Bhu Odetana Yojana: ರೈತರಿಗೆ ಜಮೀನು ಖರೀದಿಗೆ 12.5 ಲಕ್ಷ ರೂಪಾಯಿವರೆಗೆ ಸಹಾಯಧನ & ಸಾಲ ಸೌಲಭ್ಯ ಈ ರೀತಿ ಅರ್ಜಿ ಸಲ್ಲಿಸಿ
Bhu Odetana Yojana- (ಭೂ ಒಡೆತನ ಯೋಜನೆ) ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸಹಾಯಧನದ ಮೂಲಕ ಕೃಷಿ ಜಮೀನಿನ ಕನಸು ನನಸು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಭೂ ಒಡೆತನ ಯೋಜನೆಯಡಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ತಮ್ಮದೇ ಆದ ಕೃಷಿ ಜಮೀನು ಖರೀದಿಸಲು ಶೇ 50% ಸಹಾಯಧನವನ್ನು ಒದಗಿಸುವ ಒಂದು ಅತ್ಯುತ್ತಮ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. WhatsApp Group Join Now Telegram Group Join Now ಈ ಯೋಜನೆಯ … Read more