NIA Requerment: ಈಗ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿಗಳಿಗೆ ಅಧಿಸೂಚನೆ ಬಿಡುಗಡೆ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ಈ ಒಂದು ವಿಮಾನ ನಿಲ್ದಾಣದಲ್ಲಿ ಕೆಲಸವನ್ನು ಮಾಡುವುದು ಹಲವಾರು ಯುವಕರ ಕನಸು ಆಗಿರುತ್ತದೆ. ಈಗ ಅಂತಹ ಕನಸುಗಳನ್ನು ಕಂಡಿರುವ ಅಂತ ಪ್ರತಿಯೊಬ್ಬರಿಗೂ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಎವಿಯೇಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ವತಿಯಿಂದ ಮೇ ತಿಂಗಳಿನಲ್ಲಿ ಈಗ 4,787 ಗ್ರಾಹಕ ಸೇವಾ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಿದ್ದು. ಈಗ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಹುದ್ದೆಯ ಮಾಹಿತಿ
ಈಗ ಯಾರೆಲ್ಲ ಈ ಒಂದು ವಿಮಾನ ನಿಲ್ದಾಣದಲ್ಲಿ ಕೆಲಸವನ್ನು ಮಾಡಬೇಕೆಂದು ಕೊಂಡಿದ್ದೀರಾ ಅಂತವರು ಈ ಕೂಡಲೇ ಈ ಒಂದು ಹುದ್ದೆಗೆ ಈಗ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈಗ ನೀವು ಕೂಡ ಆಸಕ್ತಿಯನ್ನು ಹೊಂದಿದ್ದರೆ ನಾವು ನಿಮಗೆ ಈ ಕೆಳಗೆ ನೀಡಿರುವಂಥ ಪ್ರತಿಯೊಂದು ಮಾಹಿತಿಗಳನ್ನು ಈಗ ಸಂಪೂರ್ಣವಾಗಿ ಓದಿಕೊಂಡು. ಈಗ ನೀವು ಕೂಡ ಈ ಒಂದು ಹುದ್ದೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಇದನ್ನು ಓದಿ : Government New Scheme: ರೈತರಿಗೆ ಸಿಗಲಿದೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು 3000 ಹಣ ಈ ರೀತಿ ಅಪ್ಲೈ ಮಾಡಿ
ಶೈಕ್ಷಣಿಕ ಅರ್ಹತೆ ಏನು?
ಈಗ ಈ ಒಂದು ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ 12ನೇ ತರಗತಿಯನ್ನು ಕಡ್ಡಾಯವಾಗಿ ಪಾಸ್ ಆಗಿರಲೇಬೇಕಾಗುತ್ತದೆ.
ಇದನ್ನು ಓದಿ : Today Gold Rate: ಇಂದು ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ಇಂದಿನ ಬಂಗಾರದ ಬೆಲೆ.
ವಯೋಮಿತಿ ಏನು?
ಈಗ ಈ ಒಂದು ವಿಮಾನ ನಿಲ್ದಾಣದಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಇರಬೇಕಾಗುತ್ತದೆ.
ಇದನ್ನು ಓದಿ : New Ration Card Apply: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಂಥವರಿಗೆ ಮಾತ್ರ ಅವಕಾಶ! ಇಲ್ಲಿದೆ ನೋಡಿ ಮಾಹಿತಿ.
ಉದ್ಯೋಗ ಸ್ಥಳದ ಮಾಹಿತಿ
ಈಗ ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತೆ ಭಾರತದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಆಗುತ್ತವೆ. ಅಂದರೆ ನೀವು ಈಗ ದೇಶದ ಯಾವುದೇ ಮೂಲೆಯಿಂದ ಬಂದಿರುವವರು ಆಗಿರಬಹುದು. ಆದರೆ ಈ ಒಂದು ಉದ್ಯೋಗ ನಿಮಗೆ ರಾಷ್ಟ್ರಮಟ್ಟದ ಅವಕಾಶಗಳನ್ನು ನೀಡಲು ಸಹಾಯ ಮಾಡುತ್ತದೆ.
ವೇತನದ ಮಾಹಿತಿ
ಈಗ ನೀವೇನಾದರೂ ಈ ಒಂದು ಹುದ್ದೆಗೆ ಆಯ್ಕೆಯಾದರೆ ನಿಮಗೆ ಪ್ರತಿ ತಿಂಗಳು 13 ಸಾವಿರದಿಂದ 25,000 ವರೆಗೆ ನಿಮಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಇದನ್ನು ಓದಿ : PAYTM Personal loan: Paytm ಮೂಲಕ ಕೇವಲ 10 ನಿಮಿಷದಲ್ಲಿ 3 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಈ ದಾಖಲೆಗಳು ಬೇಕು
ಆಯ್ಕೆ ವಿಧಾನ
ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಅಭ್ಯರ್ಥಿಗಳನ್ನು ಮೊದಲಿಗೆ ಲಿಖಿತ ಪರೀಕ್ಷೆಯ ಮೂಲಕ ಅವರನ್ನು ಈ ಒಂದು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ಈ ಒಂದು ವಿಮಾನ ನಿಲ್ದಾಣದಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಈಗ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ಆ ಒಂದು ಅಭ್ಯರ್ಥಿಗಳು ಈ ಒಂದು ಇಲಾಖೆ ಅಧಿಕೃತ ವೆಬ್ಸೈಟ್ಗೆ ಮೊದಲಿಗೆ ಭೇಟಿಯನ್ನು ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಪ್ರಮುಖ ದಿನಾಂಕಗಳು
- ಅರ್ಜಿಯನ್ನು ಸಲ್ಲಿಕೆ ಪ್ರಾರಂಭ ದಿನಾಂಕ: 20 ಜನವರಿ 2025
- ಅರ್ಜಿಯನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ: 30 ಜೂನ್ 2025