PM Swanidhi Yojane: ಬೀದಿ ವ್ಯಾಪಾರಿಗಳಿಗೆ ₹80,000 ರವರೆಗೆ ಲೋನ್ ಅವಕಾಶ!
PM Swanidhi Yojane: ಬೀದಿ ವ್ಯಾಪಾರಿಗಳಿಗೆ ₹80,000 ರವರೆಗೆ ಲೋನ್ ಅವಕಾಶ! ಭಾರತದ ನಗರ ಪ್ರದೇಶಗಳಲ್ಲಿ ಸಾವಿರಾರು ಮಂದಿ ಬೀದಿ ವ್ಯಾಪಾರಿಗಳಾಗಿ ದುಡಿದು ತಮ್ಮ ಕುಟುಂಬವನ್ನು ಉಳಿಸುತ್ತಿದ್ದಾರೆ. ಆದರೆ ಕೊರೊನಾ ಮಹಾಮಾರಿಗೆ ಪೀಡಿತರಾದ ಬಳಿಕ, ಈ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪರಿಹಾರ ರೂಪದಲ್ಲಿ ಪರಿಚಯಿಸಿದ ಮಹತ್ವದ ಯೋಜನೆಯೇ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM SVANidhi Yojana). WhatsApp Group Join Now Telegram Group Join Now … Read more