ಆಗಸ್ಟ್ನಲ್ಲೇ ಎರಡು ತಿಂಗಳ ಪಡಿತರ! ಯಾರಿಗೆ ಎಷ್ಟು ಅಕ್ಕಿ, ರಾಗಿ ಸಿಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಆಗಸ್ಟ್ನಲ್ಲೇ ಎರಡು ತಿಂಗಳ ಪಡಿತರ ವಿತರಣೆ: ತುರುವೇಕೆರೆ ತಹಶೀಲ್ದಾರ್ ಕುಂಇ ಅಹಮದ್ ಮಾಹಿತಿ ತುರುವೇಕೆರೆ, ಆಗಸ್ಟ್ 15 – ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ತಾಲ್ಲೂಕಿನ ಪಡಿತರ ಚೀಟಿದಾರರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ಆಗಸ್ಟ್ ತಿಂಗಳಲ್ಲಿಯೇ ವಿತರಿಸಲಾಗುವುದು ಎಂದು ತಹಶೀಲ್ದಾರ್ ಕುಂಇ ಅಹಮದ್ ಸ್ಪಷ್ಟಪಡಿಸಿದ್ದಾರೆ. WhatsApp Group Join Now Telegram Group Join Now ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸೂಚನೆಯಂತೆ ಎರಡು ತಿಂಗಳ ಆಹಾರ ಧಾನ್ಯಗಳನ್ನು ಒಂದೇ … Read more