Jio Personal loan: ಜಿಯೋ ಸಿಮ್ ಇದ್ದರೆ ಸಾಕು, 10,000 ಇಂದ 2 ಲಕ್ಷ ಪಡೆದುಕೊಳ್ಳಬಹುದು ಈ ರೀತಿ ಅರ್ಜಿ ಸಲ್ಲಿಸಿ

Jio Personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ನಿಮ್ಮ ಬಳಿ ಜಿಯೋ ಸಿಮ್ ಇದೆಯಾ ಹಾಗಾದರೆ ನೀವು ತುಂಬಾ ಸುಲಭವಾಗಿ 10,000 ಇಂದ 1 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಂದರೆ ಪರ್ಸನಲ್ ಲೋನನ್ನು ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಲೇಖನಿಯಲ್ಲಿ ಯಾವ ರೀತಿ ಹಣ ಪಡೆದುಕೊಳ್ಳಬಹುದು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಬೆಳೆ ಪರಿಹಾರ ಹಣ ಈ ದಿನ ಜಮಾ ಮಾಡುತ್ತೇವೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ಇಲ್ಲಿದೆ ಮಾಹಿತಿ 

ಹೌದು ಸ್ನೇಹಿತರೆ ನೀವು ಜಿಯೋ ಸಿಮ್ ಅನ್ನು ಕೇವಲ ಮಾತಾಡಲು ಮತ್ತು ಡೇಟಾ ಬಳಸಲು ಬಳಸುತ್ತಿದ್ದರೆ ನಿಮಗೆ ಇನ್ನೊಂದು ಸಿಹಿ ಸುದ್ದಿ ಜಿಯೋ ಟೆಲಿಕಾಂ ಸಂಸ್ಥೆಯ ಹೊಸ ಸರ್ವಿಸ್ ಗಳನ್ನು ಲಾಂಚ್ ಮಾಡಿದೆ ಅದರಲ್ಲಿ ಪ್ರಮುಖವಾಗಿ ಜಿಯೋ ಫೈನಾನ್ಸ್ ಇದರ ಮೂಲಕ ಜಿಯೋ ಗ್ರಾಹಕರಿಗೆ ಹಾಗೂ ಇತರ ಜನರಿಗೆ ತುಂಬಾ ಸುಲಭವಾಗಿ ವೈಯಕ್ತಿಕ ಲೋನ್ ಹಾಗೂ ಇತರ ಸಾಲಗಳನ್ನು ನೀಡುತ್ತದೆ ಹಾಗಾಗಿ ನೀವು ಸಾಲ ಪಡೆದುಕೊಳ್ಳಲು ಬಯಸಿದರೆ ನಿಮಗೆ ಸಿಹಿ ಸುದ್ದಿ

ಇಂಥಹ ವಿದ್ಯಾರ್ಥಿಗಳಿಗೆ ಸಿಗಲಿದೆ ಎರಡು ಲಕ್ಷ ರೂಪಾಯಿಯಿಂದ ಆರು ಲಕ್ಷ ರೂಪಾಯಿವರೆಗೆ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

 

ಜಿಯೋ ಪರ್ಸನಲ್ ಲೋನ್ (Jio Personal loan)..?

ಹೌದು ಸ್ನೇಹಿತರೆ ತುಂಬಾ ಜನರು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಬಯಸುತ್ತಿರುತ್ತಾರೆ ಹಾಗಾಗಿ ಅಂತವರಿಗೆ ಇದು ಸಿಹಿ ಸುದ್ದಿ ಏಕೆಂದರೆ ಜಿಯೋ ತನ್ನ ಹೊಸ Jio Finance ಸರ್ವಿಸ್ ಗಳನ್ನು ಲಾಂಚ್ ಮಾಡಿದ್ದು ಇದರ ಮೂಲಕ ತನ್ನ ಬ್ಯಾಂಕಿಂಗ್ ಸಂಬಂಧಿಸಿದಂತ ಹಾಗೂ ಇತರ ಸರ್ವಿಸ್ ಗಳನ್ನು ನೀಡುತ್ತಿದೆ ಹಾಗಾಗಿ ನೀವು ಈ ಒಂದು ಅಪ್ಲಿಕೇಶನ್ ಬಳಸಿ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು

WhatsApp Group Join Now
Telegram Group Join Now       
Jio Personal loan
Jio Personal loan

 

ಜಿಯೋ ಪರ್ಸನಲ್ ಲೋನ್ ವಿವರ (Jio Personal loan)..?

ಸಾಲ ನೀಡುವ ಸಂಸ್ಥೆ:- Reliance finance

WhatsApp Group Join Now
Telegram Group Join Now       

ಸಾಲದ ಮೊತ್ತ:- ₹10,000 ರಿಂದ 10,00,000 ವರೆಗೆ

ಬಡ್ಡಿ ದರ :- 9.56% ರಿಂದ 36% ವರೆಗೆ

ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 2% + GST

ಸಾಲದ ಮರುಪಾವತಿ ಅವಧಿ:- 12 ರಿಂದ 48 ತಿಂಗಳವರೆಗೆ

ಸಾಲ ನೀಡುವ ವಿಧಾನ:- ಆನ್ಲೈನ್ ಮೂಲಕ

 

ಪರ್ಸನಲ್ ಲೋನ್ ಪಡೆದುಕೊಳ್ಳಲು ಇರುವ ಅರ್ಹತೆಗಳು (Jio Personal loan)..?

ನೀವೇನಾದರೂ ಜಿಯೋ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ಕೆಲವೊಂದು ಅರ್ಹತೆಗಳನ್ನು ನೀವು ಹೊಂದಿರಬೇಕಾಗುತ್ತದೆ ಇದರ ವಿವರಗಳನ್ನು ಕೆಳಗಡೆ ವಿವರಿಸಲಾಗಿದೆ

ವಯಸ್ಸು:- ಸ್ನೇಹಿತರೆ ಜಿಯೋ ಪರ್ಸನಲ್ ಲೋನ್ ಪಡೆದುಕೊಳ್ಳಲು ಅರ್ಜಿದಾರರು ಕನಿಷ್ಠ 21 ವರ್ಷದಿಂದ ಗರಿಷ್ಠ 60 ವರ್ಷದ ಒಳಗಿನವರಿರಬೇಕು

ಉದ್ಯೋಗ:- ಹೌದು ಸ್ನೇಹಿತರೆ, ಜೀವ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುವಂತಹ ಅರ್ಜಿದಾರರು ಕಡ್ಡಾಯವಾಗಿ ಯಾವುದಾದರೂ ಉದ್ಯೋಗ ಮಾಡುತ್ತಿರಬೇಕು ಅಥವಾ ಇತರ ಆದಾಯ ಮೂಲಗಳನ್ನು ಹೊಂದಿರಬೇಕು ಅಂದರೆ ಕೃಷಿ ಸಂಭವಿಸಿದ ಚಟುವಟಿಕೆಗಳು, ಸಣ್ಣಪುಟ್ಟ ವ್ಯಾಪಾರಗಳು, ಹಾಗೂ ಇತರ ಯಾವುದೇ ಸಂಬಂಧಿಸಿದ ಉದ್ಯೋಗ ಮಾಡುತ್ತಿರಬೇಕು

ಆದಾಯ:- ಹೌದು ಸ್ನೇಹಿತರೆ ಜಿಯೋ ಪರ್ಸನಲ್ ಲೋನ್ ನೀವು ಪಡೆದುಕೊಳ್ಳಲು ಬಯಸಿದರೆ ಕನಿಷ್ಠ ನೀವು ತಿಂಗಳಿಗೆ 12 ಸಾವಿರ ಆದಾಯವನ್ನು ಗಳಿಸಬೇಕು ಅಂದರೆ ಮಾತ್ರ ನಿಮಗೆ ಹಣ

ಕ್ರೆಡಿಟ್ ಇತಿಹಾಸ:- ಜೀವ ಪರ್ಸನಲ್ ಲೋನ್ ಪಡೆದುಕೊಳ್ಳಲು ಇನ್ನೊಂದು ಪ್ರಮುಖ ಪಾತ್ರವೇನೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು ಇರಬೇಕು ಅಂದರೆ 750 ಹೆಚ್ಚಿನ ಕ್ರೆಡಿಟ್ ಸ್ಕೋರ್ ಒಂದರಬೇಕು

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Jio Personal loan)..?

ಅರ್ಜಿ ನಮೂನೆ:- ಜಿಯೋ ಪರ್ಸನಲ್ ಲೋನ್ ಅಥವಾ ರಿಲಯನ್ಸ್ ಪರ್ಸನಲ್ ಲೋನ್ ತೆಗೆದುಕೊಳ್ಳಲು ನೀವು ಅರ್ಜಿ ಫಾರಂ ಭರ್ತಿ ಮಾಡಬೇಕಾಗುತ್ತೆ ಹಾಗಾಗಿ ಫಾರ್ಮ್ ಭರ್ತಿ ಮಾಡಲು ನಿಮಗೆ ಸಂಬಂಧಿಸಿದ ಎರಡು ಫೋಟೋ ಹಾಗೂ ಸಹಿಯನ್ನು ಸರಿಯಾಗಿ ಭರ್ತಿ ಮಾಡಿ

ಗುರುತಿನ ಪುರಾವೆ:- ಹೌದು ಸ್ನೇಹಿತರೆ ನೀವು ಜಿಯೋ ಪರ್ಸನಲ್ ಲೋನ್ ನೀವು ನಿಮ್ಮ ಗುರುತಿಗೆ ಸಂಬಂಧಿಸಿದಂತೆ ಅಂದರೆ ಪಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಮುಂತಾದ ದಾಖಲಾತಿಗಳನ್ನು ನೀವು ಹೊಂದಿರಬೇಕು

ಆದಾಯ ದಾಖಲಾತಿ:- ಸ್ನೇಹಿತರೆ ಜಿಯೋ ಪರ್ಸನಲ್ ಲೋನ್ ಪಡೆದುಕೊಳ್ಳಲು ಅಥವಾ ರಿಲಯನ್ಸ್ ಪರ್ಸನಲ್ ಲೋನ್ ಪಡೆದುಕೊಳ್ಳಲು ನೀವು ಇತ್ತೀಚಿನ ಆದಾಯಕ್ಕೆ ಸಂಬಂಧಿಸಿದಂತೆ ಅಂದರೆ ಮೂರು ತಿಂಗಳ ಆದಾಯದ ಸ್ಲಿಪ್ ಗಳು ಅಥವಾ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಬೇಕಾಗುತ್ತದೆ

ಕೆಲಸದ ದಾಖಲಾತಿಗಳು:- ಹೌದು ಸ್ನೇಹಿತರೆ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಲು ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತ ದಾಖಲಾತಿಗಳು ಬೇಕಾಗುತ್ತದೆ ಅಂದರೆ ನಿಮ್ಮ ಆದಾಯಕ್ಕೆ ಸಂಬಂಧಿಸಿದಂತೆ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಅಥವಾ ಸ್ವಂತ ಉದ್ಯೋಗದ ಪ್ರಮಾಣ ಪತ್ರ ಅಥವಾ ಇತರ ದಾಖಲಾತಿಗಳು ಬೇಕಾಗುತ್ತದೆ

 

ಜಿಯೋ ಪರ್ಸನಲ್ ಲೋನ್ ತೆಗೆದುಕೊಳ್ಳುವುದು (Jio Personal loan)..?

ಸ್ನೇಹಿತರೆ ಜಿಯೋ ಪರ್ಸನಲ್ ಲೋನ್ ಪಡೆದುಕೊಳ್ಳಲು ನೀವು ಮೊದಲು ಪ್ಲೇ ಸ್ಟೋರ್ ಆಪ್ ಸ್ಟೋರಿ ಗೆ ಭೇಟಿ ನೀಡಿ ನಂತರ ನೀವು ಅಲ್ಲಿ Jio Finance ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ಅಲ್ಲಿ ನೀವು ಎಲ್ಲಾ ದಾಖಲಾತಿಗಳನ್ನು ಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ

Jio Personal loan
Jio Personal loan

 

ನಂತರ ನಿಮಗೆ ಅಲ್ಲಿ ಲೋನ್ ಸೆಕ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಪರ್ಸನಲ್ ಲೋನ್ ಅಥವಾ ಬಿಜಿನೆಸ್ ಲೋನ್ ಎಂದು ಕೇಳುತ್ತದೆ ಅಲ್ಲಿ ನೀವು ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ ನೀವು ಎಲ್ಲಾ ಕೇಳಿದ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ನಂತರ ನಿಮಗೆ ಎಷ್ಟು ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಬೇಕು ಎಂದು ಆಯ್ಕೆ ಮಾಡಿಕೊಳ್ಳಿ ನಂತರ ಎಷ್ಟು ತಿಂಗಳ ಸಾಲ ಮರುಪಾವತಿ ಅವಧಿ ಅಂದರೆ

EMI ಕಟ್ಟಲು ಶಕ್ತಿ ಹೊಂದಿರುತ್ತದೆ ಅಷ್ಟು ತಿಂಗಳ EMI ಆಯ್ಕೆ ಮಾಡಿಕೊಳ್ಳಿ ನಂತರ ಅಲ್ಲಿ ನೀಡಿರುವಂತಹ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ಒಪ್ಪಿಗೆ ಆದ ನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಎಲ್ಲಾ ದಾಖಲಾತಿಗಳು ಪರಿಶೀಲನೆ ಮುಗಿದ ನಂತರ Jio Finance ಎಂದ ನಿಮ್ಮ ಬ್ಯಾಂಕ್ ಖಾತೆಗೆ ವೈಯಕ್ತಿಕ ಸಾಲ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಬಯಸುವವರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರಮುಖ ಮಾಹಿತಿಗಳಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment