SBI personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಕೌಂಟ್ ಒಂದಿದ್ದೀರಾ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಬಯಸುತ್ತಿದ್ದೀರಾ ಹಾಗಾದರೆ ಈ ಲೇಖನಿಯಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಯಾವ ರೀತಿ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹಾಗೂ ಪರ್ಸನಲ್ ಲೋನ್ ಗೆ ಇರುವಂತ ಇಂಟರೆಸ್ಟ್ ರೇಟ್ ಎಷ್ಟು ಮತ್ತು ಪರ್ಸನಲ್ ಲೋನ್ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು ಏನು..? ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗಲಿದೆ 50000 ಸಾಲ ಹಾಗೂ 25,000 ಉಚಿತ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಜಾಸ್ತಿ ಜನ ಬಳಸುವಂತಹ ಬ್ಯಾಂಕ್ ಎಂದರೆ ಅದು SBI ಬ್ಯಾಂಕ್ ಆಗಿದೆ ಈ ಬ್ಯಾಂಕಿನ ಮೂಲಕ ಸಾಕಷ್ಟು ಜನರು ತಮ್ಮ ದಿನನಿತ್ಯದ ವೈವಾಟುಗಳನ್ನು ಮಾಡುತ್ತಿದ್ದಾರೆ ಹಾಗಾಗಿ ಇಂತ ಗ್ರಹಕರಿಗೆ SBI Bank ಕಡೆಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು ಇದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಆಕ್ಸಿಸ್ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI personal loan)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ಬಳಸುವಂತಹ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಅತಿ ಹೆಚ್ಚು ಜನರು ಖಾತೆ ಹೊಂದಿರುವ ಬ್ಯಾಂಕ್ ಎಂದರೆ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗಾಗಿ ತುಂಬಾ ಜನರು ಹಣಕ್ಕಾಗಿ ಬೇರೆ ರೀತಿಯಲ್ಲಿ ಸಾಲ ಮಾಡುತ್ತಾರೆ ಅಂದರೆ ಹೊರಗಡೆ ಹಾಗೂ ಇತರ ಮೂಲಗಳಿಂದ ಸಾಲ ಮಾಡುತ್ತಾರೆ ಆದರೆ ಅಲ್ಲಿ ಬಡ್ಡಿ ದರ ಜಾಸ್ತಿ ಇರುತ್ತೆ ಆದ್ದರಿಂದ ನಿಮ್ಮ ಹತ್ತಿರ sbi ಬ್ಯಾಂಕ್ ಅಕೌಂಟ್ ಇದಿಯಾ? ಹಾಗಾದ್ರೆ ನೀವು ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು
ಹೌದು ಸ್ನೇಹಿತರೆ SBI ಬ್ಯಾಂಕ್ ತನ್ನ ಖಾತೆದಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ನೀಡುತ್ತಿದ್ದು ಈ ಲೋನ್ ಪಡೆದುಕೊಳ್ಳಲು ಬೇಕಾಗುವಂತ ದಾಖಲಾತಿಗಳನ್ನು ಹಾಗೂ ಬಡ್ಡಿದರ ಎಷ್ಟು ನೀಡಲಾಗುತ್ತದೆ ಮತ್ತು ಎಷ್ಟು ಸಾಲ ಸಿಗುತ್ತದೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ
ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಣೆ ನಿಮ್ಮ ಸಾಲ ಮನ್ನಾ ಆಗುತ್ತಾ ಇಲ್ಲಿದೆ ಮಾಹಿತಿ
SBI ಪರ್ಸನಲ್ ಲೋನ್ ವಿವರ (SBI personal loan)..?
ಸಾಲ ನೀಡುವ ಬ್ಯಾಂಕ್:- SBI Bank
ಸಾಲದ ಮೊತ್ತ:– 10 ಸಾವಿರದಿಂದ 4 ಲಕ್ಷ ರೂಪಾಯಿವರೆಗೆ
ವಾರ್ಷಿಕ ಬಡ್ಡಿ ದರ:- 11.35% ಪೈಸೆ* ದಿಂದ ಪ್ರಾರಂಭ
ಸಾಲದ ಮರುಪಾವತಿ ಅವಧಿ:– 12 ತಿಂಗಳಗಳಿಂದ 84 ತಿಂಗಳವರೆಗೆ
ಸಾಲ ಪಡೆಯುವ ವಿಧಾನ:- ಆನ್ಲೈನ್ ಮೂಲಕ
ಸಂಸ್ಕರಣ ಶುಲ್ಕ :- ಸಾಲದ ಹಣದ ಮೇಲೆ 2% + GST
SBI ಪರ್ಸನಲ್ ಲೋನ್ ಪ್ರಯೋಜನಗಳು (SBI personal loan)
- ಕಡಿಮೆ ಬಡ್ಡಿ ದರದಲ್ಲಿ ಸಾಲ
- ಕಡಿಮೆ ಸಂಸ್ಕರಣಾ ಶುಲ್ಕಗಳು
- ಕೇವಲ 4 ಕ್ಲಿಕ್ ಗಳಲ್ಲಿ ತ್ವರಿತ ಸಾಲ ಹಾಗೂ ನೇರ ಬ್ಯಾಂಕ್ ಖಾತೆಗೆ ವರ್ಗಾವಣೆ
- ಯಾವುದೇ ಭೌತಿಕ ದಾಖಲಾತಿಗಳು ಬೇಕಾಗಿಲ್ಲ
- YONO app ಮೂಲಕ ಆನ್ಲೈನ್ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತದೆ
- SBI Bank ಶಾಖೆಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ
ಹೇಗೆ ಸಾಲ ಪಡೆಯುವುದು (SBI personal loan)…?
ಸ್ನೇಹಿತರೆ ನೀವು ಎಸ್ ಬಿ ಐ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುತ್ತಿದ್ದರೆ ನೀವು ಎಸ್ ಬಿ ಐ ಬ್ಯಾಂಕಿನ Yono ಅಪ್ಲಿಕೇಶನ್ ಬಳಸಿ ಅಥವಾ Net ಬ್ಯಾಂಕಿಂಗ್ ಮೂಲಕ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು ಹಾಗಾಗಿ ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಈ SBI YONO app ಡೌನ್ಲೋಡ್ ಮಾಡಿಕೊಳ್ಳಿ
- ನಂತರ ನೀವು ಏನು ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ನೀವು ಈ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ
- ನಂತರ ನೀವು ಅಲ್ಲಿ ನಿಮಗೆ PAPL ಎಂಬ ಆಯ್ಕೆ ಕಾಣುತ್ತದೆ ಅಥವಾ ಬ್ಯಾನರ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳಿಗೆ ಸಂಬಂಧಿಸಿದಂತೆ ಹೆಸರು ಹಾಗೂ ಜನ್ಮ ದಿನಾಂಕ ನಮೂದಿಸಿ
- KYC ದಾಖಲಾತಿಗಳು:- ಸಾಲ ನೀಡಲು ನಿಮಗೆ ಕೆವೈಸಿಗೆ ಸಂಬಂಧಿಸಿದ ದಾಖಲಾತಿಗಳಾದ PAN card/ ಆಧಾರ್ ಕಾರ್ಡ್/ ವೋಟರ್ ಐಡಿ ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿ ಬೇಕಾಗುತ್ತದೆ
- ವಿಳಾಸದ ಪುರಾವೆ:- ನಂತರ ನಿಮ್ಮ ವಾಸ ಸ್ಥಳಕ್ಕೆ ಸಂಬಂಧಿಸಿದ ವಿಳಾಸದ ಪುರುವೇ ವೋಟರ್ ಐಡಿ/ ಪಾನ್ ಕಾರ್ಡ್/ ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿ ಹೊಂದಿರಬೇಕು
- ನಂತರ ನಿಮಗೆ ಅಲ್ಲಿ ಕೇಳಲಾದಂತ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ಹಾಗೂ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ನಂತರ ನೀವು ತೆಗೆದುಕೊಳ್ಳಲು ಬಯಸುವಂತಹ ಪರ್ಸನಲ್ ಲೋನ್ ಎಷ್ಟು ಎಂದು ಹಣ ನಿಗದಿ ಮಾಡಿಕೊಳ್ಳಿ
- ನಂತರ ಪರ್ಸನಲ್ ಲೋನ್ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನೀವು ಸಾಲಕ್ಕೆ ಅರ್ಜಿ ಹಾಕಬಹುದು
- ನಂತರ ಎಸ್ ಬಿ ಐ ಬ್ಯಾಂಕ್ ಕಡೆಯಿಂದ ಎಲ್ಲಾ ವಿವರಗಳನ್ನು ವೇರಿಫೈ ಮಾಡಿ ನಿಮಗೆ ತಕ್ಷಣ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ
ಈ ರೀತಿ ಆನ್ಲೈನ್ ಮೂಲಕ ಪರ್ಸನಲ್ ಲೋನ್ ತುಂಬಾ ಸುಲಭವಾಗಿ ತೆಗೆದುಕೊಳ್ಳಬಹುದು ಅಥವಾ ನಿಮಗೆ ಆನ್ಲೈನ್ ಮೂಲಕ ಲೋನ್ ತೆಗೆದುಕೊಳ್ಳಲು ಬಾರದೆ ಹೋದಲ್ಲಿ ನೀವು ನಿಮ್ಮ ಹತ್ತಿರದ SBI ಬ್ಯಾಂಕ್ ಶಾಖೆಗೆ ಬೇಟಿ ನೀಡಿ ಒಂದು ಗಂಟೆಯಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು
ವಿಶೇಷ ಸೂಚನೆ:- ಪರ್ಸನಲ್ ಲೋನ್ ತೆಗೆದುಕೊಳ್ಳುವ ಮುನ್ನ ನೀವು ಬ್ಯಾಂಕ್ ಶಾಖೆ ನೀಡಿರುವಂತಹ ನಿಯಮಗಳನ್ನು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿಕೊಂಡು ನೀವು ಪರ್ಸನಲ್ ಲೋನ್ ಪಡೆದುಕೊಳ್ಳಿ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು
ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗುವ (SBI personal loan) ದಾಖಲಾತಿಗಳು…?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾನ್ ಕಾರ್ಡ್
- ಇತ್ತೀಚಿನ ಫೋಟೋ
- ಮೊಬೈಲ್ ನಂಬರ್
- ಆದಾಯ ಪುರುವೇಗಳು
ಈ ಮೇಲಿನ ಎಲ್ಲಾ ದಾಖಲಾತಿಗಳು ನೀವು ತೆಗೆದುಕೊಂಡು ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಹಾಗಾಗಿ ಈ ಲೇಖನ ನಿಮಗೆ ಇಷ್ಟವಾಗಿದೆ ಅಂದುಕೊಳ್ಳುತ್ತಿದ್ದೇನೆ ಆದ್ದರಿಂದ ಆದಷ್ಟು ಈ ಲೇಖನಿಯನ್ನು SBI ಗ್ರಾಹಕರಿಗೆ ಹಾಗೂ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸುವವರಿಗೆ ಶೇರ್ ಮಾಡಿ
ಇದೇ ರೀತಿ ಬ್ಯಾಂಕಿಗೆ ಸಂಬಂಧಿಸಿದಂತೆ ಹಾಗೂ ಸರ್ಕಾರಿ ಯೋಜನೆಗಳು ಮತ್ತು ಸರಕಾರಿ ನೌಕರಿಗಳ ಕುರಿತು ಮತ್ತು ವಿವಿಧ ರೀತಿ ಘಟನೆಗಳ ಬಗ್ಗೆ & ಪ್ರಚಲಿತ ಘಟನೆಗಳ ಬಗ್ಗೆ ಬೇಗ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು