KSRTC Recruitment 2024 Apply: 7ನೇ ತರಗತಿ ಪಾಸಾದವರಿಗೆ KSRTC ಯಲ್ಲಿ ನೇಮಕಾತಿ ಬೇಗ ಅರ್ಜಿ ಸಲ್ಲಿಸಿ

KSRTC Recruitment 2024 Apply:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು 7ನೇ ತರಗತಿ ಪಾಸ್ ಆಗಿದ್ದು ಸರ್ಕಾರಿ ನೌಕರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ ಹಾಗಾದರೆ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಗುತ್ತಿಗೆಯ ಆಧಾರದ ಮೇಲೆ ಚಾಲಕರ ಹುದ್ದೆಗಳ ನೇಮಕಾತಿ ಪ್ರಾರಂಭವಾಗಿದೆ ಹಾಗಾಗಿ ಆಸಕ್ತಿ ಇರುವಂತವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಯಾವ ಜಿಲ್ಲೆಗಳಲ್ಲಿ ಉದ್ಯೋಗ ಕಾಲಿ ಇದೆ ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಈ ದಿನ ಜಮಾ ಆಗುತ್ತೆ ಹಣ ಆದರೆ ಈ ಕೆಲಸ ಮಾಡಬೇಕು ಪ್ರತಿಯೊಬ್ಬರು

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಜಿಲ್ಲಾ ವಿಭಾಗದಲ್ಲಿ ಖಾಲಿ ಇರುವಂತ (contact basis driver recruitment) ಚಾಲಕರ ಹುದ್ದೆಗಳಿಗೆ ಗುತ್ತಿಗೆಯ ಆಧಾರದ ಮೇಲೆ ನೇಮಕಾತಿಗಳನ್ನು ಪ್ರಾರಂಭ ಮಾಡಲಾಗಿದೆ ಹಾಗಾಗಿ ಅರ್ಹ ಹಾಗೂ ಆಸಕ್ತಿವುಳ್ಳಂತವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಕೆಳಗಡೆ ನೀಡಿದ್ದೇವೆ

ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಮಳೆಯಿಂದ ಹಾನಿಯಾದ ಅಂತ ಬೆಳೆಗಳಿಗೆ ಹಾಗೂ ಮಳೆಯಿಂದ ನಷ್ಟ ಉಂಟಾದಂತ ಜನರಿಗೆ ಪರಿಹಾರ ನೀಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

 

ಖಾಲಿ ಇರುವ ಹುದ್ದೆಗಳು (KSRTC Recruitment 2024 Apply)..?

ಹೌದು ಸ್ನೇಹಿತರೆ ನಮ್ಮ ಸಾರಿಗೆ ಸಚಿವರಾದಂತಹ ರಾಮಲಿಂಗ ರೆಡ್ಡಿಯವರು ಕರ್ನಾಟಕದದ್ಯಂತ ಹಾಗೂ ಜಿಲ್ಲಾ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು ಹಾಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜಿಲ್ಲಾ ವಿಭಾಗದಲ್ಲಿ ಖಾಲಿ ಇರುವಂತ ಹುದ್ದೆಗಳ ನೇಮಕಾತಿ ಪ್ರಾರಂಭವಾಗಿದೆ.

WhatsApp Group Join Now
Telegram Group Join Now       
KSRTC Recruitment 2024 Apply
KSRTC Recruitment 2024 Apply

 

ಯಾವ ಜಿಲ್ಲೆ ಹಾಗೂ ಯಾವ ಡಿಪೋ ಗಳಲ್ಲಿ (KSRTC Recruitment 2024 Apply) ಹುದ್ದೆಗಳು ಖಾಲಿ ಇವೆ..?

ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಅಥವಾ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಡಿಪೋದಲ್ಲಿ ಚಾಲಕ ವಿಭಾಗ ಹುದ್ದೆಗಳು ಖಾಲಿ ಬಿದ್ದು ಶಿವಮೊಗ್ಗ ಜಿಲ್ಲೆಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆಗಳ ಡಿಪೋ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಹೊನ್ನಾಳಿ, ಸಾಗರ, ಮುಂತಾದ ಡಿಪೋಗಳಲ್ಲಿ ಚಾಲಕರ ಹುದ್ದೆಗಳು ಖಾಲಿ ಇವೆ

WhatsApp Group Join Now
Telegram Group Join Now       

ಹಾಗಾಗಿ ನೀವು ಚಾಲಕರ ಹುದ್ದೆ ಮಾಡಲು ಬಯಸಿದರೆ ನಿಮಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 7ನೇ ತರಗತಿ ಪಾಸ್ ಆಗಿರಬೇಕು ಆದ್ದರಿಂದ ಪ್ರತಿಯೊಬ್ಬರಿಗೂ ಈ ಹುದ್ದೆಯ ಅರ್ಜಿ ಸಲ್ಲಿಸಿ ಸರಕಾರಿ ಹುದ್ಯೋಗವನ್ನು ಪಡೆದುಕೊಳ್ಳಬಹುದು

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ (KSRTC Recruitment 2024 Apply) ಅರ್ಹತೆಗಳು..?

  • ಸ್ನೇಹಿತರೆ ಶಿವಮೊಗ್ಗ ಬಸ್ ಡಿಪೋ ಗಳಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು 7ನೇ ತರಗತಿ ಪಾಸ್ ಆಗಿರಬೇಕು
  • ಚಾಲಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಯಾವುದಾದ್ರೂ ಮಾನ್ಯತೆ ಪಡೆದ (driving licence) ವಾಹನ ಚಾಲನ ಪಾರವಾನಗಿ ಪಡೆದಿರಬೇಕು
  • ಅರ್ಜಿದಾರರು ಲಘು ಮೋಟಾರ್ ವಾಹನ ಚಾಲಕರಾಗಿ ಎರಡು ವರ್ಷ ಕನಿಷ್ಠ ಅನುಭವ ಹೊಂದಿರಬೇಕು
  • ಈ ಚಾಲಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು 18 ವರ್ಷ ಮೇಲಿನ ವಯಸ್ಸಿನವರ್ ಆಗಿರಬೇಕು

 

ವೇತನ ಹಾಗೂ ಸೌಲಭ್ಯ (KSRTC Recruitment 2024 Apply)..?

  • ಸ್ನೇಹಿತರೆ ಶಿವಮೊಗ್ಗ ಬಸ್ ಡಿಪೋ ಗಳಲ್ಲಿ ಖಾಲಿ ಇರುವ ಈ ಚಾಲಕರ ಹುದ್ದೆಗಳಿಗೆ  ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮಾಸಿಕವಾಗಿ ಅಂದರೆ ಪ್ರತಿ ತಿಂಗಳು 23,000 ವರೆಗೆ ಈ ವೇತನ ನೀಡಲಾಗುತ್ತದೆ
  • ಹಾಗೂ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ESI & EPF ಸೌಲಭ್ಯವು ಕೂಡ ಒದಗಿಸಲಾಗುತ್ತದೆ

 

ಅರ್ಜಿ ಸಲ್ಲಿಸುವುದು ಹೇಗೆ (KSRTC Recruitment 2024 Apply)..?

ಸ್ನೇಹಿತರೆ ಶಿವಮೊಗ್ಗ ಜಿಲ್ಲೆಯ ವಿಭಾಗದಲ್ಲಿ ಖಾಲಿ ಇರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ನೀವು ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಈ ಕೆಳಗೆ ನೀಡಿದಂತಹ ವಿಳಾಸಕ್ಕೆ ಭೇಟಿ ನೀಡಿ ಅಥವಾ ಬಸ್ ದೀಪಾವಳಿಗೆ ಭೇಟಿ ನೀಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

 

ಬೇಕಾಗುವ ದಾಖಲಾತಿಗಳು (KSRTC Recruitment 2024 Apply)..?

  • ಡ್ರೈವಿಂಗ್ ಲೈಸೆನ್ಸ್
  • ಆಧಾರ್ ಕಾರ್ಡ್
  • ಇತ್ತೀಚಿನ ಫೋಟೋ
  • ವೈದ್ಯಕೀಯ (fitness) ಪ್ರಮಾಣ ಪತ್ರ
  • ಶೈಕ್ಷಣಿಕ ದಾಖಲಾತಿಗಳು
  • ಬ್ಯಾಂಕ್ ಪಾಸ್ ಬುಕ್
  • ವಾಸ ಸ್ಥಳ ಪ್ರಮಾಣ ಪತ್ರ

 

ಈ ಮೇಲೆ ನೀಡಿದಂತಹ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ಸಂಬಂಧಪಟ್ಟಂತ ದೀಪಾವಳಿಗೆ ಅಥವಾ ಶಿವಮೊಗ್ಗ ಜಿಲ್ಲೆಯ ಡಿಪೋಗಳಿಗೆ ಭೇಟಿ ನೀಡಿ ಈ ಉದ್ಯೋಗಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೆ ಅರ್ಜಿ ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು

 

ದೂರವಾಣಿ ಸಂಖ್ಯೆ:- 

  • 9110692229
  • 8618943513
  • 0821-3588801

 

ಇದೇ ರೀತಿ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬೇಕು ಇದರಿಂದ ಹೆಚ್ಚಿನ ಮಾಹಿತಿ ಸಿಗುತ್ತದೆ

Leave a Comment