State Bank of India: ಸರ್ಕಾರವು SBI ಖಾತೆದಾರರಿಗೆ ಎಚ್ಚರಿಕೆ ಸಂದೇಶ..! ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಲಹೆ ನೀಡಲಾಗಿದೆ

State Bank of India:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಭಾರತ ದೇಶದಲ್ಲಿ ತ್ಯಂತ ದೊಡ್ಡ ಬ್ಯಾಂಕ್ ಎಂದರೆ ಅದು ಎಸ್‌ಬಿಐ ಬ್ಯಾಂಕ್ ಆಗಿದೆ ಹಾಗೂ ಸಾಕಷ್ಟು ಜನರು ಈ ಬ್ಯಾಂಕ್ ಖಾತೆಯದರಾಗಿರುತ್ತಾರೆ ಹಾಗಾಗಿ ತನ್ನ ಬ್ಯಾಂಕ್ ಖಾತೆ ದಾರಿಗೆ ಎಸ್‌ಬಿಐ ಒಂದು ಸಂದೇಶ ರವಾನೆ ಮಾಡಲಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗ್ರಹಕರಿಗೆ ಸಲಹೆ ನೀಡಲಾಗಿದೆ ಹಾಗಾಗಿ ಈ ಲೇಖನಿಯಲ್ಲಿ ಏನು ಎಂದು ತಿಳಿಯೋಣ

ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರಕಾರ ಕಡೆಯಿಂದ ಹೊಸ ರೂಲ್ಸ್ ಪರಿಚಯ ರೇಷನ್ ಕಾರ್ಡ್ ಇದ್ದವರು ತಪ್ಪದೆ ಈ ಮಾಹಿತಿ ನೋಡಿ

ಹೌದು ಸ್ನೇಹಿತರೆ ನಮ್ಮ ದೇಶದ ಅತ್ಯಂತ ಸರಕಾರಿ ಸೌಮ್ಯದ ದೊಡ್ಡ ಬ್ಯಾಂಕ್ ಎಂದರೆ ಅದು state Bank of India ಇದು ನಮ್ಮ ಭಾರತ ದೇಶದಲ್ಲಿ ಕೋಟ್ಯಾಂತರ ಗ್ರಾಹಕರ ಖಾತೆದಾರರನ್ನು ಹೊಂದಿದೆ ಹಾಗಾಗಿ ಹತ್ತು ಜನರಲ್ಲಿ ಒಬ್ಬರಾದರೂ sbi ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದಾರೆ ಹಾಗಾಗಿ ತನ್ನ ಬ್ಯಾಂಕ್ ಖಾತೆದಾರರಿಗೆ ವಿಶೇಷವಾಗಿ ಎಚ್ಚರ ವಹಿಸುವಂತೆ ತಿಳಿಸಿದೆ ಏಕೆಂದರೆ ಈಗಾಗಲೇ ಆನ್ಲೈನ್ ಪ್ರಯಾಣಗಳು ಹೆಚ್ಚಾಗುತ್ತಿದ್ದು ಹಾಗೂ ನಕಲಿ ಸಂದೇಶಗಳನ್ನು ಕಳಿಸಿ ಎಸ್ ಬಿ ಐ ಬ್ಯಾಂಕ್ ಖಾತೆದಾರರ ಹಣವನ್ನು ಸೈಬರ್ ಕ್ರೈಂ ಮೂಲಕ ಖದೀಮರು ಕದಿಯುತ್ತಿದ್ದಾರೆ ಹಾಗಾಗಿ ಈ ನಕಲಿ ಸಂದೇಶಗಳಿಂದ ಎಚ್ಚರ ವಹಿಸುವಂತೆ ಬ್ಯಾಂಕ್ ಖಾತೆದಾರರಿಗೆ ಸಂದೇಶ ನೀಡಲಾಗಿದೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಜಸ್ಟ್ 7ನೇ ತರಗತಿ ಪಾಸಾದರೆ ಸಾಕು ಚಾಲಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಬೇಗ ಅರ್ಜಿ ಸಲ್ಲಿಸಿ

 

SBI ಬ್ಯಾಂಕ್ ಖಾತೆದಾರಿಗೆ ಎಚ್ಚರಿಕೆಯ ಸಂದೇಶ (State Bank of India)…?

ಹೌದು ಸ್ನೇಹಿತರೆ ನಮ್ಮ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋಟ್ಯಾಂತರ ಗ್ರಾಹಕರನ್ನು ತನ್ನ ಖಾತೆದಾರರಾಗಿ ಹೊಂದಿದ್ದು ಇತ್ತೀಚಿಗೆ ಆನ್ಲೈನ್ ಮೂಲಕ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು ಎಸ್ ಬಿ ಐ ಗೃಹಕರಿಗೆ ನಕಲಿ ಸಂದೇಶಗಳನ್ನು ಕಳಿಸುತ್ತಿದ್ದಾರೆ ಹಾಗೆ ಇದರಿಂದ ಸಾಕಷ್ಟು ಗ್ರಹಕರು ಆನ್ಲೈನ್ ಫ್ರಾಡ್ ಮೂಲಕ ಹಣ ಕಳೆದುಕೊಳ್ಳುತ್ತಿದ್ದು ಈ ಬಗ್ಗೆ ಎಸ್ ಬಿ ಐ ತನ್ನ ಗ್ರಾಹಕರಿಗೆ ಜಾಗೃಕತೆ ಮೂಡಿಸಲು ಈ ಸಂದೇಶವನ್ನು ರವಾನೆ ಮಾಡಲಾಗಿದೆ

WhatsApp Group Join Now
Telegram Group Join Now       
State Bank of India
State Bank of India

 

ಹೌದು ಸ್ನೇಹಿತರೆ ಕೆಲ ದಿನಗಳಿಂದ ಎಸ್ ಬಿ ಖಾತೆ ದಾರಿಗೆ ರಿವಾರ್ಡ್ ಪಾಯಿಂಟ್ಸ್ ಸಿಗಲಿವೆ ಎಂಬ ಹೆಸರಿನಲ್ಲಿ ಆನ್ಲೈನ್ ವಂಚನೆ ಶುರುವಾಗಿದೆ ಇದರಿಂದ ಸಾಕಷ್ಟು ಗ್ರಹಗಳು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದು ಈ ಬಗ್ಗೆ ಎಚ್ಚರವಾಗಿರಲು ಎಸ್ ಬಿ ಐ ತನ್ನ ಗ್ರಹಕರಿಗೆ ಆದೇಶ ನೀಡಲಾಗಿದೆ

WhatsApp Group Join Now
Telegram Group Join Now       

 

ಏನಿದು ರಿವಾರ್ಡ್ ಪಾಯಿಂಟ್ಸ್ ವಂಚನೆ (State Bank of India)..?

ಸ್ನೇಹಿತರೆ ತುಂಬಾ ಜನರಿಗೆ ರಿವಾರ್ಡ್ ಪಾಯಿಂಟ್ಸ್ ಅಂದರೆ ಏನು ಅಂತ ಗೊತ್ತಿರುವುದಿಲ್ಲ ಹಾಗಾಗಿ ರಿವಾರ್ಡ್ ಪಾಯಿಂಟ್ಸ್ ಎಂದರೆ ನಮ್ಮ SBI ಎಟಿಎಂ ಅಥವಾ ನಾವು ಆನ್ಲೈನ್ ಮೂಲಕ ಇತರ ಯಾವುದೇ ವಸ್ತುಗಳ ಪರ್ಚೇಸ್ ಮಾಡುವ ಸಲುವಾಗಿ ನಮಗೆ ಒಂದಿಷ್ಟು ರಿವಾರ್ಡ್ ಪಾಯಿಂಟ್ಸ್ ಸಿಗುತ್ತವೆ ಇವನು ನಾವು ರಿಡ್ಮ್ ಮಾಡಿಕೊಳ್ಳಬಹುದು. ಇದರಿಂದ ನಮಗೆ ಆ ಪಾಯಿಂಟ್ಸ್ ಮೂಲಕ ಹಣ ಸಿಗುತ್ತೆ ಇದನ್ನು ಗಮನಿಸಿದ ಆನ್ಲೈನ್ ಫ್ರೊಡ್ ಅಥವಾ online scammers ಎಸ್ ಬಿ ಐ ಗ್ರಾಹಕರಿಗೆ ನಕಲಿ ರಿವಾರ್ಡ್ ಪಾಯಿಂಟ್ಸ್ ಎಸ್ಎಂಎಸ್ ಕಳಿಸಲಾಗುತ್ತಿದೆ ಇದರಿಂದ ಸಾಕಷ್ಟು ಗ್ರಹಗಳು ಆನ್ಲೈನ್ ಮೂಲಕ ವಂಚನೆಗೆ ಒಳಗುತ್ತಿದ್ದಾರೆ

ಹೌದು ಸ್ನೇಹಿತರೆ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಸುಳ್ಳು ಸಂದೇಶವನ್ನು ಹರಿ ಬಿಡಲಾಗುತ್ತಿದ್ದು SBI ನೆಟ್ ಬ್ಯಾಂಕಿಂಗ್ ವೈದ್ಯರಂತ ಗ್ರಾಹಕರಿಗೆ ಹಾಗೂ ಎಸ್ ವಿ ಗ್ರಾಹಕರಿಗೆ ನಿಮಗೆ 9,980 ಹಣ ಸಿಗುತ್ತೆ ಎಂದು ನಕಲಿ SMS ಹಾಗೂ WhatsApp ಮೂಲಕ ಸಂದೇಶ ಅಥವಾ ಲಿಂಕುಗಳನ್ನು ಕಳಿಸಲಾಗುತ್ತಿದೆ ಇದರಿಂದ ನಕಲಿ SBI APK ಫೈಲ್ ಡೌನ್ಲೋಡ್ ಮಾಡಿಕೊಡಲಾಗುತ್ತಿದ್ದು ಇದರಲ್ಲಿ ರಿಜಿಸ್ಟರ್ ಮಾಡಿಕೊಳ್ಳುವುದರಿಂದ ಎಸ್‌ಬಿಐ ಗ್ರಾಹಕರ ಎಲ್ಲಾ ಗೌಪ್ಯ ಮಾಹಿತಿಗಳನ್ನು ಆನ್ಲೈನ್ ಮೂಲಕ ವಂಚನೆ ಮಾಡಲಾಗುತ್ತಿದೆ ಹಾಗಾಗಿ ತನ್ನ ಗ್ರಾಹಕರಿಗೆ ಯಾವುದೇ ಅನವಶ್ಯಕತ ಹಾಗೂ ಫೇಕ್ ಸಂದೇಶಗಳನ್ನು ಕ್ಲಿಕ್ ಮಾಡಿದಂತೆ SBI ತನ್ನ ಗ್ರಾಹಕರಿಗೆ ಆದೇಶ ಹೊರಡಿಸಿದೆ

ಆದರಿಂದ ತುಂಬಾ ಗ್ರಾಹಕರು ಈ ಆನ್ ಲೈನ್ ವಂಚನೆಗೆ ಒಳಗಾಗುತ್ತಿದ್ದು SBI ತನ್ನ ಆದೇಶದ ಪ್ರಕಾರ ಯಾವುದೇ ಫೇಕ್ ಎಸ್ಎಂಎಸ್ ಸಂದೇಶಗಳು ಹಾಗೂ ವಾಟ್ಸಾಪ್ ಲಿಂಕ್ ಗಳನ್ನು ಓಪನ್ ಮಾಡದಿರಿ ಎಂದು ಆದೇಶ ತಿಳಿಸಿದೆ ಒಂದು ವೇಳೆ ನೀವು ಅನಾವಶ್ಯಕತೆ ಲಿಂಕ್ ಓಪನ್ ಮಾಡಿದರೆ ನಿಮ್ಮ ಖಾತೆಯ ಹಣಕಾಲಿಯಾಗುವುದಂತು ಖಚಿತ ಹಾಗಾಗಿ ಎಚ್ಚರವಹಿಸಿ ಎಂದು ತಿಳಿಸಲಾಗಿದೆ

ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಸರಕಾರಿ ಯೋಜನೆಗಳು ಮತ್ತು ಸರಕಾರಿ ನೌಕರಿಗಳ ಕುರಿತು ಮತ್ತು ಖಾಸಗಿ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಹಾಗೂ ಇತರ ಪ್ರಮುಖ ಸುದ್ದಿಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜೈನ್ ಆಗಬೇಕು ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತದೆ

Leave a Comment