MGNREG Sheda Subsidy Scheme: ಎಮ್ಮೆ, ಹಸು ಶೆಡ್ ನಿರ್ಮಾಣಕ್ಕೆ ಈಗ ಸರ್ಕಾರದಿಂದ ಸಹಾಯ ದಿನ! ಈಗ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಈಗ ಸ್ನೇಹಿತರೆ ಹೈನುಗಾರಿಕೆಗೆ ಉತ್ತೇಜಿನ ನೀಡುವ ಉದ್ದೇಶದಿಂದ ಈಗ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಹಲವಾರು ರೀತಿಯ ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ. ಅದೇ ರೀತಿಯಾಗಿ ಈಗ ಉಚಿತ ಮೇವು ಕಟರ್, ಹಾಲು ಉತ್ಪಾದನೆಗೆ ಪ್ರೋತ್ಸಾಹ ಧನ ಲಸಿಕೆ ಕಾರ್ಯಕ್ರಮಗಳ ಜೊತೆಗೆ ಹಸು ಎಮ್ಮೆ ಶೇಡ ನಿರ್ಮಾಣಕ್ಕೆ ಈಗ ಸಹಾಯ ದಿನ ನೀಡುವ ಯೋಜನೆಯನ್ನು ಕೂಡ ಸರಕಾರವು ನೀಡಿದೆ.
ಈಗ ಹೈನುಗಾರಿಕೆಯಲ್ಲಿ ತೊಡಗಿರುವಂತೆ ರೈತರು ತಮ್ಮ ಜಾನುವಾರುಗಳಿಗೆ ಈಗ ಕೊಟ್ಟಿಗೆಯ ನಿರ್ಮಾಣ ಮಾಡಿಕೊಳ್ಳಲು ಸರಕಾರದಿಂದ ಆರ್ಥಿಕವಾಗಿ ನೆರವನ್ನು ಈಗ ನೀವು ಪಡೆದುಕೊಳ್ಳಬಹುದು. ಈಗ ಈ ಒಂದು ಯೋಜನೆಯು ಮಹಾತ್ಮ ಗಾಂಧಿ ನೆರೆಗಾ ಯೋಜನೆ ಅಡಿಯಲ್ಲಿ ಈಗ ಜಾರಿಗೆಯನ್ನು ಮಾಡಲಾಗಿದೆ.
ಈ ಯೋಜನೆಯ ಮಾಹಿತಿ
ಈಗ ಸ್ನೇಹಿತರೆ ಈಗ ಗ್ರಾಮೀಣ ಭಾಗದಲ್ಲಿರುವಂತ ರೈತರು ಕೂಲಿ ಕಾರ್ಮಿಕರ ಅವೃದ್ದಿಗಾಗಿ ಈ ಒಂದು ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಲ್ಪಿಸಲಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಕುಟುಂಬವು ಜೀವಿತಾವಧಿಯಲ್ಲಿ ಭಾರತೀಯರಿಗೆ ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ರೈತರು ತಮ್ಮ ಹೊಲಗಳಲ್ಲಿ ಕೃಷಿ ಹೊಂಡಗಳು ಹಾಗೂ ಕ್ಷೇತ್ರ ಬದು ಹಾಗೂ ತೋಟಗಾರಿಕೆ ಬೆಳೆಗಳು ಇನ್ನು ಹಲವಾರು ರೀತಿಯಾದಂತಹ ಕಾಮಗಾರಿಗೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ ಕುರಿ, ಕೋಳಿ, ಹಸು, ಹಂದಿ ಸಾಕಣೆಗೆ ನಿರ್ಮಾಣಕ್ಕೆ ಈಗ ಸರ್ಕಾರದ ಕಡೆಯಿಂದ ಸಹಾಯಧನವನ್ನು ಪಡೆದುಕೊಳ್ಳಬಹುದು.
ಇದನ್ನು ಓದಿ : Student Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ 6000 ಸ್ಕಾಲರ್ಶಿಪ್ ಬೇಗ ಅರ್ಜಿ ಸಲ್ಲಿಸಿ
ಶೇಡ ನಿರ್ಮಾಣಕ್ಕೆ ದೊರೆಯುವ ಸಹಾಯಧನ ಎಷ್ಟು?
ಈಗ ಸ್ನೇಹಿತರೆ ಈ ಒಂದು ಹಸು, ಕುರಿ, ಕೋಳಿ, ಹಂದಿ ಶೇಡ ನಿರ್ಮಾಣಕ್ಕೆ ಈಗ ಈ ಒಂದು ರೀತಿಯಲ್ಲಿ ಸಹಾಯಧನ ವಿದ್ದು ಈಗ ನೀವೇನಾದರೂ ಎಮ್ಮೆ ಕೊಟ್ಟಿಗೆ ಅಥವಾ ಹಸು ಕೊಟ್ಟಿಗೆಯ ನಿರ್ಮಾಣ ಮಾಡಿಕೊಳ್ಳುವಂತಹ ಪ್ರತಿಯೊಂದು ವರ್ಗದವರಿಗೂ ಕೂಡ ಈಗ 50,000 ಸಹಾಯಧನ ನೀಡಲಾಗುತ್ತದೆ.
ಅದೇ ರೀತಿಯಾಗಿ ಈ ಹಿಂದೆ ಮೊದಲು ಎಲ್ಲಾ ಸಾಮಾನ್ಯ ವರ್ಗದ ರೈತರಿಗೆ 19,500 ಹಾಗೂ ಎಸ್ಸಿ ಎಸ್ಟಿ ವರ್ಗದ ರೈತರಿಗೆ 43,000 ವರೆಗೆ ಸಹಾಯಧನ ದೊರೆಯುತ್ತಿತ್ತು. ಆದರೆ ಈಗ ಸರ್ಕಾರವು ಪ್ರತಿಯೊಬ್ಬ ಎಲ್ಲಾ ವರ್ಗದವರಿಗೂ ಕೂಡ 57000 ಹಣವನ್ನು ನಿಗದಿ ಮಾಡಿದೆ. ಈ ಒಂದು ಸಹಾಯಧನವನ್ನು ಬಳಸಿಕೊಂಡು ನೀವು ಕೂಡ ಶೇಡ ಅನ್ನು ನಿರ್ಮಾಣ ಮಾಡಿಕೊಳ್ಳಬಹುದು.
ಇದನ್ನು ಓದಿ : Today Gold Price: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾಬ್ ಕಾರ್ಡ್
- ಭೂಮಿಯ ದಾಖಲಾತಿಗಳು
- ಬ್ಯಾಂಕ್ ಖಾತೆ ವಿವರ
- ಪಶು ವೈದ್ಯಾಧಿಕಾರಿಗಳ ದೃಢೀಕರಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ ಏನು?
ಈಗ ನೀವು ಕೂಡ ಈ ಒಂದು ಮಹಾತ್ಮ ಗಾಂಧಿ ನೆರೆಗಾ ಯೋಜನೆ ಲಾಭವನ್ನು ಪಡೆಯಲು ನೀವು ಮೊದಲಿಗೆ ಜಾಬ್ ಕಾರ್ಡನ್ನು ಪಡೆಯಬೇಕು. ನಿಮ್ಮ ಹತ್ತಿರ ಒಂದು ವೇಳೆ ಜಾಬ್ ಕಾರ್ಡ್ ಇಲ್ಲದೆ ಇದ್ದರೆ ನೀವು ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿಯನ್ನು ನೀಡಿ. ನೀವು ಅವರಿಗೆ ನಿಮ್ಮ ದಾಖಲೆಗಳನ್ನು ನೀಡುವುದರ ಮೂಲಕ ಈಗ ನೀವು ಕೂಡ ಶೇಡ ನಿರ್ಮಾಣಕ್ಕೆ ಸಹಾಯಧನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.