KCET Result Check: ಸಿಇಟಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಅಧಿಕೃತ ಲಿಂಕ್!
ಈಗ ಕರ್ನಾಟಕ ಸರ್ಕಾರವು ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವಂತಹ ಈ ಒಂದು KCET 2025ರ ಫಲಿತಾಂಶ ಈಗ ಪ್ರಕಟವಾಗಲಿದೆ. ಅಷ್ಟೇ ಅಲ್ಲದೆ ಈಗ ಲಕ್ಷಾಂತರ ವಿದ್ಯಾರ್ಥಿಗಳು ಈ ಒಂದು ರಿಸಲ್ಟ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಈಗ ಎಲ್ಲರೂ ಕಾದು ಕುತಿದ್ದಾರೆ. ಈ ಒಂದು ಫಲಿತಾಂಶ ಈಗ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈಗ ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಪ್ರವೇಶವನ್ನು ಪಡೆಯಲು ಈಗ ಮುಖ್ಯವಾದ ಅಂತಹ ದಾರಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
- ಈಗ ಮೊದಲಿಗೆ ನೀವು ಈ ಒಂದು ಫಲಿತಾಂಶ ಚೆಕ್ ಮಾಡಿಕೊಳ್ಳಬೇಕಾದರೆ KEA ಅಧಿಕೃತ ವೆಬ್ಸೈಟ್ ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ಲೇಟೆಸ್ಟ್ ಅನೌನ್ಸ್ಮೆಂಟ್ ವಿಭಾಗದಲ್ಲಿ KCET ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆನಂತರ ನೀವು ನಿಮ್ಮನ್ನು ನೋಂದಣಿ ಸಂಖ್ಯೆ ಮತ್ತು ಹೆಸರಿನ ನಾಲ್ಕು ಅಕ್ಷರಗಳನ್ನು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ಆನಂತರ ನೀವು SUBMIT ಬಟನ್ ಮೇಲೆ ಒತ್ತಿದ ನಂತರ ನಿಮ್ಮ ರಿಸಲ್ಟ್ ನಿಮ್ಮ ಮುಂದೆ ದೊರೆಯುತ್ತದೆ.
- ಆನಂತರ ನೀವು ಆ ಒಂದು ರಿಸಲ್ಟ್ ಅನ್ನು ಈಗ ನೀವು ಡೌನ್ಲೋಡ್ ಮಾಡಿಕೊಳ್ಳ ಬಹುದು.
ನಂತರದ ಹಂತಗಳು ಏನು?
- ನೀವು ಫಲಿತಾಂಶ ಚೆಕ್ ಮಾಡಿದ ನಂತರ ಕೌನ್ಸಿಲಿಂಗ್ ಮಾಡಿಕೊಳ್ಳಿ.
- ಆನಂತರ ಸ್ನೇಹಿತರು ನೀವು ಆಯ್ಕೆ ಮಾಡಿದಂತಹ ಕಾಲೇಜು ಮತ್ತು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ.
- ಆನಂತರ ನಿಮ್ಮ ಸೀಟ್ ಹಂಚಿಕೆಗೆ ನಿರ್ಣಾಯಕವನ್ನು ನಿರ್ದಿಷ್ಟ ದಿನಾಂಕಗಳನ್ನು ನೀವು ಪಾಲನೆ ಮಾಡಬೇಕಾಗುತ್ತದೆ.
ಈಗ ಈ ಒಂದು ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡುವಂತಹ ಪ್ರಮುಖ ಭಾಗವಾಗಿರುತ್ತದೆ. ಈಗ ನೀವೇನಾದರೂ ರಿಸಲ್ಟ್ ಚೆಕ್ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ. ಈ ಮೇಲಿನ ಹಂತಗಳನ್ನು ಅನುಸರಿಸಿ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನೀವು ಈಗ ಪ್ರಾರಂಭ ಮಾಡಿಕೊಳ್ಳಬಹುದು.