂತ ಬ್ಯಾಂಕ್ ಖಾತೆಗೆ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ವರ್ಗಾವಣೆ ಮಾಡಲಾಗುತ್ತದೆ

 

ವಿಶೇಷ ಸೂಚನೆ:- ಸ್ನೇಹಿತರೆ ನೀವು ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ ಅಲ್ಲಿ ನೀಡಲಾದಂತ ನಿಯಮಗಳು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಂಡು ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಿ ಹಾಗೂ ಇಂಟರೆಸ್ಟ್ ರೇಟ್ ಎಷ್ಟು ಇರುತ್ತದೆ ಎಂಬ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ (Google pay personal loan)

 

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಮತ್ತು ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸುವಂಥವರಿಗೆ ಈ ಲೇಖನಿಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಇತರ ಅನೇಕ ಮಾಹಿತಿಗಳನ್ನು ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>