LPG cylinder E-KYC:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನಿಮ್ಮ ಮನೆಯಲ್ಲಿ LPG ಗ್ಯಾಸ್ ಸಿಲಿಂಡರ್ ಕಲೆಕ್ಷನ್ ಹೊಂದಿದ್ದೀರಾ ಹಾಗಾದರೆ ಕಡ್ಡಾಯವಾಗಿ ನೀವು ಈ ಲೇಖನಿಯನ್ನು ಪೂರ್ತಿಯಾಗಿ ಓದಬೇಕು. ಅಡಿಗೆ ಮಾಡಲು ಬಳಸುವಂತ ಅನಿಲದ ದುರ್ಬರಕ್ಕೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ನೀಡಿದ್ದೇವೆ
13,593 ಅಂಗನವಾಡಿ ಕಾರ್ಯಕರ್ತರ ಹುದ್ದೆಗಳ ನೇಮಕಾತಿ ಆನ್ಲೈನ್ ಮೂಲಕ ಈ ರೀತಿ ಅರ್ಜಿ ಸಲ್ಲಿಸಿ
ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಅರ್ಜಿಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಬಗ್ಗೆ ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ವಿವಿಧ ರೀತಿ ಯೋಜನೆಗಳ ಬಗ್ಗೆ ಮತ್ತು ರೈತರಿಗೆ ಸಂಬಂಧಿಸಿದಂತೆ ವಿವಿಧ ರೀತಿ ಯೋಜನೆಗಳು ಹಾಗೂ ಸಾಲ ಮನ್ನಾ ಮುಂತಾದವುಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
31,000 ರೈತರ ಸಾಲ ಮನ್ನಾ..! ನೀಮ್ಮ ಸಾಲ ಮನ್ನಾ ಅಗಿದೆ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ
ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG cylinder E-KYC)..?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಇವತ್ತಿನ ದಿನದಲ್ಲಿ ಹಳ್ಳಿಗಳಲ್ಲಾಗಲಿ ಅಥವಾ ನಗರ ಪ್ರದೇಶಗಳಲ್ಲಾಗಲಿ ಅಡಿಗೆ ಮಾಡಲು ಜನರು ಅತಿ ಹೆಚ್ಚು ಬಳಕೆ ಮಾಡುವುದೆಂದರೆ ಅದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೌದು ಸ್ನೇಹಿತರೆ ಇತ್ತೀಚಿನ ದಿನದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡುಗೆ ಮಾಡಲು ಸಾಧ್ಯವಿಲ್ಲ ಎಂಬುವಂತೆ ಮಹಿಳೆಯರು ತಯಾರಾಗಿದ್ದಾರೆ ಜೊತೆಗೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಈಗ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ನೋಡಬಹುದು.
ಇದಕ್ಕೆ ಕಾರಣ ಪ್ರಧಾನ ಮಂತ್ರಿಯವರು ಜಾರಿಗೆ ತಂದಿರುವಂತ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಈ ಯೋಜನೆ ಮೂಲಕ ಇಡೀ ಭಾರತ ದೇಶದಲ್ಲಿ ಹಾಗೂ ಚಿಕ್ಕಪುಟ್ಟ ಹಳ್ಳಿ ಪ್ರದೇಶದಲ್ಲಿಯೂ ಕೂಡ ಈಗ ಪ್ರತಿಯೊಬ್ಬರು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಈ ಯೋಜನೆ ಮೂಲಕ ಪಡೆದುಕೊಂಡಿದ್ದಾರೆ ಜೊತೆಗೆ ಈ ಯೋಜನೆಯಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ಪಡೆದಂತ ಫಲಾನುಭವಿಗಳಿಗೆ ಸಬ್ಸಿಡಿ ಹಣವು ಕೂಡ ದೊರೆಯುತ್ತಿದೆ ಈ ಸಬ್ಸಿಡಿ ಕಡ್ಡಾಯವಾಗಿ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ರೂಲ್ಸ್ ನ ಪಾಲಿಸಬೇಕು
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಈ ಕೆವೈಸಿ (LPG cylinder E-KYC) ಕಡ್ಡಾಯ..?
ಹೌದು ಸ್ನೇಹಿತರೆ, ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ಪಡೆದುಕೊಂಡಿದ್ದರೆ ಹಾಗೂ ಅಡುಗೆ ಮಾಡಲು ಬಳಸುವಂತಹ ಅನಿಲ ಅಂದರೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ನೀವು ಹೊಂದಿದ್ದರೆ ಕಡ್ಡಾಯವಾಗಿ ನೀವು ಈ ಕೆವೈಸಿ ಮಾಡಿಸಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ಇನ್ನು ಮುಂದೆ ದೊರೆಯುತ್ತದೆ ಇದನ್ನು ಸರ್ಕಾರ ಕಡೆಯಿಂದ ಘೋಷಣೆ ಮಾಡಲಾಗಿದ್ದು ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಈ ಕೆ ಬಿ ಸಿ ಮಾಡಿಸಬೇಕು ಎಂದು ಆದೇಶ ಮಾಡಿದೆ
ioc ಸೇರಿದಂತೆ ಎಲ್ಲಾ ಸರಕಾರಿ ಸೌಮ್ಯದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಗ್ರಾಹಕರಿಂದ ಆಧಾರ್ ಕಾರ್ಡ್ ಆಧಾರಿತ ಈ ಕೆವೈಸಿ ಮಾಡಿಸುವುದು ಕಡ್ಡಾಯ ಒಂದು ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ಮಾಡಿದೆ ಇದರಿಂದ ಅಡುಗೆ ಅನಿಲ ಸಂಪರ್ಕವನ್ನು ದುರ್ಬಳಿಕೆ ಮಾಡುವುದನ್ನು ನಿಯಂತ್ರಿಸಬಹುದು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ
E-KYC ಯಾರು ಮಾಡಿಸಬೇಕು (LPG cylinder E-KYC)..?
ಸ್ನೇಹಿತರೆ ನೀವು ಉಜ್ವಲ ಯೋಜನೆ ಫಲಾನುಭವಿಗಳಾಗಿದ್ದರೆ ಹಾಗೂ ಅಡುಗೆ ಮಾಡಲು 14.2 KG ಎಲ್ಪಿಜಿ ಗ್ಯಾಸ್ ಬಳಸುತ್ತಿದ್ದರೆ ಅಂತವರು ಕಡ್ಡಾಯವಾಗಿ ಈ ಕೆವೈಸಿ ಮಾಡಿಸಬೇಕು ಈಕೆವಿಸಿ ಮಾಡಿಸಲು ಸರ್ಕಾರ ಕಡೆಯಿಂದ ಯಾವುದೇ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ ಹಾಗಾಗಿ ನೀವು ಅನುಕೂಲ ಆದಾಗ ಅಥವಾ ನೀವು ಖಾಲಿ ಸಮಯದಲ್ಲಿ ನಿಮ್ಮ ಹತ್ತಿರದ ಎಲ್ಪಿಜಿ ಏಜೆನ್ಸಿ ಗಳ ಕಂಪನಿಗೆ ಭೇಟಿ ನೀಡಿ ನೀವು ಈ ಕೆವೈಸಿ ಮಾಡಿಸಿಕೊಳ್ಳಬಹುದು.
ಹೌದು ಸ್ನೇಹಿತರೆ ನೀವು ಯಾವುದೇ ಕಂಪನಿಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದರು ಕೂಡ ಕಡ್ಡಾಯವಾಗಿ ನೀವು ಈ ಕೆವೈಸಿ ಮಾಡಿಸಬೇಕು ಈ ಕೆವಿಸಿ ಮಾಡಿಸಲು ನೀವು ನಿಮ್ಮ ಹತ್ತಿರದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಥವಾ ಖರೀದಿ ಮಾಡುವ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆವೈಸಿ ಮಾಡಿಸಬಹುದು ಅಥವಾ ಆನ್ಲೈನ್ ಮೂಲಕವೂ ಕೂಡ ನೀವು ಈ ಕೆವೈಸಿ ಮಾಡಿಸಬಹುದು ಹಾಗಾಗಿ ಪ್ರತಿಯೊಬ್ಬರೂ ಈ ಕೆವೈಸಿ ಮಾಡಿಸಿ.
ಈ ಕೆ ವೈ ಸಿ ಮಾಡಿಸುವುದರಿಂದ ಏನು ಲಾಭ (LPG cylinder E-KYC)…?
ಹೌದು ಸ್ನೇಹಿತರೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಇದೆ ಏನಪ್ಪಾ ಅಂದರೆ ಕೇಂದ್ರ ಸರ್ಕಾರ ಕಡೆಯಿಂದ ಇನ್ನೂ 9 ತಿಂಗಳ ಕಾಲ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ರೂ.300 ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಖರೀದಿಗೆ ಸಬ್ಸಿಡಿ ಹಣ ನೀಡಲಾಗುತ್ತದೆ ಹಾಗಾಗಿ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದರೆ ಕಡ್ಡಾಯವಾಗಿ ಈ ಕೆವೈಸಿ ಮಾಡಿಸಬೇಕು ಅಂದರೆ ಮಾತ್ರ ನಿಮಗೆ ಈ ಸಬ್ಸಿಡಿ ಹಣ ಜಮಾ ಆಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈಕೆವಿಸಿ ಮಾಡಿಸಲು ಪ್ರಯತ್ನ ಮಾಡಿ
ಹೌದು ಸ್ನೇಹಿತರೆ ಪ್ರಸ್ತುತ ಮಾರ್ಕೆಟ್ ನ LPG ಗ್ಯಾಸ್ ಸಿಲಿಂಡರ್ ದರ ₹803 ರೂಪಾಯಿ ಆಗಿದ್ದು ನಿಮಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ನೀವು ಕೇವಲ ಐದು ನೂರು ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು ಏಕೆಂದರೆ ಒಂದು ಗ್ಯಾಸ್ ಸಿಲಿಂಡರ್ ಮೇಲೆ ನಿಮಗೆ ರೂ.300 ಸಬ್ಸಿಡಿ ನಂತರ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ
LPG ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಎಲ್ಲಿ ಮಾಡಿಸಬೇಕು (LPG cylinder E-KYC)..?
ಸ್ನೇಹಿತರೆ ನೀವು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಈ ಕೆವಿಸಿ ಮಾಡಿಸಲು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಗಳಿಗೆ ಭೇಟಿ ನೀಡಿ ಅಥವಾ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ನೀವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಈ ಕೆವೈಸಿ ಮಾಡಿಸಿಕೊಳ್ಳಬಹುದು ಅಥವಾ ನೀವು ಬಳಕೆ ಮಾಡುವಂತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಉದಾಹರಣೆ :- HP, Indian OIL , ಭಾರತ್ ಪೆಟ್ರೋಲಿಯಂ, ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಈ ಕೆವೈಸಿ ಮಾಡಿಸಬಹುದು
ಈ ಕೆ ವೈ ಸಿ ಮಾಡಿಸಲು ನೀವು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ ನಂತರ ನಿಮಗೆ otp ಮೂಲಕ ಈ ಕೆವೈಸಿ ಮಾಡಿಕೊಡಲಾಗುತ್ತದೆ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ & ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುವಂತಹ ಪ್ರತಿಯೊಬ್ಬರಿಗೂ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಅಪ್ಡೇಟ್ ಪಡೆಯಲು WhatsApp & Telegram ಗ್ರೂಪುಗಳಿಗೆ ಜಾಯಿನ್ ಆಗಬಹುದು