KCET Result In 2025: KCET ಫಲಿತಾಂಶ ಈ ದಿನದಂದು ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವಂತಹ ಈ ಒಂದು ಪರೀಕ್ಷೆ ಫಲಿತಾಂಶಕ್ಕಾಗಿ ಈಗ ಲಕ್ಷಾಂತರ ಜನರು ಕಾತುರದಿಂದ ಕಾದು ಕುಳಿತಿದ್ದಾರೆ. ಆದರೆ ಈಗ ಈ ಒಂದು ಫಲಿತಾಂಶ ಬಿಡುಗಡೆಯಾಗುವ ದಿನವು ಈಗ ಪ್ರಾರಂಭವಾಗಿದೆ. ಈಗ ಈ ಒಂದು ಪರೀಕ್ಷಾ ಫಲಿತಾಂಶ ಯಾವ ದಿನಾಂಕದಂದು ಬಿಡುಗಡೆಯಾಗುತ್ತದೆ ಎಂಬುವುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಈಗ 2025 ನೇ ಸಾಲಿನ UGCET ಪರೀಕ್ಷೆ ಈಗ ಕಳೆದ ಏಪ್ರಿಲ್ 16 ಮತ್ತು 17ರಂದು ನಡೆಸಲಾಗಿತ್ತು. ಅಷ್ಟೇ ಅಲ್ಲದೆ ಈಗ ಇಂಜಿನಿಯರಿಂಗ್ ಅಗ್ರಿಕಲ್ಚರ್ ಹಾಗೂ ಆಯುಷ್ ಫಾರ್ಮಸಿ ಇಂತಹ ಹಲವಾರು ವೃತ್ತಿಪರ ಪದಗಳು ಪ್ರವೇಶಕ್ಕಾಗಿ ಈ ಬಾರಿ ಪರೀಕ್ಷೆಗೆ ಸುಮಾರು 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಒಂದು ಪರೀಕ್ಷೆಯನ್ನು ಈಗಾಗಲೇ ಬರೆದಿದ್ದಾರೆ.
ಅದೇ ರೀತಿಯಾಗಿ ಮೊದಲ ಬಾರಿಗೆ ಈ ಒಂದು ಪರೀಕ್ಷೆಯಲ್ಲಿ ಈಗ ಟೆಕ್ನಾಲಜಿಯನ್ನು ವ್ಯಾಪಕವಾಗಿ ಬಳಕೆ ಮಾಡಲಾಗಿದ್ದು. ಅದರ ಪೈಕಿ QR ಕೋಡ್ ಮೂಲಕ ಈಗ ಅಭ್ಯರ್ಥಿಗಳ ಮುಖ ಚಹರೆ ದೃಢೀಕರಣ ವ್ಯವಸ್ಥೆಯನ್ನು ಜಾರಿಗೆ ಮಾಡಲಾಗಿತ್ತು.
ಇದನ್ನು ಓದಿ : Gruhalakshmi Yojana Update: ಗೃಹಲಕ್ಷ್ಮಿ ಯೋಜನೆ ಮತ್ತೊಂದು ಹೊಸ ಅಪ್ಡೇಟ್! ಮೇ 20ರ ನಂತರ ಹಣ ಜಮಾ! ಇಲ್ಲಿದೆ ನೋಡಿ ಮಾಹಿತಿ.
20ನೇ ತಾರೀಕಿನ ಒಳಗೆ ಈ ಒಂದು ಫಲಿತಾಂಶ ಬಿಡುಗಡೆ!
ಈಗ ಉನ್ನತ ಶಿಕ್ಷಣ ಸಚಿವರ ಡಾಕ್ಟರ್ ಎಂ ಸಿ ಸುಧಾಕರ್ ಅವರು ಈಗ ಇತ್ತೀಚಿಗೆ ಸಿಇಟಿ ಫಲಿತಾಂಶದ ಬಗ್ಗೆ ಸಂಪೂರ್ಣವಾಗಿ ತಯಾರಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಸಿಬಿಎಸ್ಸಿ ಹಾಗೂ ಪಿಯುಸಿ ಸೆಕೆಂಡ್ ಇಯರ್ ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಒಂದು ಫಲಿತಾಂಶಗಳು ಪ್ರಕಟವಾದ ತಕ್ಷಣವೇ KCET ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅದರಂತೆ ಈಗ ಕಳೆದ 13ನೇ ತಾರೀಖಿನಂದು ಸಿಬಿಎಸ್ಸಿ 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ ಬಿಡುಗಡೆಯಾಗಿದ್ದು. ಆದ ಕಾರಣ ಈಗ ಈ ಒಂದು ಸಿಇಟಿ ಫಲಿತಾಂಶ ಪ್ರಕಟಣೆ ಕೂಡ ಈಗ ಬಿಡುಗಡೆಯಾಗುವಂಥ ದಿನಾಂಕ ಇನ್ನು ಸನಿಹದಲ್ಲಿ ಇದೆ. ಆದ ಕಾರಣ ಎಲ್ಲರೂ ಕೂಡ ಕಾದು ಕುಳಿತುಕೊಳ್ಳುವುದು ಉತ್ತಮ.
ಇದನ್ನು ಓದಿ : Karnataka Rains Alert: ಕರ್ನಾಟಕದಲ್ಲಿ ಬೆಂಗಳೂರು ವಿವಿಧ 23 ಜಿಲ್ಲೆಗಳಲ್ಲಿ ಭಾರೀ ಮಳೆ, ಇಲ್ಲಿದೆ ನೋಡಿ ಹವಾಮಾನ ಇಲಾಖೆಯ ವರದಿ
2024ರಲ್ಲಿ ಮೇ 26ರಂದು ಈ ಒಂದು ಪರೀಕ್ಷೆ ಫಲಿತಾಂಶ ಪ್ರಕಟಣೆ ಮಾಡಲಾಗಿತ್ತು. ಅದರ ಪ್ರಕಾರ ಈ ವರ್ಷವೂ ಕೂಡ ಈ ಒಂದು ಮೇ 20ನೇ ತಾರೀಕಿನ ಒಳಗಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.
ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
ಈಗ ನೀವು ಕೂಡ ಈ ಒಂದು ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಮೊದಲಿಗೆ ನೀವು ಕೆಇಎ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ. ಆನಂತರ ಅದರಲ್ಲಿ ನೀವು ಅದರಲ್ಲಿ ನೀವು UGCET 2025 ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಡೇಟ್ ಆಫ್ ಬರ್ತ್ ಅನ್ನು ಎಂಟರ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆನಂತರ ನೀವು ಆ ಒಂದು ಫಲಿತಾಂಶವನ್ನು ಡೌನ್ಲೋಡ್ ಮಾಡಿ ಅಥವಾ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬಹುದು.
LINK : Check Now