ಇಂದಿರಾ ಕಿಟ್: ಪಡಿತರದಾರರಿಗೆ ಬಿಗ್ ಅಪ್ಡೇಟ್! ತೊಗರಿಬೇಳೆ, ಎಣ್ಣೆ ಕಿಟ್ ಬದಲು 10 ಕೆ.ಜಿ ಅಕ್ಕಿ ವಿತರಣೆ
ಇಂದಿರಾ ಕಿಟ್: ಅನ್ನಭಾಗ್ಯದಲ್ಲಿ ಇಂದಿರಾ ಕಿಟ್ ಕೈಬಿಟ್ಟ ಸರ್ಕಾರ – ಪಡಿತರದಾರರಿಗೆ 10 ಕೆ.ಜಿ ಅಕ್ಕಿಯೇ ಮುಂದುವರಿಕೆ ಬೆಂಗಳೂರು: ಕರ್ನಾಟಕ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯವಾದ ಅನ್ನಭಾಗ್ಯ ಯೋಜನೆಯಡಿ ‘ಇಂದಿರಾ ಕಿಟ್’ ವಿತರಣೆ ಪ್ರಸ್ತಾವನೆಯನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. WhatsApp Group Join Now Telegram Group Join Now ಬಿಪಿಎಲ್ ಪಡಿತರದಾರರಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು ಮತ್ತು ಸಕ್ಕರೆ ಒಳಗೊಂಡ ಪೌಷ್ಟಿಕ … Read more