UAS Dharwad Engineer Recruitment 2025: ಕೃಷಿ ವಿಶ್ವವಿದ್ಯಾಲಯದಿಂದ ತಾತ್ಕಾಲಿಕ ಹುದ್ದೆಗಳ ನೇಮಕಾತಿ!
UAS Dharwad Engineer Recruitment 2025: ಕೃಷಿ ವಿಶ್ವವಿದ್ಯಾಲಯದಿಂದ ತಾತ್ಕಾಲಿಕ ಹುದ್ದೆಗಳ ನೇಮಕಾತಿ! ಧಾರವಾಡ, ಜುಲೈ 2025 – ಕರ್ನಾಟಕದ ಹೆಸರಾಂತ ಕೃಷಿ ವಿಶ್ವವಿದ್ಯಾಲಯ, ಧಾರವಾಡ (UAS Dharwad) ತನ್ನ ವಿವಿಧ ಶಾಖೆಗಳಲ್ಲಿ (ಧಾರವಾಡ, ಶಿರಸಿ, ಹನುಮನಮಟ್ಟಿ, ಬಿಜಾಪುರ) ನಡೆಯುವ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳ ನಿರ್ವಹಣೆಗಾಗಿ ಅಲ್ಪಾವಧಿ ಸೇವೆಗೆ ತಾತ್ಕಾಲಿಕವಾಗಿ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. WhatsApp Group Join Now Telegram Group Join Now ಈ ನೇಮಕಾತಿ 179 … Read more