Horticulture Training: ರಾಜ್ಯದ ರೈತರ ಮಕ್ಕಳಿಗೆ ಈಗ ಪ್ರತಿ ತಿಂಗಳು ಸ್ಕಾಲರ್ಶಿಪ್ ಮತ್ತು 10 ತಿಂಗಳ ತರಬೇತಿ ಇಲ್ಲಿದೆ ಮಾಹಿತಿ.
ಕರ್ನಾಟಕ ತೋಟಗಾರಿಕೆ ಇಲಾಖೆ ಈಗ ರೈತರ ಮಕ್ಕಳಿಗೆ 10 ತಿಂಗಳು ಉಚಿತ ತೋಟಗಾರಿಕೆ ತರಬೇತಿಯನ್ನು ನೀಡಲಾಗುತ್ತದೆ. ಈ ಒಂದು ತರಬೇತಿಯಲ್ಲಿ ಈಗ ಭಾಗವಹಿಸುವಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 1,750 ರವರೆಗೆ ಶಿಷ್ಯ ವೇತನವನ್ನು ನೀಡಲಾಗುತ್ತದೆ. ಈಗ ಈ ಒಂದು ತರಬೇತಿಗೆ ಸಂಬಂಧಪಟ್ಟಂತ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ತರಬೇತಿಯ ಮಾಹಿತಿ
ಈಗ ಸ್ನೇಹಿತರೆ ಈ ಒಂದು ತೋಟಗಾರಿಕಾ ತರಬೇತಿಯನ್ನು ನೀವು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಹೊಸೂರು ತರಬೇತಿ ಕೇಂದ್ರ ಸಿದ್ದಾಪುರ ಎಂಬ ಊರಿನಲ್ಲಿ ಈಗ ನೀವು 10 ತಿಂಗಳವರೆಗೆ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ಈಗ ಯಾರೆಲ್ಲ ಈ ಒಂದು ತರಬೇತಿಯನ್ನು ಪಡೆದುಕೊಳ್ಳಲು ಅರ್ಹ ಮತ್ತು ಆಸಕ್ತಿಯನ್ನು ಹೊಂದಿದ್ದರೆ. ಅಂತವರು ಈ ಕೊಡಲೇ ಈ ಒಂದು ತರಬೇತಿಯನ್ನು ಈಗ ಪಡೆದುಕೊಳ್ಳಬಹುದು.
ಈ ಒಂದು ತರಬೇತಿಯ ಮೂಲಕ ದೊರೆಯುವ ಸೌಲಭ್ಯಗಳು ಏನು?
- ಈಗ ಈ ಒಂದು ತರಬೇತಿಯನ್ನು ಪಡೆದುಕೊಳ್ಳುವ ಈಗ ನೀವು ಯಾವುದೇ ರೀತಿಯಾದಂತಹ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ. ಈ ಒಂದು ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.
- ಆನಂತರ ನೀವು ಈ ಒಂದು ತರಬೇತಿಯನ್ನು ಪಡೆದುಕೊಳ್ಳುವ ಸಮಯದಲ್ಲಿ ನಿಮಗೆ ಉಚಿತ ವಸತಿ ಮತ್ತು ಊಟವನ್ನು ನೀಡಲಾಗುತ್ತದೆ.
- ಆನಂತರ ನೀವು ಪ್ರತಿ ತಿಂಗಳು ಮಾಸಿಕವಾಗಿ 1,750 ರವರೆಗೆ ನಿಮಗೆ ಶಿಷ್ಯ ವೇತನವನ್ನು ನೀಡಲಾಗುತ್ತದೆ.
- ಅದೇ ರೀತಿಯಾಗಿ ಪ್ರಾಯೋಗಿಕ ಮತ್ತು ಸೈದ್ಧಂತಿಕ ತರಬೇತಿಯನ್ನು ಕೂಡ ನಿಮಗೆ ನೀಡಲಾಗುತ್ತದೆ.
- ಆನಂತರ ನೀವು ಐದು ದಿನಗಳ ಕರ್ನಾಟಕ ಶೈಕ್ಷಣಿಕ ಪ್ರವಾಸವನ್ನು ಕೂಡ ಪಡೆದುಕೊಳ್ಳಬಹುದು.
ಈ ತರಬೇತಿಯ ಪ್ರಯೋಜನಗಳು ಏನು?
- ಈಗ ನೀವು ಈ ಒಂದು ತರಬೇತಿಯನ್ನು ಪೂರ್ತಿಯಾಗಿ ತೆಗೆದುಕೊಂಡ ನಂತರ ತೋಟಗಾರಿಕಾ ಇಲಾಖೆಯ ಅಂಗಾಂಶ ಹುದ್ದೆಗೆ ನೇರವಾಗಿ ಆಯ್ಕೆ ಆಗಬಹುದು.
- ಅಷ್ಟೇ ಅಲ್ಲದೆ ನೀವು ಈಗ ಈ ಒಂದು ತರಬೇತಿಯನ್ನು ಪಡೆದುಕೊಂಡ ನಂತರ ಕಸಿ ಕಟ್ಟುವುದು, ಬೂಟಿ ವಿಧಾನ, ಸಸ್ಯ ಅಭಿವೃದ್ಧಿ ತಂತ್ರಗಳನ್ನು ಕೂಡ ಈಗ ಆಯ್ಕೆ ಮಾಡಿಕೊಳ್ಳಬಹುದು.
- ಅದೇ ರೀತಿಯಾಗಿ ಖಾಸಗಿ ನರ್ಸರಿಗಳು ಮತ್ತು ಎಸ್ಟೇಟ್ ಗಳು ಮತ್ತು ಹೊರಗುತ್ತಿಗೆ ಆ ಕಂಪನಿಗಳಲ್ಲಿ ನೀವು ಉದ್ಯೋಗವನ್ನು ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಈ ಒಂದು ತರಬೇತಿಯನ್ನು ಪಡೆಯುವಂತಹ ಅಭ್ಯರ್ಥಿಯು ರೈತ ಕುಟುಂಬಕ್ಕೆ ಸೇರಿದವರಾಗಿರಬೇಕಾಗುತ್ತದೆ.
- ಆನಂತರ ಒಂದು ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಆನಂತರ ಆ ಒಂದು ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು.
ವಯೋಮಿತಿ ಏನು?
ಈಗ ಈ ಒಂದು ತರಬೇತಿಯನ್ನು ಪಡೆದುಕೊಳ್ಳಲು ಬಯಸುವಂತಹ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ 30 ವರ್ಷದ ಒಳಗೆ ಇರಬೇಕಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ಯೋಜನೆ ಉಚಿತ ತೋಟಗಾರಿಕಾ ತರಬೇತಿ ಯೋಜನೆ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ತೋಟಗಾರಿಕೆ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಆನ್ಲೈನ್ ಮೂಲಕ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಂಡು ನೀವು ಕೂಡ ಈ ಒಂದು ಉಚಿತ ತರಬೇತಿಯನ್ನು ಈಗ ಪಡೆದುಕೊಳ್ಳಬಹುದಾಗಿದೆ.