illegal pump sets:- ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ರಾಜ್ಯದಲ್ಲಿ ಅನಧಿಕೃತ ಪಂಪ್ಸೆಟ್ ಹೊಂದಿರುವ ರೈತರಿಗೆ ಹಲವು ಜನ ಇದ್ದು ಅಂತಹ ರೈತರಿಗೆ ಇದೀಗ ಮತ್ತೊಂದು ಹೊಸ ಅಪ್ಡೇಟ್ ನೀಡಲಾಗಿದೆ. ಅನಧಿಕೃತ ಪಂಪ್ಸೆಟ್ ಬಳಕೆ ಮಾಡುತ್ತಿರುವ ರೈತರಿಗೆ ಸರ್ಕಾರ ಕಡೆಯಿಂದ ಹೊಸ ನಿಯಮ ಜಾರಿಗೊಳಿಸಲಿದ್ದಾರೆ. ಏನೆಂದು ನೋಡಿದರೆ ಲೇಖನವನ್ನು ಕೊನೆಯವರೆಗೂ ನೋಡಿ.
ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಕಡೆಯಿಂದ 20,000 ಸ್ಕಾಲರ್ಶಿಪ್ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ
ಹೌದು ಸ್ನೇಹಿತರೆ ಈಗಾಗಲೇ ಸಾಕಷ್ಟು ಜನ ರೈತರು ಅನಧಿಕೃತ ಪಕ್ಷ ತಕೊಂಡು ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ ಅಂತವರನ್ನು ರಾಜ್ಯ ಸರ್ಕಾರವು ಸರ್ವೆ ಮಾಡಲಾಗಿದೆ ಅಂತವರಿಗೆ ಶೀಘ್ರವೇ ವಿದ್ಯುತ್ ಸಂಪರ್ಕ ನೀಡುವುದಾಗಿ ಘೋಷಣೆ ಮಾಡಲಾಗಿದೆ ಆದಕಾರಣ ಕೃಷಿ ಚಟುವಟಿಕೆಗಳಿಗೆ ಇನ್ನೆಷ್ಟು ಅನುಕೂಲಗಳಾಗುತ್ತವೆ ಎಂದು ಹೇಳಬಹುದು
ಏಳು ಮತ್ತು 10ನೇ ತರಗತಿ ಪಾಸಾದ ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ನೇಮಕಾತಿ ಪ್ರಾರಂಭವಾಗಿದೆ ಅರ್ಜಿ ಸಲ್ಲಿಸಿ
( illegal pump sets ) ಅನಧಿಕೃತ ಪಂಪ್ಸೆಟ್ ಯೂಸ್ ಮಾಡೋರಿಗೆ ಹೊಸ ನಿಯಮ ಜಾರಿ.
ಹೌದು ಸ್ನೇಹಿತರೆ, ಕುಸುಮ ಬಿ ಯೋಜನೆ ಅಡಿ ಆನ್ಲೈನ್ ಮೂಲಕ 26, 238 ಅರ್ಜಿಗಳು ಬಂದಿದ್ದು. ಸಕ್ರಮಗೊಳಿಸುವ ಅಡಿಯಲ್ಲಿ 10,073 ಬಂದಿರುವ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸುವವರಿಗೆ ಇದ್ದರೆ ವಿದ್ಯುತ್ ಪಕ್ಷ ಬದಲಾಯಿಸುವುದು ಎಂದು ಇಂದನ ಸಚಿವ ಕೆ ಜೆ ಜಾರ್ಜ್ ಅವರು ತಿಳಿಸಿದ್ದಾರೆ.
ಉಳಿದವರಿಗೆ ಸಾವಿರ ಪಂಪ್ಸೆಟ್ ಒದಗಿಸಲಾಗುವುದು ಎಂದು ತಿಳಿಸಲಾಗಿದೆ ಇದಕ್ಕೆ ಫಲಾನುಭವಿಗಳು ಶೇಕಡ 20ರಷ್ಟು ಅನುದಾನ ಬಾರಿಸಿದರೆ ಉಳಿದ ಶೇಕಡ 30ರಷ್ಟು ಶೇಕಡ 50 ಅನ್ನು ರಾಜ್ಯ ಸರ್ಕಾರ ಬರಿಸುತ್ತದೆ ಬಂದಿರುವ ಅರ್ಜಿಗಳ ಆಧಾರದ ಮೇಲೆ ತರಬೇಕಾಗಿ ಮಾಡಲಾಗುತ್ತದೆ ಈ ಕೆಲಸ ಮುಗಿದ ಕೂಡಲೇ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಹೌದು ಸ್ನೇಹಿತರೆ ಇನ್ನು ಮುಂದೆ ಅನಧಿಕೃತ ಪಂಪ್ಸೆಟ್ಟು ಬಳಕೆ ಮಾಡುವವರಿಗೆ ಯಾವುದೇ ಚಿಂತೆ ಮಾಡುವಂತಿಲ್ಲ ಯಾಕೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದವರೇ ಅವರಿಗೆ ವಿದ್ಯುತ್ ಸಂಪರ್ಕ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದೆ. ಈ ನಿಯಮ ಇನ್ನೇನು ಕೆಲವೇ ದಿನಗಳಲ್ಲಿ ಜಾರಿ ಮಾಡುತ್ತೇವೆ ಎಂದು ಸಹ ಸಚಿವ ಕೆ ಜಿ ಜಾರ್ಜ್ ಅವರು ತಿಳಿಸಿದ್ದಾರೆ.
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕಂಡುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಭ್ಯರ್ಥಿಗಳನ್ನು ಪಡೆದುಕೊಳ್ಳಿ