JNCASR Requerment: R&D ಮತ್ತು JRF 2025 ಹುದ್ದೆಗಳಿಗೆ ಅರ್ಜಿ ಆಹ್ವಾನ! ನೇಮಕಾತಿಯ ಎಲ್ಲಾ ವಿವರಗಳು ಇಲ್ಲಿದೆ!
ಬೆಂಗಳೂರು ನಗರದ ಪ್ರಗತಿಶೀಲ ವಿಜ್ಞಾನ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಜವಾಹರಲಾಲ್ ನೆಹರು ಪ್ರಗತ ವೈಜ್ಞಾನಿಕ ಸಂಶೋಧನಾ ಕೇಂದ್ರ (JNCASR) ತನ್ನ ಸಂಸ್ಥೆಯು ಎರಡು ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಆಸಕ್ತರಾದ ಮತ್ತು ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ಈ ಒಂದು ಅಪರೂಪದ ಅವಕಾಶ.
ನೇಮಕಾತಿ ಕುರಿತ ಪ್ರಮುಖ ವಿವರಗಳು
- ಸಂಸ್ಥೆ ಹೆಸರು: ಜವಾಹರಲಾಲ್ ನೆಹರು ಪ್ರಗತ ವೈಜ್ಞಾನಿಕ ಸಂಶೋಧನಾ ಕೇಂದ್ರ (JNCASR)
- ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
- ಒಟ್ಟು ಹುದ್ದೆಗಳ ಸಂಖ್ಯೆ: 02
- ಅರ್ಜಿ ವಿಧಾನ: ಇಮೇಲ್ ಮೂಲಕ ಅರ್ಜಿ ಸಲ್ಲನೆ
ಖಾಲಿ ಹುದ್ದೆಗಳ ವಿವರ
R&D ಅಸಿಸ್ಟೆಂಟ್
- ಅರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ
- ವೇತನ: ಮಾಸಿಕ ₹22,610/-
- ಅರ್ಜಿ ಇಮೇಲ್ ವಿಳಾಸ: hivaidslaboratory@gmail.com
ಜೂನಿಯರ್ ರಿಸರ್ಚ್ ಫೆಲೋ (JRF)
- ಅರ್ಹತೆ: ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ
- ವೇತನ: ಸಂಸ್ಥೆಯ ನಿಯಮಾನುಸಾರ
- ಅರ್ಜಿ ಇಮೇಲ್ ವಿಳಾಸ: joinautophagylab@gmail.com
ವಿದ್ಯಾರ್ಹತೆ ಮತ್ತು ವಯೋಮಿತಿ
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರೈಸಿದ ವಿದ್ಯಾರ್ಹತೆ ಹೊಂದಿರಬೇಕು.
- ಗರಿಷ್ಠ ವಯೋಮಿತಿ: 28 ವರ್ಷ
- ಸರ್ಕಾರಿ ನಿಯಮಾನುಸಾರ ಮೀಸಲಾತಿಗೆ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಆಯ್ಕೆ ವಿಧಾನ
ಅರ್ಹ ಅಭ್ಯರ್ಥಿಗಳನ್ನು ಲಘು ಪರೀಕ್ಷೆ ಅಥವಾ ನೇರ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಪರಿಶೀಲನೆಯ ನಂತರ ಸಂದರ್ಶನದ ವಿವರಗಳನ್ನು ಇಮೇಲ್ ಮೂಲಕ ತಿಳಿಸಲಾಗುತ್ತದೆ.
ಇದನ್ನು ಓದಿ : Prize Money Scholarship 2025: 10ನೇ, PUC, ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ₹35000 ವರೆಗೆ ಪ್ರೋತ್ಸಾಹ ಧನ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ವಿಧಾನ
ಅರ್ಜಿ ಸಲ್ಲಿಸುವಾಗ ಈ ದಾಖಲೆಗಳನ್ನು ಇಮೇಲ್ ಜೊತೆ ಅಟ್ಯಾಚ್ ಮಾಡುವುದು ಅಗತ್ಯ:
- ವಿದ್ಯಾರ್ಹತಾ ಪ್ರಮಾಣಪತ್ರಗಳ ಪ್ರತಿಗಳು
- ಗುರುತಿನ ದಾಖಲೆ (ಆಧಾರ್/ಪ್ಯಾನ್)
- ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
- ಅನುಭವವಿದ್ದರೆ ಸಂಬಂಧಪಟ್ಟ ಪ್ರಮಾಣಪತ್ರ
ಪ್ರಮುಖ ದಿನಾಂಕಗಳು
ಘಟನೆ | ದಿನಾಂಕ |
ಅಧಿಸೂಚನೆ ಬಿಡುಗಡೆ | 16 ಜೂನ್ 2025 |
R&D ಅಸಿಸ್ಟೆಂಟ್ ಕೊನೆಯ ದಿನ | 22 ಜೂನ್ 2025 |
JRF ಹುದ್ದೆಗೆ ಕೊನೆಯ ದಿನ | 05 ಜುಲೈ 2025 |