Rain alert in Karnataka | ಮುಂದಿನ 4 ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಬಾರಿ ಗುಡುಗು ಸಹಿತ ಮಳೆ.. ಹವಾಮಾನ ಇಲಾಖೆ ವರದಿ ಇಲ್ಲಿದೆ

Rain alert in Karnataka:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಮುಂದಿನ ನಾಲ್ಕು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ ಯಾವ ಜಿಲ್ಲೆಗಳಲ್ಲಿ ಮಳೆ ಆಗುತ್ತದೆ ಹಾಗೂ ನಿಮ್ಮ ಜಿಲ್ಲೆಯ ಹೆಸರು ಇದೆ ಎಂದು ತಿಳಿಯಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ

ರೈತರಿಗೆ ಭರ್ಜರಿ ಗುಡ್ ನ್ಯೂಸ್ ಮಿನಿ ಟ್ಯಾಕ್ಟರ್ ಖರೀದಿಗೆ ರಾಜ್ಯ ಸರ್ಕಾರ ಕಡೆಯಿಂದ 50% ಸಬ್ಸಿಡಿ ಬೇಗ ಅರ್ಜಿ ಸಲ್ಲಿಸಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮತ್ತು ರೈತರಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಯೋಜನೆಗಳ ಬಗ್ಗೆ ಹಾಗೂ ಪ್ರತಿದಿನ ನಡೆಯುವಂತ ವಿದ್ಯಾಮಾನಗಳ ಬಗ್ಗೆ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಪ್ರಾರಂಭ..! ಬೇಗ ರೈತರು ನೋಂದಣಿ ಮಾಡಿಕೊಳ್ಳಿ ಈ ಬೆಳೆಗಳಿಗೆ ಕೊನೆಯ ದಿನಾಂಕ ಪ್ರಕಟಣೆ ಇಲ್ಲಿದೆ ಮಾಹಿತಿ

 

ಮುಂಗಾರು ಮಳೆ ವರದಿ (Rain alert in Karnataka)..?

ಹೌದು ಸ್ನೇಹಿತರೆ ಈಗಾಗಲೇ ನಮ್ಮ ಕರ್ನಾಟಕದಲ್ಲಿ ಮಳೆ ಅಬ್ಬರ ಜೋರಾಗಿದ್ದು ಹಲವಾರು ನಮ್ಮ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ನೀರಿನಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ ಮತ್ತು ಇನ್ನೂ ಕರ್ನಾಟಕದ ಕರಾವಳಿ ಭಾಗದಲ್ಲಿ ಎಂದು ಎಲ್ಲೆಡೆ ಭೂಕುಸಿತ ಹಾಗೂ ವಿಪರೀತ ಮಳೆ ಜೋರಾಗಿದೆ ಇದರಿಂದ ಇದರಿಂದ ಅಲ್ಲಿನ ಜನ ಜೀವನ ಅರ್ಥವ್ಯಸ್ತವಾಗಿದ್ದು ಈ ಬಗ್ಗೆ ನಮ್ಮ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಸಂಸ್ಥೆ, ಜುಲೈ 8 ರಿಂದ 12ನೇ ತಾರೀಖಿನವರೆಗೆ ಕರಾವಳಿ ಭಾಗದಲ್ಲಿರುವಂತ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಹಾಗೂ ಉತ್ತರ ಮತ್ತು ದಕ್ಷಿಣ ಕರಾವಳಿ ಜಿಲ್ಲೆಗಳನ್ನು ಕೂಡ ಎಲ್ಲೋ ಕಲರ್ ಘೋಷಣೆ ಮಾಡಲಾಗಿದೆ

WhatsApp Group Join Now
Telegram Group Join Now       
Rain alert in Karnataka
Rain alert in Karnataka

 

ಹೌದು ಸ್ನೇಹಿತರೆ ಜುಲೈ 8ನೇ ತಾರೀಖಿನಿಂದ 12ನೇ ತಾರೀಖಿನವರೆಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆ ಆಗಲಿದೆ ಎಂದು ನಮ್ಮ ಕರ್ನಾಟಕ ರಾಜ್ಯದ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ ಹೊರಬಂದಿದೆ ಇದರ ಬಗ್ಗೆ ಜುಲೈ 8 ನೇ ತಾರೀಖಿನಿಂದ ವಿವಿಧ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಸಂಸ್ಥೆ ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now       

ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ನಾಲ್ಕು ಸಾವಿರ ಒಟ್ಟಿಗೆ ಜಮಾ ಇಂಥಹ ಮಹಿಳೆಯರಿಗೆ ಮಾತ್ರ ಇಲ್ಲಿದೆ ಮಾಹಿತಿ 

ನಮ್ಮ ಕರ್ನಾಟಕ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ದೊಡ್ಡ ಪ್ರಮಾಣದ ಮುಂಗಾರು ಮಾರುತಗಳು ಸಕ್ರಿಯವಾಗಿರುವುದರಿಂದ ಬಾರಿ ಮಳೆ ಬೀಳಲಿದೆ ಎಂದು ಹಾಗೂ ಕರಾವಳಿ ಭಾಗದಲ್ಲಿ ಅಂತೂ ಅತಿ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಕಡೆಯಿಂದ ವರದಿ ಬಂದಿದೆ. ವಿವಿಧ ಜಿಲ್ಲೆಗಳ ಮಳೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೆಳಗಡೆ ವಿವರಿಸಲಾಗಿದೆ

 

ಕರಾವಳಿ ಭಾಗದಲ್ಲಿ (Rain alert in Karnataka) ಮಳೆಯ ಪರಿಸ್ಥಿತಿ ಹೇಗಿದೆ..?

ಹೌದು ಸ್ನೇಹಿತರೆ ಹವಾಮಾನ ಇಲಾಖೆ ವರದಿ ಪ್ರಕಾರ ಜುಲೈ 8ನೇ ತಾರೀಕನಂದು ಬೆಳಗ್ಗೆಯಿಂದ ಭಾರಿ ಮಳೆ ಆಗುವಂತಹ ಸಾಧ್ಯತೆ ಇದೆ ಎಂದು ವರದಿ ಬಿಡುಗಡೆ ಮಾಡಿದೆ ಮತ್ತು ಅವತ್ತಿನ ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಹಾಗೂ ಜುಲೈ 9ನೇ ತಾರೀಖಿನಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು ಈ ದಿನ ಸುಮಾರು 100 mm ರಷ್ಟು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯಿಂದ ಅಂದಾಜಿಸಲಾಗಿದೆ ಹಾಗೂ ಕರಾವಳಿ ಭಾಗದಲ್ಲಿ ಜುಲೈ 10, 11 & 12ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಈ ಹವಾಮಾನ ಇಲಾಖೆ ವರದಿಯಲ್ಲಿ ತಿಳಿದು ಬಂದಿದೆ

 

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ (Rain alert in Karnataka) ಮಳೆಯ ಪರಿಸ್ಥಿತಿ ಹೇಗಿದೆ…?

ನಮ್ಮ ಕರ್ನಾಟಕದ ಉತ್ತರ ಒಳನಾಡಿನ ಪ್ರವೇಶದಲ್ಲಿ ಹವಮಾನ ಇಲಾಖೆಯ ಕಡೆಯಿಂದ ಈಗಾಗಲೇ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು ಜುಲೈ 8 ರಂದು ಹಾಗೂ 10 ಕ್ಕೆ ಭಾರಿ ಮಳೆ ಆಗಲಿದೆ ಎಂದು ಅಂದಾಜಿಸಲಾಗಿದೆ ಅದರಲ್ಲಿ ಇವತ್ತು ಅಂದರೆ ಜುಲೈ 8 ಬೆಳಗ್ಗೆಯಿಂದ ರಾತ್ರಿವರೆಗೆ ಅತಿ ಹೆಚ್ಚು ಮಳೆ ದಾಖಲಾಗುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಜುಲೈ 9, 11 & 12ರಂದು ಗುಡುಗು ಸಿಡಿಲು ಮಿಂಚು ಸಹಿತ ಬಾರಿ ಮಳೆ ಬೀಳಲಿದೆ ಎಂದು ಅಂದಾಜಿಸಲಾಗಿದೆ ಮಳೆಯ ಪ್ರಮಾಣ ಸಾಕಷ್ಟು ಇರುವುದರಿಂದ ಜನರು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಹವಾಮಾನ ಇಲಾಖೆಯ ಕಡೆಯಿಂದ ಆದೇಶ ಮಾಡಲಾಗಿದೆ

 

ದಕ್ಷಿಣ ಒಳನಾಡಿನ ಜಿಲ್ಲೆಗಳ (Rain alert in Karnataka) ಮಳೆ ಪರಸ್ಥಿತಿ ಹೇಗಿದೆ…?

ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಕೂಡ ಜುಲೈ 8 ಬೆಳಗ್ಗೆಯಿಂದ ರಾತ್ರಿವರೆಗೆ ಬಾರಿ ಮಳೆ ಆಗುವಂಥ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಹಾಗೂ ರಾತ್ರಿಯ ನಂತರ ಮರುದಿನ ಬೆಳಗ್ಗೆ ಮಳೆ ಆಗುವಂತ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಇನ್ನೂ ಜುಲೈ 9ರಂದು ಯಾವುದೇ ಮಳೆ ಆಗುವಂತ ಸಾಧ್ಯತೆ ಅಥವಾ ಮಳೆ ಆಗುವುದಿಲ್ಲ ಎಂದು ಮುನ್ಸೂಚನೆ ನೀಡಲಾಗಿದೆ ಬಾರಿ ಪ್ರಮಾಣದಲ್ಲಿ ಮಳೆ ಆಗಬಹುದು ಎಂದು KSNDMC ಕಡೆಯಿಂದ ತಿಳಿಸಲಾಗಿದೆ

 

ಒಟ್ಟಾರೆ ಹವಾಮಾನ ಇಲಾಖೆ (Rain alert in Karnataka) ಮಳೆ ಬಗ್ಗೆ ಹೇಳಿದ್ದೇನೆ…?

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆ (KSNDMC) ನೀಡಿರುವ ಮುನ್ಸೂಚನೆ ಪ್ರಕಾರ ಹಾಗೂ ಹವಾಮಾನ ಇಲಾಖೆಯ ಕಡೆಯಿಂದ ನಮ್ಮ ಕರ್ನಾಟಕದಲ್ಲಿ ಮಳೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಅಷ್ಟು ಜಿಲ್ಲೆಗಳಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ ಆಗುವಂತ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಕಡೆಯಿಂದ ಮಾಹಿತಿ ತಿಳಿಸಲಾಗಿದೆ ಆ ಜಿಲ್ಲೆಗಳ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ.

  • ಕಲಬುರ್ಗಿ
  • ಯಾದಗಿರಿ
  • ಬೀದರ್
  • ಬೆಳಗಾವಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಚಿಕ್ಕಮಂಗಳೂರು
  • ಶಿವಮೊಗ್ಗ
  • ಉಡುಪಿ

ಈ ಮೇಲೆ ನೀಡಿದಂತಹ ಜಿಲ್ಲೆಗಳಲ್ಲಿ ಬಾರಿ ಪ್ರಮಾಣದಲ್ಲಿ ಮಳೆ ಆಗುವಂತೆ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆಯಿಂದ ತಿಳಿಸಲಾಗಿದೆ ಇಷ್ಟಲ್ಲದೆ ಈ ಉಳಿದ ಜಿಲ್ಲೆಗಳಲ್ಲೂ ಕೂಡ ಮಳೆ ಆಗಲಿದೆ ಎಂದು ತಿಳಿಸಲಾಗಿದೆ ಅವುಗಳ ವಿವರವನ್ನು ಕೆಳಗಡೆ ನೀಡಿದ್ದೇವೆ

ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ನಗರ, ರಾಮನಗರ, ರಾಯಚೂರು, ವಿಜಯಪೂರ, ತುಮಕೂರು, ಮಂಡ್ಯ, ಕೋಲಾರ, ಕೊಡಗು, ಗದಗ್, ಗೋಕರ್ಣ, ಸೇಡಂ, ಕೊಲ್ಲೂರು, ಮುಂತಾದ ಕಡೆಗಳಲ್ಲಿ ಮಳೆ ಆಗಲಿದೆ ಎಂದು ತಿಳಿಸಲಾಗಿದೆ

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಮಳೆಗಾಗಿ ಎದುರು ನೋಡುತ್ತಿರುವಂತೆ ರೈತರ ಕುಟುಂಬಗಳಿಗೆ ಈ ಮಾಹಿತಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು 

Leave a Comment