PM Ujwal Yojane: ಉಚಿತ ಸಬ್ಸಿಡಿ ಸಿಲಿಂಡರ್ ಯೋಜನೆ ಅಡಿಯಲ್ಲಿ ಈಗ ಜೂನ್ 1ರಿಂದ ಮತ್ತೊಂದು ಹೊಸ ನಿಯಮ! ಇಲ್ಲಿದೆ ನೋಡಿ ಮಾಹಿತಿ.
ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ್ ಯೋಜನೆ ಅಡಿಯಲ್ಲಿ ಭಾರತ ಸರ್ಕಾರದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಯಾಗಿದೆ. ಈಗ ಬಡ ಕುಟುಂಬಗಳಿಗೆ ಈಗ ಹಾಗೂ ಮಹಿಳೆಯರಿಗೆ ಮತ್ತು ಅಡಿಗೆ ಶುದ್ಧ ಇಂಧನವಾದ ಅಂತಹ ಸಿಲಿಂಡರ್ ಗಳನ್ನು ಈಗ ಸಬ್ಸಿಡಿ ದರದಲ್ಲಿ ಈಗ ಸರ್ಕಾರವು ನೀಡುತ್ತಾ ಇದೆ. ಈಗ ಈ ಒಂದು ಯೋಜನೆಯನ್ನು 1 ಮೇ 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಿದ್ದಾರೆ.
ಅದೇ ರೀತಿಯಾಗಿ ಸ್ನೇಹಿತರೆ ಈ ಒಂದು ಯೋಜನೆಗೆ ಸಂಬಂಧಪಟ್ಟಂತ ಸಂಪೂರ್ಣ ವಾದಂತಹ ಮಾಹಿತಿಯನ್ನು ಈಗ ನೀವು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಜೂನ್ 1ರಿಂದ ಬರುವಂತಹ ಹೊಸ ನಿಯಮ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಈ ಒಂದು ಯೋಜನೆ ಮುಖ್ಯ ಉದ್ದೇಶ ಏನು?
ಈಗ ಈ ಒಂದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಡ ಕುಟುಂಬಗಳಿಗೆ ಈ ಒಂದು ಎಲ್ಪಿಜಿ ಸಂಪರ್ಕವನ್ನು ಒದಗಿಸುವುದು ಈ ಒಂದು ಯೋಜನೆಯ ಉದ್ದೇಶ. ಹಾಗೆ ಈಗ ಸೌದೆ ಕಲ್ಲಿದ್ದಲು ಮತ್ತು ಗೊಬ್ಬರ ಗ್ಯಾಸ್ ಬಳಕೆಗಳನ್ನು ಕಡಿಮೆ ಮಾಡಿ ಪರಿಸರ ಸ್ನೇಹಿತನವನ್ನು ಬಳಕೆ ಮಾಡಲು ಉತ್ತೇಜಿಸುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೆ ಮಹಿಳೆಯರ ಆರೋಗ್ಯವನ್ನು ಸುಧಾರಣೆ ಮಾಡುವುದು ಕೂಡ ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿರುತ್ತದೆ.
ಇದನ್ನು ಓದಿ : Yallammanagudda New Update: ಈಗ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಈಗ 2 ವರ್ಷಗಳಲ್ಲಿ ಹೊಸ ರೂಪ! ಇಲ್ಲಿದೆ ನೋಡಿ ಮಾಹಿತಿ
ಪ್ರಮುಖ ವಿವರಗಳು
ಈಗ ಈ ಒಂದು ಯೋಜನೆಯ ಮೂಲಕ ಪ್ರತಿ ಸಿಲಿಂಡರ್ ಗೆ ರೂ.300 ಗಳ ವರೆಗೆ ರಿಯಾಯಿತಿ ದರವನ್ನು ನೀಡಲಾಗುತ್ತದೆ. ಹಾಗೆಯೇ ಸಬ್ಸಿಡಿ ನಂತರದ ಬೆಲೆ ನಿಮಗೆ ಸುಮಾರು 550 ರೂಪಾಯಿ ಆಗುತ್ತದೆ. ಅದೇ ರೀತಿಯಾಗಿ ಈಗ 10.33 ಕೋಟಿಗೂ ಹೆಚ್ಚು ಕುಟುಂಬಗಳು ಈ ಒಂದು ಯೋಜನೆ ಲಾಭವನು ಈಗ ಪಡೆದುಕೊಂಡಿದೆ.
ಸರ್ಕಾರ ನೀಡಿರುವ ನಿಯಮ ಏನು?
ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈಗಾಗಲೇ ರೂ.300 ರಿಯಾಯಿತಿಯನ್ನು ತೆಗೆದುಕೊಳ್ಳುತ್ತಿರುವ ಅಂತ ಪ್ರತಿಯೊಬ್ಬರೂ ಕೂಡ ಈ ಕೆಳಗಿನ ಅರ್ಹತೆಯನ್ನು ಹೊಂದಿದವರು ಮಾತ್ರ ಇನ್ನು ಮುಂದೆ ಈ ಒಂದು ಪ್ರತಿ ತಿಂಗಳು ರಿಯಾಯಿತಿಗೆ ಅರ್ಹ ಇರುತ್ತಾರೆ. ಒಂದು ವೇಳೆ ಅವರು ಅರ್ಹತೆ ಇಲ್ಲದೇ ಇದ್ದರೆ ಸಬ್ಸಿಡಿ ಲಾಭವನ್ನು ಇನ್ನು ಮುಂದೆ ಅವರಿಗೆ ದೊರೆಯುವುದಿಲ್ಲ.
ಹೊಸ ನಿಯಮದ ಪ್ರಕಾರ ಅರ್ಹತೆಗಳು ಏನು?
- ಈ ಒಂದು ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷ ವಯಸ್ಸಿನವರು ಆಗಿರಬೇಕಾಗುತ್ತದೆ.
- ಹಾಗೆ ಆ ಒಂದು ಅಭ್ಯರ್ಥಿಗಳು ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಹೊಂದಿರಬೇಕಾಗುತ್ತದೆ.
- ಆನಂತರ ಈ ಮೊದಲು ಅರ್ಜಿದಾರರು ಎಲ್ಪಿಜಿ ಸಂಪರ್ಕಗಳನ್ನು ಹೊಂದಿರಬಾರದು.
- ಆನಂತರ ಅವರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತ ಇರಬಾರದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ವಿಳಾಸದ ಪುರಾವೆಗಳು
- ರೇಷನ್ ಕಾರ್ಡ್
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ನೀವು ಮೊದಲಿಗೆ ಈ ಒಂದು ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ಹೊಸ ಉಜ್ವಲ್ ಸಂಪರ್ಕ ಆಯ್ಕೆಗಳನ್ನು ಆರಿಸಿಕೊಳ್ಳಬೇಕು.
- ಆನಂತರ ನಿಮ್ಮ ಹತ್ತಿರ ಇರುವಂತಹ ಎಲ್ಪಿಜಿ ವಿತರಕರನ್ನು ನೀವು ಆಯ್ಕೆ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ಕೇಳುವ ಮಾಹಿತಿಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಿ.
- ತದನಂತರ ಅದಕ್ಕೆ ಬೇಕಾಗುವಂತ ದಾಖಲಾತಿಗಳನ್ನು ಅಪ್ಲೋಡ್ ಮಾಡಿ. ಸಬ್ಮಿಟ್ ಮಾಡಿ.
- ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ ನಿಮ್ಮ ಸಿಲಿಂಡರ್ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.
ಈಗ ನಾವು ನಿಮಗೆ ಈ ಮೇಲೆ ತಿಳಿದಿರುವ ಪ್ರಕಾರವಾಗಿ ನೀವು ಕೂಡ ಈಗ ಉಚಿತವಾಗಿ ಈ ಒಂದು ಸಿಲಿಂಡರ್ ನ ಬಗ್ಗೆ ಮಾಹಿತಿ ಪಡೆದುಕೊಂಡು ನೀವು ಕೂಡ ಉಚಿತ ಸಿಲಿಂಡರನ್ನು ಪಡೆದುಕೊಳ್ಳಬಹುದು.